ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Currency Notes

ADVERTISEMENT

₹10, ₹20 ನೋಟುಗಳನ್ನು ಮುದ್ರಿಸಲು RBIಗೆ ನಿರ್ದೇಶನ ನೀಡಿ:ನಿರ್ಮಲಾಗೆ ಸಂಸದರ ಪತ್ರ

ಕಡಿಮೆ ಮುಖಬೆಲೆ ನೋಟುಗಳ ಕೊರತೆ ಬಡವರನ್ನು ಕಾಡುತ್ತಿದೆ: ಕಾಂಗ್ರೆಸ್ ಸಂಸದ
Last Updated 21 ಸೆಪ್ಟೆಂಬರ್ 2024, 9:52 IST
₹10, ₹20 ನೋಟುಗಳನ್ನು ಮುದ್ರಿಸಲು RBIಗೆ ನಿರ್ದೇಶನ ನೀಡಿ:ನಿರ್ಮಲಾಗೆ ಸಂಸದರ ಪತ್ರ

ನೇಪಾಳ | 100 ರೂ ನೋಟಲ್ಲಿ ಭಾರತಕ್ಕೆ ಸೇರಿದ ಭಾಗ; ವಿರೋಧಿಸಿದ ಆರ್ಥಿಕ ಸಲಹೆಗಾರ

ನೇಪಾಳ ಜಾರಿಗೆ ತರಲು ಹೊರಟಿರುವ ಹೊಸ 100 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಭಾರತದ ಭೂಪ್ರದೇಶವಿರುವ ನಕ್ಷೆ (ಭಾರತ ಈಗಾಗಲೇ ತಿರಸ್ಕರಿಸಿರುವ) ಬಳಕೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದ ರಾಷ್ಟ್ರಪತಿಯ ಆರ್ಥಿಕ ಸಲಹೆಗಾರ ಚಿರಂಜೀವಿ ಅವರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.
Last Updated 13 ಮೇ 2024, 10:53 IST
ನೇಪಾಳ | 100 ರೂ ನೋಟಲ್ಲಿ ಭಾರತಕ್ಕೆ ಸೇರಿದ ಭಾಗ; ವಿರೋಧಿಸಿದ ಆರ್ಥಿಕ ಸಲಹೆಗಾರ

ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಹೊಸ ನೋಟುಗಳ ಬಿಡುಗಡೆ ಮಾಡಿದ ಪಾಕಿಸ್ತಾನ

ಕರಾಚಿ: ನಕಲಿ ನೋಟುಗಳ ಹಾವಳಿ ತಪ್ಪಿಸಲು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ ಹೊಸ ನೋಟುಗಳನ್ನು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌ ಹೊರತಂದಿದೆ.
Last Updated 30 ಜನವರಿ 2024, 11:13 IST
ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಹೊಸ ನೋಟುಗಳ ಬಿಡುಗಡೆ ಮಾಡಿದ ಪಾಕಿಸ್ತಾನ

ಸ್ಟಾರ್ ಚಿಹ್ನೆಯ ನೋಟು ಅಮಾನ್ಯವಲ್ಲ: ಆರ್‌ಬಿಐ

ಸ್ಟಾರ್‌ ಚಿಹ್ನೆ ಇರುವ ಕರೆನ್ಸಿ ನೋಟುಗಳು ಮಾನ್ಯತೆ ಹೊಂದಿರುವ ನೋಟುಗಳೇ ಆಗಿವೆ ಎಂದು ಆರ್‌ಬಿಐ ಗುರುವಾರ ಸ್ಪಷ್ಟಪಡಿಸಿದೆ.
Last Updated 27 ಜುಲೈ 2023, 15:33 IST
ಸ್ಟಾರ್ ಚಿಹ್ನೆಯ ನೋಟು ಅಮಾನ್ಯವಲ್ಲ: ಆರ್‌ಬಿಐ

