ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Digital Currency

ADVERTISEMENT

ಭಾರತದಲ್ಲಿ ಚಲಾವಣೆಯಲ್ಲಿರುವ ಡಿಜಿಟಲ್‌ ಕರೆನ್ಸಿ ಪ್ರಮಾಣ ಎಷ್ಟು? ಇಲ್ಲಿದೆ ಮಾಹಿತಿ

‘ದೇಶದಲ್ಲಿ ಡಿಜಿಟಲ್‌ ಅಥವಾ ಇ–ರುಪಿಯ ಪ್ರಾಯೋಗಿಕ ಬಳಕೆ ಆರಂಭ ಆಗಿದ್ದು, ಫೆಬ್ರುವರಿ 28ರವರೆಗೆ ಒಟ್ಟು ₹ 130 ಕೋಟಿ ಮೌಲ್ಯದ ಡಿಜಿಟಲ್‌ ಕರೆನ್ಸಿ ಚಲಾವಣೆಯಲ್ಲಿ ಇದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ತಿಳಿಸಿದ್ದಾರೆ.
Last Updated 13 ಮಾರ್ಚ್ 2023, 13:34 IST
ಭಾರತದಲ್ಲಿ ಚಲಾವಣೆಯಲ್ಲಿರುವ ಡಿಜಿಟಲ್‌ ಕರೆನ್ಸಿ ಪ್ರಮಾಣ ಎಷ್ಟು? ಇಲ್ಲಿದೆ ಮಾಹಿತಿ

Digital Currency| ಡಿಜಿಟಲ್ ಕರೆನ್ಸಿ ಆದೀತೇ ಮತ್ತೊಂದು ಯುಪಿಐ?

ಡಿಜಿಟಲ್ ಕರೆನ್ಸಿ ಬಳಸಿ ವಹಿವಾಟು ನಡೆಸುವುದಕ್ಕೆ ಆರ್‌ಬಿಐ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಯುಪಿಐ ನಂತರದ ಮಹತ್ವದ ಅನ್ವೇಷಣೆ ಇದಾಗಬಹುದೇ? ಕ್ರಿಪ್ಟೊಕರೆನ್ಸಿಗಳು ಸೃಷ್ಟಿಸಿದ ಆಕರ್ಷಣೆಯನ್ನು ಇವೂ ಸೃಷ್ಟಿಸುವವೇ? ಯುಪಿಐ ಹಾಗೂ ಡಿಜಿಟಲ್ ಕರೆನ್ಸಿಗೆ ಇರುವ ವ್ಯತ್ಯಾಸ ಏನು? ಇಲ್ಲಿದೆ ಒಂದು ಇಣುಕು ನೋಟ.
Last Updated 10 ಡಿಸೆಂಬರ್ 2022, 19:31 IST
Digital Currency| ಡಿಜಿಟಲ್ ಕರೆನ್ಸಿ ಆದೀತೇ ಮತ್ತೊಂದು ಯುಪಿಐ?

Digital Currency| ಡಿಜಿಟಲ್ ಕರೆನ್ಸಿ ಆದೀತೇ ಮತ್ತೊಂದು ಯುಪಿಐ?

ಡಿಜಿಟಲ್ ಕರೆನ್ಸಿ ಬಳಸಿ ವಹಿವಾಟು ನಡೆಸುವುದಕ್ಕೆ ಆರ್‌ಬಿಐ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಯುಪಿಐ ನಂತರದ ಮಹತ್ವದ ಅನ್ವೇಷಣೆ ಇದಾಗಬಹುದೇ? ಕ್ರಿಪ್ಟೊಕರೆನ್ಸಿಗಳು ಸೃಷ್ಟಿಸಿದ ಆಕರ್ಷಣೆಯನ್ನು ಇವೂ ಸೃಷ್ಟಿಸುವವೇ? ಯುಪಿಐ ಹಾಗೂ ಡಿಜಿಟಲ್ ಕರೆನ್ಸಿಗೆ ಇರುವ ವ್ಯತ್ಯಾಸ ಏನು? ಇಲ್ಲಿದೆ ಒಂದು ಇಣುಕು ನೋಟ.
Last Updated 10 ಡಿಸೆಂಬರ್ 2022, 19:30 IST
Digital Currency| ಡಿಜಿಟಲ್ ಕರೆನ್ಸಿ ಆದೀತೇ ಮತ್ತೊಂದು ಯುಪಿಐ?

