ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Disney World

ADVERTISEMENT

ರಿಲಯನ್ಸ್‌–ಡಿಸ್ನಿ ವಿಲೀನಕ್ಕೆ ಸಿಐಐ ಒಪ್ಪಿಗೆ

ರಿಲಯನ್ಸ್‌ ಇಂಡಸ್ಟ್ರಿಸ್‌ ಮತ್ತು ವಾಲ್ಟ್‌ ಡಿಸ್ನಿ ಲಿಮಿಟೆಡ್‌ ಆಸ್ತಿಗಳ ವಿಲೀನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬುಧವಾರ ಒಪ್ಪಿಗೆ ನೀಡಿದೆ.
Last Updated 28 ಆಗಸ್ಟ್ 2024, 15:54 IST
ರಿಲಯನ್ಸ್‌–ಡಿಸ್ನಿ ವಿಲೀನಕ್ಕೆ ಸಿಐಐ ಒಪ್ಪಿಗೆ

ಟೈಟಾನಿಕ್, ಅವತಾರ್ ಚಿತ್ರಗಳ ನಿರ್ಮಾಪಕ ಜಾನ್ ಲ್ಯಾಂಡೊ ನಿಧನ

‘ಟೈಟಾನಿಕ್’, ‘ಅವತಾರ್’ ನಂತಹ ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿದ್ದ ನಿರ್ಮಾಪಕ ಜಾನ್ ಲ್ಯಾಂಡೊ ಅವರು ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
Last Updated 7 ಜುಲೈ 2024, 4:37 IST
ಟೈಟಾನಿಕ್, ಅವತಾರ್ ಚಿತ್ರಗಳ ನಿರ್ಮಾಪಕ ಜಾನ್ ಲ್ಯಾಂಡೊ ನಿಧನ

ಟ್ವಿಟರ್‌, ಫೇಸ್‌ಬುಕ್‌ ನಂತರ ಈಗ ಡಿಸ್ನಿಯಲ್ಲೂ ಸಿಬ್ಬಂದಿ ಕಡಿತ, ನೇಮಕಾತಿಗೆ ತಡೆ

ಮಂದಗತಿಯ ಆದಾಯ ಬೆಳವಣಿಗೆಯ ಕಾರಣ ನೀಡಿರುವ ಅಮೆರಿಕಾ ಮೂಲದ ಮಾಧ್ಯಮ ಮತ್ತು ಮನರಂಜನಾ ಸಂಸ್ಥೆ ‘ಡಿಸ್ನಿ’ ಉದ್ಯೋಗ ಕಡಿತ ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.
Last Updated 12 ನವೆಂಬರ್ 2022, 5:57 IST
ಟ್ವಿಟರ್‌, ಫೇಸ್‌ಬುಕ್‌ ನಂತರ ಈಗ ಡಿಸ್ನಿಯಲ್ಲೂ ಸಿಬ್ಬಂದಿ ಕಡಿತ, ನೇಮಕಾತಿಗೆ ತಡೆ

ಕೋವಿಡ್‌: ಅಮೆರಿಕದಲ್ಲಿ 28,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆ ಡಿಸ್ನಿ

ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಬಿಕ್ಕಟ್ಟು ಎದುರಾಗಿದ್ದು, ನೌಕರರನ್ನು ಕೆಲಸದಿಂದ ತೆಗೆಯಲು ಡಿಸ್ನಿ ನಿರ್ಧರಿಸಿದೆ.
Last Updated 30 ಸೆಪ್ಟೆಂಬರ್ 2020, 1:53 IST
ಕೋವಿಡ್‌: ಅಮೆರಿಕದಲ್ಲಿ 28,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆ ಡಿಸ್ನಿ

PV Web Exclusive: ಚೀನಿ ಕಥೆಯೂ, ‘ಮುಲಾನ್’ ಎಂಬ ಡಿಸ್ನಿ ದೃಶ್ಯಕಾವ್ಯವೂ

1998ರಲ್ಲಿ ಡಿಸ್ನಿ ಕಂಪನಿ ನಿರ್ಮಿಸಿದ್ದ ‘ಮುಲಾನ್’ ಎಂಬ ಅನಿಮೇಷನ್ ಚಿತ್ರ ಭಾರಿ ಜನಪ್ರಿಯತೆ ಗಳಿಸಿತ್ತು. ಮಕ್ಕಳ ನೆಚ್ಚಿನ ಚಿತ್ರವಾಗಿ ಅದು ಪ್ರಸಿದ್ಧಿ ಪಡೆದಿತ್ತು. ಈಗ ಅದೇ ಚಿತ್ರವನ್ನು ಲೈವ್ ಆ್ಯಕ್ಷನ್ ಚಿತ್ರವಾಗಿ ಹೊರತರಲಾಗಿದೆ
Last Updated 20 ಸೆಪ್ಟೆಂಬರ್ 2020, 19:30 IST
PV Web Exclusive: ಚೀನಿ ಕಥೆಯೂ, ‘ಮುಲಾನ್’ ಎಂಬ ಡಿಸ್ನಿ ದೃಶ್ಯಕಾವ್ಯವೂ

ಡಿಸ್ನಿ+ ಆರಂಭ ಏನುಂಟು, ಏನಿಲ್ಲ

ಲಾಕ್‌ಡೌನ್‌ ರಜೆಯಲ್ಲಿ ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಒಂಚೂರು ಖುಷಿ ನೀಡಬಲ್ಲ ಸುದ್ದಿಯನ್ನು ಡಿಸ್ನಿ ಹೊತ್ತು ತಂದಿದೆ.
Last Updated 10 ಏಪ್ರಿಲ್ 2020, 19:45 IST
ಡಿಸ್ನಿ+ ಆರಂಭ ಏನುಂಟು, ಏನಿಲ್ಲ

ಮುದ್ದಿನ ಡೊನಾಲ್ಡ್‌ ಡಕ್‌ ಮಡಿಲಲ್ಲಿ ಮಲಗಿದ ಶ್ವಾನ: ವೈರಲ್‌ ವಿಡಿಯೊ

ಡಿಸ್ನಿ ವರ್ಲ್ಡ್‌
Last Updated 22 ಸೆಪ್ಟೆಂಬರ್ 2019, 11:45 IST
ಮುದ್ದಿನ ಡೊನಾಲ್ಡ್‌ ಡಕ್‌ ಮಡಿಲಲ್ಲಿ ಮಲಗಿದ ಶ್ವಾನ: ವೈರಲ್‌ ವಿಡಿಯೊ
ADVERTISEMENT
ADVERTISEMENT
ADVERTISEMENT
ADVERTISEMENT