ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

cryptocurrency

ADVERTISEMENT

ಸೈಬರ್‌ ಅಪರಾಧ ಜಾಲ ಬೇಧಿಸಿದ ಸಿಬಿಐ, ಎಫ್‌ಬಿಐ: ಓರ್ವನ ಬಂಧನ

ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಅಮೆರಿಕದ ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಮುಂಬೈ ಹಾಗೂ ಪುಣೆಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೈಬರ್‌ ಅಪರಾಧಗಳ ಜಾಲವನ್ನು ಬೇಧಿಸಿದ್ದು, ಒಬ್ಬರನ್ನು ಬಂಧಿಸಿದೆ.
Last Updated 14 ಸೆಪ್ಟೆಂಬರ್ 2024, 15:25 IST
ಸೈಬರ್‌ ಅಪರಾಧ ಜಾಲ ಬೇಧಿಸಿದ ಸಿಬಿಐ, ಎಫ್‌ಬಿಐ:  ಓರ್ವನ ಬಂಧನ

ಕ್ರಿಪ್ಟೋಕರೆನ್ಸಿ ಹಗರಣ: ₹1 ಕೋಟಿ ನಗದು ವಶಪಡಿಸಿಕೊಂಡ ಇ.ಡಿ

ಕ್ರಿಪ್ಟೋಕರೆನ್ಸಿ ಹಗರಣ ಸಂಬಂಧ ಲಡಾಖ್‌ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ₹1 ಕೋಟಿ ನಗದು ಹಾಗೂ ದೋಷಪೂರಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
Last Updated 4 ಆಗಸ್ಟ್ 2024, 10:15 IST
ಕ್ರಿಪ್ಟೋಕರೆನ್ಸಿ ಹಗರಣ: ₹1 ಕೋಟಿ ನಗದು ವಶಪಡಿಸಿಕೊಂಡ ಇ.ಡಿ

ಕ್ರಿಪ್ಟೋಕರೆನ್ಸಿ ಹಗರಣ | ಲಡಾಖ್‌ನಲ್ಲಿ ಇದೇ ಮೊದಲ ಬಾರಿಗೆ ಇ.ಡಿ ದಾಳಿ

ಕ್ರಿಪ್ಟೋಕರೆನ್ಸಿ ಹಗರಣ ಸಂಬಂಧ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇದೇ ಮೊದಲ ಬಾರಿ ದಾಳಿ ನಡೆಸಿದ್ದಾರೆ.
Last Updated 2 ಆಗಸ್ಟ್ 2024, 5:39 IST
ಕ್ರಿಪ್ಟೋಕರೆನ್ಸಿ ಹಗರಣ | ಲಡಾಖ್‌ನಲ್ಲಿ ಇದೇ ಮೊದಲ ಬಾರಿಗೆ ಇ.ಡಿ ದಾಳಿ

Cryptocurrency: ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ

ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಮಹಾರಾಷ್ಟ್ರದ ನಾಗ್ಪುರದ ಕಾಲೇಜ್‌ವೊಂದರ ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಏಪ್ರಿಲ್ 2024, 6:05 IST
Cryptocurrency: ಎಂಬಿಎ ವಿದ್ಯಾರ್ಥಿಗೆ ₹23 ಲಕ್ಷ ವಂಚನೆ

ಕ್ರಿಪ್ಟೋಕರೆನ್ಸಿ: 10 ಚೀನೀಯರ ವಿರುದ್ಧ ಇ.ಡಿ ಆರೋಪ ಪಟ್ಟಿ

ಬಿಟ್‌ಕಾಯಿನ್‌ಗಳಂತಹ ಕ್ರಿಪ್ಟೋಕರೆನ್ಸಿಗಳ ಹೆಸರಿನಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಚೀನಾ ಮೂಲದ 10 ಜನರು ಸೇರಿದಂತೆ 299 ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ.
Last Updated 6 ಮಾರ್ಚ್ 2024, 13:26 IST
ಕ್ರಿಪ್ಟೋಕರೆನ್ಸಿ: 10 ಚೀನೀಯರ ವಿರುದ್ಧ ಇ.ಡಿ ಆರೋಪ ಪಟ್ಟಿ