ಡಿಜಿಟಲ್ ರೂಪಾಯಿ ಪ್ರಾಯೋಗಿಕ ಬಳಕೆ ಮಂಗಳವಾರದಿಂದ ಶುರು

ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಮಂಗಳವಾರದಿಂದ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್‌, ಬಾಂಡ್‌ ವಹಿವಾಟುಗಳಲ್ಲಿ ಈ ವರ್ಚುವಲ‌್ ಕರೆನ್ಸಿ ಬಳಕೆ ಮಾಡಲು ಅವಕಾಶ ಇರಲಿದೆ.
Last Updated 31 ಅಕ್ಟೋಬರ್ 2022, 14:19 IST
ಡಿಜಿಟಲ್ ರೂಪಾಯಿ ಪ್ರಾಯೋಗಿಕ ಬಳಕೆ ಮಂಗಳವಾರದಿಂದ ಶುರು

ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಮೊಬಿಕ್ವಿಕ್‌ ಕಂಪನಿಯ ವರಮಾನವು 2022ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷಲ್ಲಿ ಶೇ 80ರಷ್ಟು ಹೆಚ್ಚಾಗಿದ್ದು ₹ 543 ಕೋಟಿಗೆ ಏರಿಕೆ ಆಗಿದೆ.
Last Updated 2 ಸೆಪ್ಟೆಂಬರ್ 2022, 19:31 IST
ಮೊಬಿಕ್ವಿಕ್‌ ವರಮಾನ ಶೇ 80ರಷ್ಟು ಹೆಚ್ಚಳ

ಕ್ರಿಪ್ಟೊಕರೆನ್ಸಿಯ ಅಪಾಯಗಳ ಬಗ್ಗೆ ತೆರೆದಿಟ್ಟ ನಿರ್ಮಲಾ ಸೀತಾರಾಮನ್‌

ವಾಷಿಂಗ್ಟನ್‌: ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಕ್ರಿಪ್ಟೊಕರೆನ್ಸಿ ಬಳಕೆಯಾಗಬಹುದು. ಇದು ಕ್ರಿಪ್ಟೊಕರೆನ್ಸಿಯ ಬಹು ದೊಡ್ಡ ಅಪಾಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
Last Updated 19 ಏಪ್ರಿಲ್ 2022, 5:05 IST
ಕ್ರಿಪ್ಟೊಕರೆನ್ಸಿಯ ಅಪಾಯಗಳ ಬಗ್ಗೆ ತೆರೆದಿಟ್ಟ ನಿರ್ಮಲಾ ಸೀತಾರಾಮನ್‌

ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ

ಜನರು ಹೆಚ್ಚು ಹೆಚ್ಚು ಆ್ಯಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ ಯುಪಿಐ, ಡಿಜಿಟಲ್ ವಾಲೆಟ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ - ಈ ಹೆಸರುಗಳು ಬಹುತೇಕರಿಗೆ ಗೊಂದಲ ಮೂಡಿಸಿವೆ. ಯಾವುದು ಉತ್ತಮ, ಯಾವುದು ಹೇಗೆ ಕೆಲಸ ನಿರ್ವಹಿಸುತ್ತದೆ, ಸುರಕ್ಷಿತವೇ ಎಂಬ ಆತಂಕ ಕೆಲವರಿಗೆ. ಹಾಗಿದ್ದರೆ ವಾಲೆಟ್ ಹಾಗೂ ಯುಪಿಐ - ಏನು ವ್ಯತ್ಯಾಸ? ತಿಳಿದುಕೊಳ್ಳೋಣ.
Last Updated 15 ಮಾರ್ಚ್ 2022, 11:30 IST
ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ
ADVERTISEMENT

