ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cyber attack

ADVERTISEMENT

ವೇತನ ಖಾತೆ ಬದಲಾವಣೆ ಸೋಗಿನಲ್ಲಿ ವಂಚನೆ

ಅಮೆರಿಕ ಮೂಲದ ಕಂಪನಿ ಸಿಇಒಗೆ ₹16.29 ಲಕ್ಷ ವಂಚಿಸಿದ ಸೈಬರ್‌ ಕಳ್ಳರು
Last Updated 15 ನವೆಂಬರ್ 2024, 0:08 IST
ವೇತನ ಖಾತೆ ಬದಲಾವಣೆ ಸೋಗಿನಲ್ಲಿ ವಂಚನೆ

ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

‘ಭಾರತದ ಮೇಲೆ ಸೈಬರ್ ದಾಳಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸೂಕ್ತ ರೀತಿಯಲ್ಲಿ ಈ ದಾಳಿಗಳನ್ನು ನಿಭಾಯಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಅಕ್ಟೋಬರ್ 2024, 0:30 IST
ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

ದೀಪಾವಳಿ ‘ಆ್ಯಪ್’ ಲಿಂಕ್: ಒತ್ತಿದರೆ ‘ಹಣ’ ಠುಸ್

ಸೈಬರ್ ವಂಚಕರ ಹೊಸ ಅಸ್ತ್ರ | ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಲಿಂಕ್ ಹರಿದಾಟ
Last Updated 29 ಅಕ್ಟೋಬರ್ 2024, 4:58 IST
ದೀಪಾವಳಿ ‘ಆ್ಯಪ್’ ಲಿಂಕ್: ಒತ್ತಿದರೆ ‘ಹಣ’ ಠುಸ್

BRICS: ರಷ್ಯಾದ ವಿದೇಶಾಂಗ ಇಲಾಖೆ ವೆಬ್‌ಸೈಟ್ ಮೇಲೆ ಭಾರಿ ಸೈಬರ್ ದಾಳಿ

ರಷ್ಯಾದ ಕಜಾನ್‌ನಲ್ಲಿ BRICS summit 2024 ನಡೆಯುತ್ತಿದ್ದರೇ, ಅತ್ತ ರಷ್ಯಾದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ಮೇಲೆ ಭಾರಿ ಆಘಾತಕಾರಿ ಎನ್ನುವಂತೆ ಸೈಬರ್ ದಾಳಿ ನಡೆದಿದೆ.
Last Updated 23 ಅಕ್ಟೋಬರ್ 2024, 14:39 IST
BRICS: ರಷ್ಯಾದ ವಿದೇಶಾಂಗ ಇಲಾಖೆ ವೆಬ್‌ಸೈಟ್ ಮೇಲೆ ಭಾರಿ ಸೈಬರ್ ದಾಳಿ

ವಿಶ್ಲೇಷಣೆ: ಸಿಂಪಡಿಸೋಣ ಸೈಬರ್‌ ‘ಕ್ರಿಮಿ’ನಾಶಕ!

ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾನ್ಯವಾಗಿ ಡಿಜಿಟಲ್ ಸಾಕ್ಷರತೆ ಮತ್ತು ಅರಿವಿನ ಕೊರತೆಯಿಂದ ಸೈಬರ್ ವಂಚಕರಿಗೆ ಸುಲಭದ ಗುರಿಯಾಗುತ್ತಿದ್ದಾರೆ.‌ಈಚೆಗೆ ನಡೆದ ಒಂದು ಪ್ರಕರಣವು ಪರಿಸ್ಥಿತಿಯ ತೀವ್ರತೆಯನ್ನು ಅನಾವರಣಗೊಳಿಸುತ್ತದೆ.
Last Updated 20 ಸೆಪ್ಟೆಂಬರ್ 2024, 22:49 IST
ವಿಶ್ಲೇಷಣೆ: ಸಿಂಪಡಿಸೋಣ ಸೈಬರ್‌ ‘ಕ್ರಿಮಿ’ನಾಶಕ!