Bitcoin Scam | ಇನ್‌ಸ್ಪೆಕ್ಟರ್, ಸೈಬರ್ ತಜ್ಞನಿಗೆ ಜಾಮೀನು

ಬಿಟ್‌ಕಾಯಿನ್ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿದ್ದ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ ಬಾಬು ಹಾಗೂ ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ.
Last Updated 23 ಫೆಬ್ರುವರಿ 2024, 13:28 IST
Bitcoin Scam | ಇನ್‌ಸ್ಪೆಕ್ಟರ್, ಸೈಬರ್ ತಜ್ಞನಿಗೆ ಜಾಮೀನು

ಬೆಂಗಳೂರು: 1,400 ಮಂದಿಗೆ ₹ 6 ಕೋಟಿ ವಂಚನೆ: ತಂದೆ– ಮಗ ಬಂಧನ

ಕ್ರಿಪ್ಟೊ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ತಂದೆ – ಮಗ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 21 ಅಕ್ಟೋಬರ್ 2023, 23:30 IST
ಬೆಂಗಳೂರು: 1,400 ಮಂದಿಗೆ ₹ 6 ಕೋಟಿ ವಂಚನೆ: ತಂದೆ– ಮಗ ಬಂಧನ
ADVERTISEMENT

ಕ್ರಿಪ್ಟೊ ಕರೆನ್ಸಿ ಅವ್ಯವಹಾರ: ಆರೋಪಿ ಸೆೆರೆ

ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ನಂಬಿಸಿ ಹಲವಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ನಡೆಸಿದ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 20 ಮಾರ್ಚ್ 2023, 12:07 IST
ಕ್ರಿಪ್ಟೊ ಕರೆನ್ಸಿ ಅವ್ಯವಹಾರ: ಆರೋಪಿ  ಸೆೆರೆ

ಸಂಪಾದಕೀಯ | PMLA ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು; ಅಕ್ರಮ ತಡೆಯಲು ಉತ್ತಮ ಕ್ರಮ

ಕಪ್ಪುಹಣದಂತೆ ಅರ್ಥ ವ್ಯವಸ್ಥೆಯನ್ನು ಹಾಳುಮಾಡಬಲ್ಲ ಕ್ರಿಪ್ಟೊ ಆಸ್ತಿಗಳಲ್ಲಿನ ವಹಿವಾಟನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವಿದೆ
Last Updated 16 ಮಾರ್ಚ್ 2023, 22:29 IST
ಸಂಪಾದಕೀಯ | PMLA ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು; ಅಕ್ರಮ ತಡೆಯಲು ಉತ್ತಮ ಕ್ರಮ

ಕ್ರಿಪ್ಟೊ ಕರೆನ್ಸಿ | ಹೆಚ್ಚಿನ ಕಣ್ಗಾವಲಿಗೆ ನೆರವು: ಸಿದ್ಧಾರ್ಥ ಲೂಥ್ರಾ

ಕ್ರಿಪ್ಟೊ ಕರೆನ್ಸಿಗಳ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ‘ಕ್ರಿಪ್ಟೊ ಕರೆನ್ಸಿಗಳನ್ನು ಮೇಲ್ನೋಟಕ್ಕೆ ನ್ಯಾಯಬದ್ಧಗೊಳಿಸುತ್ತಲೇ, ಅವುಗಳ ಮೇಲೆ ಹೆಚ್ಚಿನ ಕಣ್ಗಾವಲು ಇರಿಸಲು ಸರ್ಕಾರಕ್ಕೆ ಅವಕಾಶ ಕೊಡುತ್ತದೆ’ ಎಂದು ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಹೇಳಿದ್ದಾರೆ.
Last Updated 8 ಮಾರ್ಚ್ 2023, 19:40 IST
ಕ್ರಿಪ್ಟೊ ಕರೆನ್ಸಿ | ಹೆಚ್ಚಿನ ಕಣ್ಗಾವಲಿಗೆ ನೆರವು: ಸಿದ್ಧಾರ್ಥ ಲೂಥ್ರಾ
ADVERTISEMENT
ADVERTISEMENT
ADVERTISEMENT