ವಿಶ್ಲೇಷಣೆ | ಡಿಜಿಟಲ್ ಹಣಕಾಸು: ಇಲ್ಲ ರಕ್ಷಣೆ

ವಂಚನೆಯ ಜಾಲಗಳಿಂದ ಪಾರಾಗಲು ಗ್ರಾಹಕರಿಗೆ ಬೇಕು ಆರ್ಥಿಕ ಸಾಕ್ಷರತೆ
Last Updated 14 ಮಾರ್ಚ್ 2022, 18:45 IST
ವಿಶ್ಲೇಷಣೆ | ಡಿಜಿಟಲ್ ಹಣಕಾಸು: ಇಲ್ಲ ರಕ್ಷಣೆ

ಒಳ್ಳೆಯದು, ಕೆಟ್ಟದನ್ನು ತಿಳಿಸಲು ಪೋಷಕರಿಗೆ ಡಿಜಿಟಲ್ ಜ್ಞಾನ ಅವಶ್ಯಕ

ಡಿಜಿಟಲ್ ಪ್ರಂಪಚವು ಮಕ್ಕಳಿಗೆ ಅಘಾದವಾದ ಜ್ಞಾನದೊಂದಿಗೆ ಅವಕಾಶಗಳನ್ನು ಸಹ ಕಲ್ಪಿಸಬಹುದಾಗಿದೆ. ಇದರ ಬಳಕೆ ಸರಿಯಾದ ರೀತಿಯಲ್ಲಾದರೆ ಇದರಿಂದಾಗುವ ಉಪಯೋಗಗಳೇ ಹೆಚ್ಚು ಎಂದು ಹೇಳಬಹುದಾಗಿದೆ. ಆದರೆ, ಪೋಷಕರ ಕಣ್ಗಾವಲು ಇದಕ್ಕೆ ಅವಶ್ಯಕ. ಪೋಷಕರಿಗೆ ಡಿಜಿಟಲ್ ಗ್ಯಾಜೆಟ್‌ಗಳ ಬಗ್ಗೆ ಮಾಹಿತಿ, ಮಕ್ಕಳು ಬಳಸುವ ಡಿಜಿಟಲ್ ಸ್ಪೇಸ್‌ಗಳ ಮಾಹಿತಿ, ಆ್ಯಪ್‌ಗಳ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕ.
Last Updated 22 ಫೆಬ್ರುವರಿ 2022, 9:07 IST
ಒಳ್ಳೆಯದು, ಕೆಟ್ಟದನ್ನು ತಿಳಿಸಲು ಪೋಷಕರಿಗೆ ಡಿಜಿಟಲ್ ಜ್ಞಾನ ಅವಶ್ಯಕ

ಆಳ–ಅಗಲ: ಡಿಜಿಟಲ್ ರೂಪಾಯಿಯತ್ತ ದೇಶದ ಚಿತ್ತ– ಏನು? ಎತ್ತ?

ದೇಶದಲ್ಲಿ ಡಿಜಿಟಲ್ ರೂಪಾಯಿಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಈ ಡಿಜಿಟಲ್ ರೂಪಾಯಿಯನ್ನು ಅಭಿವೃದ್ಧಿಪಡಿಸುವ, ಬಿಡುಗಡೆ ಮಾಡುವ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿ ಹೊರಲಿದೆ. ಈ ಡಿಜಿಟಲ್ ರೂಪಾಯಿಯನ್ನು ‘ಕೇಂದ್ರೀಯ ಬ್ಯಾಂಕ್ ಡಿಜಿಟಲ್ ರೂಪಾಯಿ’ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಭಾಷಣದಲ್ಲಿ ಹೇಳಿದ್ದರು. 2022–23ರ ಆರ್ಥಿಕ ವರ್ಷದ ಆರಂಭದಿಂದಲೇ ಸಿಬಿಡಿಸಿ ಬಳಕೆಗೆ ಬರಲಿದೆ ಎಂದೂ ಅವರು ಹೇಳಿದ್ದರು.
Last Updated 10 ಫೆಬ್ರುವರಿ 2022, 21:15 IST
ಆಳ–ಅಗಲ: ಡಿಜಿಟಲ್ ರೂಪಾಯಿಯತ್ತ ದೇಶದ ಚಿತ್ತ– ಏನು? ಎತ್ತ?
ADVERTISEMENT
ADVERTISEMENT
ADVERTISEMENT