Exchange Of ₹2000 Notes: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಯಾವುದೇ ಮನವಿ ಪತ್ರ, ಗುರುತಿನ ಚೀಟಿ ಇಲ್ಲದೆಯೇ ₹2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
Last Updated 9 ಜೂನ್ 2023, 6:42 IST
Exchange Of ₹2000 Notes: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ದುಬೈ: ಭಾರತೀಯರಿಗೆ ₹ 2000 ನೋಟು ವಿನಿಮಯ ಸಂಕಷ್ಟ

ದುಬೈ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವು ಗಲ್ಫ್‌ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ತಂದಿದೆ.
Last Updated 29 ಮೇ 2023, 21:06 IST
ದುಬೈ: ಭಾರತೀಯರಿಗೆ ₹ 2000 ನೋಟು ವಿನಿಮಯ ಸಂಕಷ್ಟ

ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ

ನೋಟುಗಳ ವಿನಿಮಯಕ್ಕೆ ಸಂಬಂಧಿಸಿದ ಗೊಂದಲವನ್ನು ಆರ್‌ಬಿಐ ಬಗೆಹರಿಸಿದರೆ, ನಿತ್ಯದ ವಹಿವಾಟುಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡದ ₹ 2000 ಮುಖಬೆಲೆಯ ನೋಟುಗಳು ಬಹುಬೇಗ ಬ್ಯಾಂಕುಗಳತ್ತ ಹರಿದುಬರಬಹುದು
Last Updated 25 ಮೇ 2023, 0:00 IST
ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ
ADVERTISEMENT

₹ 2,000 ನೋಟು: ಪೆಟ್ರೋಲ್‌ ಬಂಕ್‌ಗಳಲ್ಲಿ ಗೊಂದಲ

ಭಾರತೀಯ ರಿಸರ್ವ್‌ ಬ್ಯಾಂಕ್‌ ₹ 2,000ರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಬಳಿಕ ಅದೇ ನೋಟುಗಳನ್ನು ಹಿಡಿದು ಪೆಟ್ರೋಲ್‌ ಬಂಕ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.
Last Updated 23 ಮೇ 2023, 0:01 IST
₹ 2,000 ನೋಟು: ಪೆಟ್ರೋಲ್‌ ಬಂಕ್‌ಗಳಲ್ಲಿ ಗೊಂದಲ

ಪ್ರಧಾನಿ ಜಪಾನ್‌ಗೆ ಹೋದಾಗೆಲ್ಲಾ ಭಾರತದಲ್ಲಿ ನೋಟು ಬ್ಯಾನ್: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ಹೋದಾಗೆಲ್ಲಾ ಭಾರತದಲ್ಲಿ ನೋಟು ಬ್ಯಾನ್ ಹೇರುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 20 ಮೇ 2023, 9:26 IST
ಪ್ರಧಾನಿ ಜಪಾನ್‌ಗೆ ಹೋದಾಗೆಲ್ಲಾ ಭಾರತದಲ್ಲಿ ನೋಟು ಬ್ಯಾನ್: ಮಲ್ಲಿಕಾರ್ಜುನ ಖರ್ಗೆ

Fact Check: ಮತ್ತೆ ಬರಲಿವೆಯೇ ₹1000 ಮುಖಬೆಲೆಯ ನೋಟು?

2016ರ ನವೆಂಬರ್ 8ರಂದು ಕೇಂದ್ರ ಸರ್ಕಾರವು ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ, ಚಲಾವಣೆಯಿಂದ ಹಿಂದಕ್ಕೆ ಪಡೆದಿತ್ತು. ಇದಾದ ಬಳಿಕ, ₹2,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು.
Last Updated 19 ಡಿಸೆಂಬರ್ 2022, 21:45 IST
Fact Check: ಮತ್ತೆ ಬರಲಿವೆಯೇ ₹1000 ಮುಖಬೆಲೆಯ ನೋಟು?
ADVERTISEMENT
ADVERTISEMENT
ADVERTISEMENT