ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Davos

ADVERTISEMENT

ದಾವೋಸ್‌: ಜ.15 ರಿಂದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ

ದಾವೋಸ್‌ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಭೆ ನಡೆಯಲಿದೆ. ಇದಕ್ಕಾಗಿ ಸ್ವಿಟ್ಜರ್‌ಲೆಂಡ್‌ನ ಸಜ್ಜಾಗಿದೆ.
Last Updated 14 ಜನವರಿ 2024, 16:23 IST
ದಾವೋಸ್‌: ಜ.15 ರಿಂದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ

ದಾವೋಸ್‌ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ: ₹12 ಕೋಟಿ ವೆಚ್ಚ

ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ 2024ರ ಜನವರಿಯಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗಕ್ಕೆ ₹12 ಕೋಟಿ ಅಂದಾಜು ವೆಚ್ಚವಾಗಲಿದೆ.
Last Updated 11 ಡಿಸೆಂಬರ್ 2023, 15:49 IST
ದಾವೋಸ್‌ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ:  ₹12 ಕೋಟಿ ವೆಚ್ಚ

ವಿಡಿಯೊ | ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿ ಹೋದ ಫೈಜರ್ ಸಿಇಒ

ಪತ್ರಕರ್ತರೊಬ್ಬರು ಕೋವಿಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೈಜರ್‌ ಫಾರ್ಮಾ ಕಂಪನಿಯ ಸಿಇಒ ಆಲ್ಬರ್ಟ್‌ ಬೌರ್ಲಾ ಓಡಿ ಹೋಗಿದ್ದಾರೆ.
Last Updated 20 ಜನವರಿ 2023, 9:50 IST
ವಿಡಿಯೊ | ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಓಡಿ ಹೋದ ಫೈಜರ್ ಸಿಇಒ

ನಾಳೆ ದಾವೋಸ್‌ಗೆ ಬೊಮ್ಮಾಯಿ ಪಯಣ

ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಭಾಗ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 22ರ ಭಾನುವಾರ ಬೆಳಿಗ್ಗೆ ಪ್ರಯಾಣ ಬೆಳೆಸಲಿದ್ದಾರೆ.
Last Updated 20 ಮೇ 2022, 18:41 IST
ನಾಳೆ ದಾವೋಸ್‌ಗೆ ಬೊಮ್ಮಾಯಿ ಪಯಣ

ಇರಾನ್‌ ಮೇಲಿನ ನಿರ್ಬಂಧ ಸಡಿಲಿಸಬೇಡಿ–ಇಸ್ರೇಲ್‌ ಎಚ್ಚರಿಕೆ

ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸುವುದರ ವಿರುದ್ಧ ಎಚ್ಚರಿಕೆ ನೀಡಿರುವ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ‘ಇರಾನ್‌ ಭಯೋತ್ಪಾದನೆಯ ಅಕ್ಟೋಪಸ್‌ ಆಗಿದ್ದು, ಆ ದೇಶದಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿದ್ದೇ ಆದರೆ ಉದ್ದೀಪನ ಔಷಧದ ಮೂಲಕವೂ ಯೋತ್ಪಾದನೆಯನ್ನು ಛೂಬಿಡುವ ಸನ್ನಿವೇಶ ಸೃಷ್ಟಿಯಾಗಬಹುದು’ ಎಂದು ಹೇಳಿದ್ದಾರೆ.‌
Last Updated 18 ಜನವರಿ 2022, 14:37 IST
ಇರಾನ್‌ ಮೇಲಿನ ನಿರ್ಬಂಧ ಸಡಿಲಿಸಬೇಡಿ–ಇಸ್ರೇಲ್‌ ಎಚ್ಚರಿಕೆ