ಸೈಬರ್‌ ಸಖ್ಯ ಇರಲಿ ಎಚ್ಚರ

ಈಚೆಗೆ 77 ವರ್ಷದ ಮಹಿಳೆಯೊಬ್ಬರಿಗೆ ₹1.2 ಕೋಟಿ ಸೈಬರ್‌ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆಯೊಬ್ಬರು ಹಂತ ಹಂತವಾಗಿ ₹ 20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.
Last Updated 27 ಜುಲೈ 2024, 0:13 IST
ಸೈಬರ್‌ ಸಖ್ಯ ಇರಲಿ ಎಚ್ಚರ

EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ಅಂತರ್ಜಾಲವನ್ನೇ ಆಧರಿಸಿ ನಡೆಯುತ್ತಿರುವ ಜಗತ್ತಿನಲ್ಲಿ ಹ್ಯಾಕಿಂಗ್ ಎನ್ನುವ ತೂಗುಕತ್ತಿಗೆ ಇತ್ತೀಚಿನ ದಿನಗಳಲ್ಲಿ ಇದಕ್ಕೊಂದು ಹೊಸ ಸೇರ್ಪಡೆ ಕಾರು ಮಾರಾಟ ಜಾಲದಲ್ಲಿ ಬಳಕೆಯಾಗುತ್ತಿರುವ ಸಿಡಿಕೆ ಗ್ಲೋಬಲ್‌ಗೆ ಬ್ಲಾಕ್‌ಸೂಟ್‌ ಎಂಬ ಕುತಂತ್ರಾಂಶ ಬಳಕೆಯಾಗಿದ್ದು ಇಡೀ ಜಗತ್ತನ್ನೇ ನಿದ್ದೆಗೆಡಿಸಿದೆ.
Last Updated 5 ಜುಲೈ 2024, 11:27 IST
EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?
ADVERTISEMENT

ಸೈಬರ್ ಕ್ರೈಂ: ದೂರು ದಾಖಲು ಜಾಲತಾಣಕ್ಕೆ ‘ನಕಲಿ’ ಕಾಟ

* ಕೇಂದ್ರ ಗೃಹ ಸಚಿವಾಲಯದ ‘ಸೈಬರ್ ದೋಸ್ತ್‌’ಗೆ ವಂಚಕರ ಸವಾಲು * ಇ–ಮೇಲ್ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್
Last Updated 26 ಮಾರ್ಚ್ 2024, 23:13 IST
ಸೈಬರ್ ಕ್ರೈಂ: ದೂರು ದಾಖಲು ಜಾಲತಾಣಕ್ಕೆ ‘ನಕಲಿ’ ಕಾಟ

ಸಂಸತ್ತಿನ ಮೇಲೆ ಸೈಬರ್ ದಾಳಿ ಹಿಂದೆ ಚೀನಾ ಕೈವಾಡ: ನ್ಯೂಜಿಲೆಂಡ್

2021ರಲ್ಲಿ ದೇಶದ ಸಂಸತ್ತಿನ ಕಂಪ್ಯೂಟರ್ ಜಾಲದ ಮೇಲೆ ನಡೆದ ದುರುದ್ದೇಶಪೂರಿತ ಸೈಬರ್ ದಾಳಿ ಹಿಂದೆ ಚೀನಾದ ಕೈವಾಡ ಇದೆ ಎಂದು ನ್ಯೂಜಿಲೆಂಡ್ ಆರೋಪಿಸಿದೆ.
Last Updated 26 ಮಾರ್ಚ್ 2024, 4:45 IST
ಸಂಸತ್ತಿನ ಮೇಲೆ ಸೈಬರ್ ದಾಳಿ ಹಿಂದೆ ಚೀನಾ ಕೈವಾಡ: ನ್ಯೂಜಿಲೆಂಡ್

ಉಜ್ಜಯಿನಿಯಲ್ಲಿ ಇತ್ತೀಚೆಗೆ PM ಉದ್ಘಾಟಿಸಿದ್ದ ವೇದಿಕ್ ಗಡಿಯಾರದ ಮೇಲೆ ಸೈಬರ್ ದಾಳಿ

ಸೈಬರ್ ದಾಳಿಯಿಂದ ವಿಕ್ರಮಾದಿತ್ಯ ವೇದಿಕ್ ಗಡಿಯಾರದ ಕಾರ್ಯನಿರ್ವಹಣೆಯಲ್ಲಿ ಲೋಪ
Last Updated 9 ಮಾರ್ಚ್ 2024, 2:27 IST
ಉಜ್ಜಯಿನಿಯಲ್ಲಿ ಇತ್ತೀಚೆಗೆ PM ಉದ್ಘಾಟಿಸಿದ್ದ ವೇದಿಕ್ ಗಡಿಯಾರದ ಮೇಲೆ ಸೈಬರ್ ದಾಳಿ
ADVERTISEMENT
ADVERTISEMENT
ADVERTISEMENT