ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DABASPETE

ADVERTISEMENT

ಪರಿಸರ ಸಮತೋಲನಕ್ಕಾಗಿ ಗಿಡ ನೆಡಿ: ನಿರ್ಮಲಾನಂದನಾಥ ಶ್ರೀ

‘ಮನುಷ್ಯನಿಗೆ ಜೀವಿಸಲು ಬೇಕಾಗಿರುವ ಪ್ರಾಣವಾಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
Last Updated 3 ನವೆಂಬರ್ 2024, 15:35 IST
ಪರಿಸರ ಸಮತೋಲನಕ್ಕಾಗಿ ಗಿಡ ನೆಡಿ: ನಿರ್ಮಲಾನಂದನಾಥ ಶ್ರೀ

ದಾಬಸ್‌ಪೇಟೆ: ವೀರಭದ್ರ ಸ್ವಾಮಿ ಬ್ರಹ್ಮರಥೋತ್ಸವ

ಲಮಂಗಲ ತಾಲ್ಲೂಕು ಸೋಂಪುರ ಹೋಬಳಿ ದೇವರಹೊಸಹಳ್ಳಿಯ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಬಿರುಬಿಸಿಲಿನ ನಡುವೆಯೂ ಗುರುವಾರ ಸಂಭ್ರಮದಿಂದ ನೆರವೇರಿತು.
Last Updated 29 ಮಾರ್ಚ್ 2024, 15:32 IST
ದಾಬಸ್‌ಪೇಟೆ: ವೀರಭದ್ರ ಸ್ವಾಮಿ ಬ್ರಹ್ಮರಥೋತ್ಸವ

ದಾಬಸ್‌ಪೇಟೆ: ಆತ್ಮಾರಾಮಸ್ವಾಮಿ ಬ್ರಹ್ಮರಥೋತ್ಸವ

ಸೋಂಪುರ ಹೋಬಳಿ ನರಸೀಪುರ ತೋಪಿನಲ್ಲಿರುವ ಆತ್ಮಾರಾಮಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.
Last Updated 24 ಫೆಬ್ರುವರಿ 2024, 16:14 IST
ದಾಬಸ್‌ಪೇಟೆ: ಆತ್ಮಾರಾಮಸ್ವಾಮಿ ಬ್ರಹ್ಮರಥೋತ್ಸವ

ಸೋಂಪುರ ನಾಡ ಕಚೇರಿಗೆ ಉದ್ಘಾಟನೆ ಭಾಗ್ಯವಿಲ್ಲ

ಮಾಸಿದ ಕಟ್ಟಡದ ಬಣ್ಣ, ಕಟ್ಟಡದ ಸುತ್ತಲೂ ಬೆಳೆದ ಬೇಲಿ ಗಿಡಗಳು ಹಾಗೂ ಪಾರ್ಥೇನಿಯಂ ಕಳೆ. ರಾತ್ರಿ ವೇಳೆ ಮೂತ್ರ ಮಾಡುವವರ, ಕುಡುಕರ ತಾಣ. ಇದು ಉದ್ಘಾಟನೆಯೇ ಆಗದ...
Last Updated 2 ಜನವರಿ 2024, 0:17 IST
ಸೋಂಪುರ ನಾಡ ಕಚೇರಿಗೆ ಉದ್ಘಾಟನೆ ಭಾಗ್ಯವಿಲ್ಲ

ದಾಬಸ್‌ಪೇಟೆ: ರೈತರ ಮಕ್ಕಳಿಗೆ ಸಿಗದ ಉದ್ಯೋಗ, ಸಭೆಯಲ್ಲಿ ಜನರ ಆಕ್ರೋಶ

ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಲಾಗುವುದು, ಆಸ್ಪತ್ರೆ ಕಟ್ಟಿಸಿಕೊಡಲಾಗುವುದು ಎಂದು ಜಮೀನು ಸ್ವಾಧೀನಪಡಿಸಿಕೊಳ್ಳುವ ಮೊದಲು ಭರವಸೆಗಳನ್ನು ನೀಡಲಾಗಿತ್ತು. ಈಗ ಆಸ್ಪತ್ರೆಯೂ ಇಲ್ಲ, ರೈತರ ಮಕ್ಕಳಿಗೆ ಉದ್ಯೋಗವೂ ಇಲ್ಲ..!
Last Updated 20 ಡಿಸೆಂಬರ್ 2023, 23:30 IST
ದಾಬಸ್‌ಪೇಟೆ: ರೈತರ ಮಕ್ಕಳಿಗೆ ಸಿಗದ ಉದ್ಯೋಗ, ಸಭೆಯಲ್ಲಿ ಜನರ ಆಕ್ರೋಶ

