ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

cycle

ADVERTISEMENT

Video | ದೆಹಲಿ ಮಾಲಿನ್ಯ: ಸೈಕಲ್‌ ಏರಿ ಸಂಸತ್‌ಗೆ ಬಂದ ಟಿಡಿಪಿ ಸಂಸದ

ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತೆಲುಗು ದೇಶಂ ಪಕ್ಷದ ಸಂಸದ ಅಪ್ಪಳ ನಾಯ್ಡು ಕಾಳಿಸೆಟ್ಟಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸೈಕಲ್‌ನಲ್ಲಿ ಬಂದು ಗಮನ ಸೆಳೆದಿದ್ದಾರೆ.
Last Updated 25 ನವೆಂಬರ್ 2024, 7:33 IST
Video | ದೆಹಲಿ ಮಾಲಿನ್ಯ: ಸೈಕಲ್‌ ಏರಿ ಸಂಸತ್‌ಗೆ ಬಂದ ಟಿಡಿಪಿ ಸಂಸದ

ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

ಸಂಚಾರಿ ಸುದರ್ಶನ್‌ಗೆ ಸೈಕಲ್‌ ಏರಿ ದೇಶ, ವಿದೇಶಗಳನ್ನು ಸುತ್ತುವ ಹುಚ್ಚು. ಕೆಲಸ ಮಾಡಿದ ಕಂಪನಿ ಬಾಕಿ ಸಂಬಳ ಕೊಡದೇ ಸತಾಯಿಸಿದಾಗ ಪ್ರತಿಭಟನಾರ್ಥವಾಗಿ ಕೈಗೊಂಡ ಸೈಕಲ್‌ ಯಾನ ಫಲಕೊಟ್ಟಿತು.
Last Updated 13 ಅಕ್ಟೋಬರ್ 2024, 0:16 IST
ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

ಚಿಕ್ಕಬಳ್ಳಾಪುರ: ಕಾಕಿನಾಡ ಹುಡುಗನ ಜಾಗೃತಿ ಯಾತ್ರೆ

ಮಹಿಳೆಯರ ಮೇಲೆ ದೌರ್ಜನ್ಯ ತಡೆ; ದೇಶದಾದ್ಯಂತ ಜಾಗೃತಿ ಮೂಡಿಸುತ್ತಿರುವ ವಂಶಿ ಮಲ್ಲೇಶ್
Last Updated 11 ಸೆಪ್ಟೆಂಬರ್ 2024, 6:35 IST
ಚಿಕ್ಕಬಳ್ಳಾಪುರ: ಕಾಕಿನಾಡ ಹುಡುಗನ ಜಾಗೃತಿ ಯಾತ್ರೆ

ಮಳೆ, ಬಿರುಗಾಳಿ: ಪಶ್ಷಿಮ ಬಂಗಾಳದಲ್ಲಿ 4 ಸಾವು, ವಿಮಾನಗಳ ಮಾರ್ಗ ಬದಲು

ಗುವಾಹಟಿ ವಿಮಾನನಿಲ್ದಾಣಕ್ಕೆ ಭಾರಿ ಹಾನಿ
Last Updated 31 ಮಾರ್ಚ್ 2024, 15:36 IST
ಮಳೆ, ಬಿರುಗಾಳಿ: ಪಶ್ಷಿಮ ಬಂಗಾಳದಲ್ಲಿ 4 ಸಾವು,  ವಿಮಾನಗಳ ಮಾರ್ಗ ಬದಲು

ಮೈಸೂರು | ಸೈಕಲ್‌ ಪಥ: ನಿರ್ವಹಣೆಗೆ ನಿರ್ಲಕ್ಷ್ಯ

ಪಾಲಿಕೆಯ ಮಹತ್ವಕಾಂಕ್ಷಿ ಪರಿಸರ ಸ್ನೇಹಿ ಯೋಜನೆ ‘ಸೈಕಲ್‌ ಫಾರ್‌ ಚೇಂಜ್‌’ ಸಮರ್ಪಕ ಅನುಷ್ಠಾನ ಕೊರತೆ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದುರಿಸುತ್ತಿದೆ
Last Updated 21 ಫೆಬ್ರುವರಿ 2024, 6:51 IST
ಮೈಸೂರು | ಸೈಕಲ್‌ ಪಥ: ನಿರ್ವಹಣೆಗೆ ನಿರ್ಲಕ್ಷ್ಯ

ಪ್ರೆಸಿಡೆನ್ಸಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ರೂಸ್ಟರ್‌ ಸ್ಕೂಟರ್‌ ಅಭಿವೃದ್ಧಿ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ತಂಡ ಎಲೆಕ್ಟ್ರಿಕ್‌ ರೂಸ್ಟರ್ ಸ್ಕೂಟರ್‌ ಅಭಿವೃದ್ಧಿಪಡಿಸಿದ್ದಾರೆ. ಇದು ನಗರದ ಸಂಚಾರ ದಟ್ಟಣೆ ನಿವಾರಿಸಲು ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ.
Last Updated 1 ಸೆಪ್ಟೆಂಬರ್ 2023, 16:06 IST
ಪ್ರೆಸಿಡೆನ್ಸಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ರೂಸ್ಟರ್‌ ಸ್ಕೂಟರ್‌ ಅಭಿವೃದ್ಧಿ

