ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Deepawali

ADVERTISEMENT

ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಲಂಡನ್ನಿನಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆತಿಥ್ಯ ಮೊದಲು ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ ಎಂದು ಅಲ್ಲಿನ ಹಿಂದೂಗಳ ಪೈಕಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2024, 23:36 IST
ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ಬಾಲಕರ ಗುಂಪೊಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯ ಮೇಲೆ ಪಟಾಕಿ ಸಿಡಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕೃತ್ಯದ ಬಳಿಕ ತಮ್ಮ ತಪ್ಪಿನ ಅರಿವಾಗಿ ಬಾಲಕರು ಕ್ಷಮೆಯಾಚಿಸಿದ್ದಾರೆ.
Last Updated 5 ನವೆಂಬರ್ 2024, 4:16 IST
ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಲಂಬಾಣಿ ಸಮುದಾಯದ ಯುವತಿಯರ ವಿಶಿಷ್ಟ ಕಾರ್ಯ
Last Updated 4 ನವೆಂಬರ್ 2024, 5:53 IST
ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಕಾಸರಗೋಡು | ನೀಲೇಶ್ವರ ಪಟಾಕಿ ಸ್ಫೋಟ: ಯುವಕ ಸಾವು

ನೀಲೇಶ್ವರದ ಅಂಞೂಟ್ಟಂಬಲಂ ವೀರರ್‌ಕಾವ್ ದೇವಸ್ಥಾನದಲ್ಲಿ ಕಳೆದ ಸೋಮವಾರ ರಾತ್ರಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವಕ ಶನಿವಾರ ಮೃತಪಟ್ಟಿದ್ದಾರೆ.
Last Updated 3 ನವೆಂಬರ್ 2024, 0:53 IST
ಕಾಸರಗೋಡು | ನೀಲೇಶ್ವರ ಪಟಾಕಿ ಸ್ಫೋಟ: ಯುವಕ ಸಾವು

ಕಾಳಜಿ: ಮಕ್ಕಳು ಮತ್ತು ಸುರಕ್ಷಿತ ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ. ಮನದೊಳಗಿನ ದ್ವೇಷ, ಅಸೂಯೆ, ಸ್ವಾರ್ಥದಂಥ ಕತ್ತಲೆಯನ್ನು ತೊಡೆದು, ಪ್ರೀತಿ, ಸಹನೆ, ವಿಶ್ವಾಸವೆಂಬ ಬೆಳಕನ್ನು ಬೆಳಗಿಸುವ ಹಬ್ಬ. ಇಂಥ ದೀಪಾವಳಿಯಲ್ಲಿ ಪಟಾಕಿ ಹಚ್ಚುವಾಗ ಅದರಲ್ಲಿಯೂ ಮಕ್ಕಳಿರುವ ಮನೆಯಲ್ಲಿ ತುಸು ಹೆಚ್ಚೇ ಕಾಳಜಿ ಮಾಡಬೇಕು.
Last Updated 1 ನವೆಂಬರ್ 2024, 23:30 IST
ಕಾಳಜಿ: ಮಕ್ಕಳು ಮತ್ತು ಸುರಕ್ಷಿತ ದೀಪಾವಳಿ

ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ

ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ
Last Updated 1 ನವೆಂಬರ್ 2024, 23:30 IST
ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ

Diwali 2024: ವಿಶೇಷ ಕುರಿದೊಡ್ಡಿ ಪೂಜೆ

ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ.
Last Updated 1 ನವೆಂಬರ್ 2024, 19:30 IST
Diwali 2024: ವಿಶೇಷ ಕುರಿದೊಡ್ಡಿ ಪೂಜೆ
ADVERTISEMENT

ಮುಂಬೈ | ಪಟಾಕಿ ಸಿಡಿಸುವ ವಿಚಾರಕ್ಕೆ ವ್ಯಕ್ತಿಯ ಕೊಲೆ; ಮಹಿಳೆ ಸೇರಿ ಐವರ ಬಂಧನ

ಪಟಾಕಿ ಸಿಡಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿ 20 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.
Last Updated 1 ನವೆಂಬರ್ 2024, 12:49 IST
ಮುಂಬೈ | ಪಟಾಕಿ ಸಿಡಿಸುವ ವಿಚಾರಕ್ಕೆ ವ್ಯಕ್ತಿಯ ಕೊಲೆ; ಮಹಿಳೆ ಸೇರಿ ಐವರ ಬಂಧನ

ಪ್ರತಿಯೊಬ್ಬರ ಕೌಶಲಕ್ಕೆ ಪ್ರತಿಫಲ ಸಿಗುವ ವ್ಯವಸ್ಥೆ ರೂಪಿಸಬೇಕಿದೆ: ರಾಹುಲ್ ಗಾಂಧಿ

‘ಪ್ರತಿಯೊಬ್ಬರ ಕೌಶಲಕ್ಕೂ ಪ್ರತಿಫಲ ಸಿಗುವಂತಹ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯನ್ನು ಗೌರವಿಸುವಂತಹ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯ ಇದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 1 ನವೆಂಬರ್ 2024, 10:36 IST
ಪ್ರತಿಯೊಬ್ಬರ ಕೌಶಲಕ್ಕೆ ಪ್ರತಿಫಲ ಸಿಗುವ ವ್ಯವಸ್ಥೆ ರೂಪಿಸಬೇಕಿದೆ: ರಾಹುಲ್ ಗಾಂಧಿ

ದೀಪಾವಳಿ ಸಂಭ್ರಮ: ದೇಶದಾದ್ಯಂತ ಹಲವೆಡೆ ಅಗ್ನಿ ಅವಘಡ

ದೇಶದಾದ್ಯಂತ ಜನರು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ದೀಪಗಳನ್ನು ಬೆಳಗಿ, ಪಟಾಕಿಗಳನ್ನು ಸಿಡಿಸಿ ಗುರುವಾರ ದೀಪಾವಳಿ ಆಚರಿಸಿದ್ದಾರೆ. ಇದರ ನಡುವೆ ಹಲವೆಡೆ ಅಗ್ನಿ ಅವಘಡಗಳು ಸಂಭವಿಸಿರುವುದು ವರದಿಯಾಗಿದೆ.
Last Updated 1 ನವೆಂಬರ್ 2024, 9:20 IST
ದೀಪಾವಳಿ ಸಂಭ್ರಮ: ದೇಶದಾದ್ಯಂತ ಹಲವೆಡೆ ಅಗ್ನಿ ಅವಘಡ
ADVERTISEMENT
ADVERTISEMENT
ADVERTISEMENT