ದಾಬಸ್ ಪೇಟೆ: ₹30 ಲಕ್ಷ ಬೆಲೆಯ ಮರ ತುಂಡು ವಶ

ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 30 ಲಕ್ಷ ಬೆಲೆಯ ಮರಗಳ ತುಂಡುಗಳನ್ನು ಖಚಿತ ಮಾಹಿತಿ ಮೇರೆಗೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಕೇಸು ದಾಖಲಿಸಿದ್ದಾರೆ. ...
Last Updated 9 ಡಿಸೆಂಬರ್ 2023, 18:48 IST
ದಾಬಸ್ ಪೇಟೆ:  ₹30 ಲಕ್ಷ ಬೆಲೆಯ ಮರ ತುಂಡು ವಶ

ದಾಬಸ್‌ಪೇಟೆ: ಬೋನಿಗೆ ಬಿದ್ದ ಚಿರತೆ

ತ್ಯಾಮಗೊಂಡ್ಲು ಹೋಬಳಿ ಮಣ್ಣೆ ಗ್ರಾಮದ ಸುತ್ತಮುತ್ತ ಕೆಲವು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯು ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ.‌
Last Updated 20 ಫೆಬ್ರುವರಿ 2023, 21:45 IST
ದಾಬಸ್‌ಪೇಟೆ: ಬೋನಿಗೆ ಬಿದ್ದ ಚಿರತೆ
ADVERTISEMENT

ವೀಳ್ಯದೆಲೆ ಇನ್ನಷ್ಟು ದುಬಾರಿ

ಮಾರುಕಟ್ಟೆಯಲ್ಲಿ ‘ವೀಳ್ಯದೆಲೆ’ ದರ ಗಗನಮುಖಿ ಆಗಿದೆ. ಒಂದು ಕಟ್ಟು ವೀಳ್ಯದೆಲೆ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ.
Last Updated 20 ಫೆಬ್ರುವರಿ 2023, 2:13 IST
ವೀಳ್ಯದೆಲೆ ಇನ್ನಷ್ಟು ದುಬಾರಿ

ಗ್ರಾ. ಪಂ. ಬಿಲ್‌ ಕಲೆಕ್ಟರ್ ಅಮಾನತು

ನೆಲಮಂಗಲ ತಾಲೂಕು ನರಸೀಪುರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ (ಕರ ವಸೂಲಿಗಾರ) ಕೆ.ಶ್ರೀನಿವಾಸಾಚಾರ್ ವಿರುದ್ಧ ಆಪಾದನೆಗಳು, ದೂರುಗಳು, ಹಾಗೂ ಸ್ವಜನ ಪಕ್ಷಪಾತ ಅಪಾದನೆಗಳು ಬಂದ ಹಿನ್ನೆಲೆಯಲ್ಲಿ ಅಮಾನತು ಹುದ್ದೆಯಿಂದ ಮಾಡಲಾಗಿದೆ.
Last Updated 26 ಏಪ್ರಿಲ್ 2022, 7:19 IST
fallback

ದೇವೇಗೌಡರಿದ್ದ ಹೆಲಿಕಾಪ್ಟರ್‌ ಬಳಿ ಡ್ರೋನ್‌ ಹಾರಾಟ!

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ಇದ್ದ ಹೆಲಿಕಾಪ್ಟರ್ ಬಳಿಯೇ ಡ್ರೋನ್ ಹಾರಾಟ ನಡೆಸಿದ್ದರಿಂದ ಭಾನುವಾರ ಕೆಲ ಕಾಲ ಆತಂಕ ಸೃಷ್ಟಿಯಾಯಿತು.
Last Updated 25 ಏಪ್ರಿಲ್ 2022, 1:48 IST
ದೇವೇಗೌಡರಿದ್ದ ಹೆಲಿಕಾಪ್ಟರ್‌ ಬಳಿ ಡ್ರೋನ್‌ ಹಾರಾಟ!
ADVERTISEMENT
ADVERTISEMENT
ADVERTISEMENT