ಕನಕಪುರ | ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರಸ್ತೆ ಸೈಕಲ್‌ ಸ್ಪರ್ಧೆ

ಲಯನ್ಸ್‌ ಮತ್ತು ಲಿಯೋ ಕ್ಲಬ್‌ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಜನತೆಗಾಗಿ ರಸ್ತೆ ಸೈಕಲ್‌ ಸ್ಪರ್ಧೆಯನ್ನು ಶನಿವಾರ ನಡೆಸಲಾಯಿತು. 
Last Updated 12 ಆಗಸ್ಟ್ 2023, 15:44 IST
ಕನಕಪುರ | ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರಸ್ತೆ ಸೈಕಲ್‌ ಸ್ಪರ್ಧೆ
ADVERTISEMENT

ಕೋಲ್ಕತ್ತ ವ್ಯಕ್ತಿಯಿಂದ ಸೈಕಲ್‌ನಲ್ಲಿ ಪರ್ಯಟನೆ: ರಾಜ್ಯಕ್ಕೆ ಆಗಮನ

ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತ ನಗರದ ಸುದೀಪ್ ದಾಸ್ ಎಂಬುವರು ‘ದೇಶವನ್ನು ಮಾಲಿನ್ಯ ಮುಕ್ತವಾಗಿ ಮಾಡಲು ಸೈಕಲ್ ಬಳಸಬೇಕು, ಮರ ಉಳಿಸಬೇಕು’ ಎಂದು ಜನರಲ್ಲಿ ಜಾಗೃತಿ ಮೂಡಿಸಲು 28 ರಾಜ್ಯಗಳಲ್ಲಿ ಸೈಕಲ್ ಪರ್ಯಟನೆ ಕೈಗೊಂಡಿದ್ದಾರೆ.
Last Updated 23 ಮಾರ್ಚ್ 2023, 23:39 IST
ಕೋಲ್ಕತ್ತ ವ್ಯಕ್ತಿಯಿಂದ ಸೈಕಲ್‌ನಲ್ಲಿ ಪರ್ಯಟನೆ: ರಾಜ್ಯಕ್ಕೆ ಆಗಮನ

ಮಹಿಳಾ ದಿನಾಚರಣೆ: ಸೈಕಲ್ ಜಾಥಾ

ಬೀದರ್: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ‘ಮಹಿಳೆಯರಿಂದ ಆರೋಗ್ಯಕರ ಭಾರತ’ ಘೋಷ ವಾಕ್ಯದೊಂದಿಗೆ ಸೈಕಲ್ ಜಾಥಾ ನಡೆಯಿತು.
Last Updated 6 ಮಾರ್ಚ್ 2023, 14:48 IST
ಮಹಿಳಾ ದಿನಾಚರಣೆ: ಸೈಕಲ್ ಜಾಥಾ

ಬೆಂಗಳೂರಿನ ರಸ್ತೆಗೆ ಬಂತು ವಿಶಿಷ್ಟ ‘ಪೆಡಲ್ ಟ್ರೈಸಿಕಲ್’.. ಇಲ್ಲಿದೆ ಇದರ ವಿಶೇಷತೆ

ಅಂದಹಾಗೆ, ಇದನ್ನು ‘ವೆಲೊಮೊಬೈಲ್’(ಸೈಕಲ್ ರೀತಿಯಲ್ಲೇ ತುಳಿಯುವ ಸೈಕಲ್ ಕಾರು) ಎನ್ನಲಾಗುತ್ತದೆ. ಯೂರೋಪ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ 3 ಚಕ್ರದ ಈ ಸೈಕಲ್ ಭಾರತಕ್ಕೆ ಹೊಸದು. ಇದೊಂದು ಪೆಡಲ್ ಟ್ರೈಸಿಕಲ್ ಆಗಿದ್ದು, ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಣೆ ಒದಗಿಸಲು ಹೊರ ಕವಚವಿದೆ. ಬ್ಯಾಗೇಜ್ ಸ್ಥಳವೂ ಇದರಲ್ಲಿ ಇರಲಿದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಹುದಾಗಿದೆ.
Last Updated 25 ಜನವರಿ 2023, 11:00 IST
ಬೆಂಗಳೂರಿನ ರಸ್ತೆಗೆ ಬಂತು ವಿಶಿಷ್ಟ ‘ಪೆಡಲ್ ಟ್ರೈಸಿಕಲ್’.. ಇಲ್ಲಿದೆ ಇದರ ವಿಶೇಷತೆ
ADVERTISEMENT
ADVERTISEMENT
ADVERTISEMENT