ಓಮೈಕ್ರಾನ್‌ ಆತಂಕ: ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಮುಂದೂಡಿಕೆ

ಜೂರಿಕ್‌: ಕೊರೊನಾ ವೈರಸ್‌ನ ಹೊಸ ತಳಿ ಓಮೈಕ್ರಾನ್‌ ವ್ಯಾಪಿಸುತ್ತಿರುವ ಕಾರಣಗಳಿಂದಾಗಿ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ವಾರ್ಷಿಕ ಸಭೆಯನ್ನು 2022ರ ಮಧ್ಯದ ವರೆಗೂ ಮುಂದೂಡಲಾಗಿದೆ. ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ 2022ರ ಜನವರಿಯಲ್ಲಿ ಡಬ್ಲ್ಯುಇಎಫ್‌ ವಾರ್ಷಿಕ ಸಭೆ ನಿಗದಿಯಾಗಿತ್ತು.
Last Updated 20 ಡಿಸೆಂಬರ್ 2021, 13:28 IST
ಓಮೈಕ್ರಾನ್‌ ಆತಂಕ: ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಮುಂದೂಡಿಕೆ

'ಭಾರತದಿಂದ ಮತ್ತಷ್ಟು ಲಸಿಕೆಗಳು'–ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: 'ಪ್ರಸ್ತುತ ಭಾರತೀಯರು ಅಭಿವೃದ್ಧಿ ಪಡಿಸಿರುವ ಎರಡು ಕೋವಿಡ್‌ ಲಸಿಕೆಗಳಿವೆ. ಮುಂಬರುವ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಲಸಿಕೆಗಳು ಬರಲಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್‌ ಸಾಂಕ್ರಾಮಿಕದ ನಡುವೆ ಭಾರತದ ಸಾಧನೆಗಳನ್ನು ತೆರೆದಿಟ್ಟರು.
Last Updated 28 ಜನವರಿ 2021, 13:27 IST
'ಭಾರತದಿಂದ ಮತ್ತಷ್ಟು ಲಸಿಕೆಗಳು'–ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ
ADVERTISEMENT

ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದೆ: ಯಡಿಯೂರಪ್ಪ

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದೆ ಎಮದು ಯಡಿಯೂರಪ್ಪ ಹೇಳಿದರು.
Last Updated 25 ಜನವರಿ 2020, 12:17 IST
ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಹರಿದು ಬರಲಿದೆ: ಯಡಿಯೂರಪ್ಪ

ದಾವೋಸ್‌ ಭೇಟಿ ಫಲಪ್ರದ: 40ಕ್ಕೂ ಅಧಿಕ ಕಂಪನಿಗಳಿಂದ ಹೂಡಿಕೆಗೆ ಆಸಕ್ತಿ

‘ನಲ್ವತ್ತಕ್ಕೂ ಅಧಿಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿಸಿವೆ. ಹೀಗಾಗಿ ನನ್ನ ದಾವೋಸ್‌ ಭೇಟಿ ಫಲಪ್ರದ ಎಂದೇ ಭಾವಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 24 ಜನವರಿ 2020, 23:17 IST
ದಾವೋಸ್‌ ಭೇಟಿ ಫಲಪ್ರದ: 40ಕ್ಕೂ ಅಧಿಕ ಕಂಪನಿಗಳಿಂದ ಹೂಡಿಕೆಗೆ ಆಸಕ್ತಿ

ವಿಶ್ವ ಆರ್ಥಿಕ ವೇದಿಕೆ | ಬಂಡವಾಳ ಹೂಡಿಕೆದಾರರಿಗೆ ಸಮಾನ ಅವಕಾಶ: ಯಡಿಯೂರಪ್ಪ

ಕರ್ನಾಟಕದಲ್ಲಿ ಸೆಂಟರ್‌ ಫಾರ್ ಇಂಟರ್‌ನೆಟ್ ಆಫ್ ಎಥಿಕಲ್ ಥಿಂಗ್ಸ್‌ ಆರಂಭಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.
Last Updated 20 ಜನವರಿ 2020, 16:03 IST
ವಿಶ್ವ ಆರ್ಥಿಕ ವೇದಿಕೆ | ಬಂಡವಾಳ ಹೂಡಿಕೆದಾರರಿಗೆ ಸಮಾನ ಅವಕಾಶ: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT