ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

diploma

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ‘ಮ್ಯೂಸಿಯಂ’ ಸೇರಿಬಿಟ್ಟ ಉಪಯುಕ್ತ ಕೋರ್ಸ್‌

ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದಲ್ಲಿದ್ದ ಮ್ಯೂಸಿಯಂ ಸಹ ಮೂಲೆಗುಂಪು
Last Updated 17 ಅಕ್ಟೋಬರ್ 2024, 5:38 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ‘ಮ್ಯೂಸಿಯಂ’ ಸೇರಿಬಿಟ್ಟ ಉಪಯುಕ್ತ ಕೋರ್ಸ್‌

ಡಿಸಿಇಟಿ ಸರಿ ಉತ್ತರ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಕಾಲೇಜುಗಳ ಲ್ಯಾಟರಲ್‌ ಪ್ರವೇಶಕ್ಕೆ ನಡೆಸಿದ್ದ ಪ್ರವೇಶ ಪರೀಕ್ಷೆಯ (ಡಿಸಿಇಟಿ) ತಾತ್ಕಾಲಿಕ ಸರಿ ಉತ್ತರ ಪ್ರಕಟಿಸಿದೆ.
Last Updated 24 ಜೂನ್ 2024, 15:38 IST
ಡಿಸಿಇಟಿ ಸರಿ ಉತ್ತರ ಪ್ರಕಟ

ಉದ್ಯೋಗಕ್ಕೆ ಸ್ಲೋವಾಕಿಯಾಕ್ಕೆ ತೆರಳಿದ 94 ಅಭ್ಯರ್ಥಿಗಳು

ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿದ 94 ಅಭ್ಯರ್ಥಿಗಳಿಗೆ ಸ್ಲೋವಾಕಿಯಾ ದೇಶದಲ್ಲಿ ಉದ್ಯೋಗ ಕಲ್ಪಿಸುವಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ಯಶಸ್ವಿಯಾಗಿದೆ.
Last Updated 22 ಜೂನ್ 2024, 22:30 IST
ಉದ್ಯೋಗಕ್ಕೆ ಸ್ಲೋವಾಕಿಯಾಕ್ಕೆ ತೆರಳಿದ 94 ಅಭ್ಯರ್ಥಿಗಳು

ತುಮಕೂರು: ಡಿಪ್ಲೊಮಾ ಪ್ರವೇಶಕ್ಕೆ ಹುಡುಕಾಟ!

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
Last Updated 16 ಮೇ 2024, 5:59 IST
ತುಮಕೂರು: ಡಿಪ್ಲೊಮಾ ಪ್ರವೇಶಕ್ಕೆ ಹುಡುಕಾಟ!

ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಡಿಎಚ್‌ಟಿಟಿ) ಕೋರ್ಸ್‌ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 28 ಏಪ್ರಿಲ್ 2024, 16:36 IST
ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

ಯಕ್ಷಗಾನ ಡಿಪ್ಲೊಮಾ ಕೋರ್ಸ್‌ಗೆ ಒಪ್ಪಂದ

ಕಲಾಕದಂಬ ಆರ್ಟ್ ಸೆಂಟರ್ ಯಕ್ಷಗಾನದಲ್ಲಿ ಡಿಪ್ಲೊಮಾ ಹಾಗೂ ಅಲ್ಪಾವಧಿ ಕೋರ್ಸ್‌ಗಳನ್ನು ನಡೆಸಲು ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಂಡಿದೆ.
Last Updated 24 ಡಿಸೆಂಬರ್ 2023, 14:49 IST
ಯಕ್ಷಗಾನ ಡಿಪ್ಲೊಮಾ ಕೋರ್ಸ್‌ಗೆ ಒಪ್ಪಂದ

ದೇವಾಲಯಗಳ ನಿರ್ವಹಣೆ: ಆಕ್ಸ್‌ಫರ್ಡ್‌ ಜತೆಗೂಡಿ ಹೊಸ ಕೋರ್ಸ್ ಆರಂಭಿಸಿದ ಮುಂಬೈ ವಿವಿ

ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆಗೆ ಸಹಿ ಹಾಕಿದೆ.
Last Updated 23 ಡಿಸೆಂಬರ್ 2023, 5:40 IST
ದೇವಾಲಯಗಳ ನಿರ್ವಹಣೆ: ಆಕ್ಸ್‌ಫರ್ಡ್‌ ಜತೆಗೂಡಿ ಹೊಸ ಕೋರ್ಸ್ ಆರಂಭಿಸಿದ ಮುಂಬೈ ವಿವಿ
ADVERTISEMENT

ಗ್ರಾಮೀಣ,ನಗರಾಭಿವೃದ್ಧಿ ಡಿಪ್ಲೊಮಾ ಕಲಿಕೆ ಹೇಗೆ? -ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Last Updated 23 ಜುಲೈ 2023, 23:40 IST
ಗ್ರಾಮೀಣ,ನಗರಾಭಿವೃದ್ಧಿ ಡಿಪ್ಲೊಮಾ ಕಲಿಕೆ ಹೇಗೆ? -ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಕಾರವಾರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

2023-24ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಕಲಿಕೆಗಾಗಿ 22 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 30 ಮೇ 2023, 12:54 IST
ಕಾರವಾರ:  ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಡಿಪ್ಲೊಮಾ ನಂತರ ಮುಂದೇನು ಓದಬಹುದು ?

1.ನಾನು 2017ರಲ್ಲಿ ಡಿಪ್ಲೊಮಾ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌) ಮುಗಿಸಿದ್ದೇನೆ. ಎಂಜಿನಿಯರಿಂಗ್ ಬಿಟ್ಟು ಬೇರೆ ಯಾವ ಪದವಿ/ಕೋರ್ಸ್ ಮಾಡಬಹುದು? ದೂರ ಶಿಕ್ಷಣದಲ್ಲಿ ಮಾಡಬಹುದೇ? ಹೆಸರು, ಊರು ತಿಳಿಸಿಲ್ಲ.
Last Updated 5 ಫೆಬ್ರುವರಿ 2023, 22:15 IST
ಡಿಪ್ಲೊಮಾ ನಂತರ ಮುಂದೇನು ಓದಬಹುದು ?
ADVERTISEMENT
ADVERTISEMENT
ADVERTISEMENT