ಮುಂಬೈ: ಸ್ಟಾರ್ ಚಿಹ್ನೆ ಇರುವ ಕರೆನ್ಸಿ ನೋಟುಗಳು ಮಾನ್ಯತೆ ಹೊಂದಿರುವ ನೋಟುಗಳೇ ಆಗಿವೆ ಎಂದು ಆರ್ಬಿಐ ಗುರುವಾರ ಸ್ಪಷ್ಟಪಡಿಸಿದೆ.

ಮುದ್ರಣದ ಸಂದರ್ಭದಲ್ಲಿ ಲೋಪಗಳು ಆದಲ್ಲಿ, ಅಂತಹ ನೋಟುಗಳ ಬದಲಿಗೆ ಬೇರೆ ನೋಟು ಮುದ್ರಣ ಮಾಡಲಾಗುತ್ತದೆ. ಹಾಗೆ ಮುದ್ರಣ ಮಾಡಲಾದ ನೋಟುಗಳ ಸಂಖ್ಯೆಯ ಜೊತೆಯಲ್ಲಿ ಒಂದು ಸ್ಟಾರ್ ಚಿಹ್ನೆಯನ್ನು ಸೇರಿಸಲಾಗುತ್ತದೆ ಎಂದು ಆರ್ಬಿಐ ಹೇಳಿದೆ.

ಈ ಚಿಹ್ನೆ ಇರುವ ನೋಟುಗಳು ಎಷ್ಟರಮಟ್ಟಿಗೆ ಮಾನ್ಯ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವುದು ಆರ್ಬಿಐ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಆರ್ಬಿಐ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.