ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

DL

ADVERTISEMENT

LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಲಘು ಮೋಟಾರು ವಾಹನದ ಚಾಲನಾ ಪರವಾನಗಿ (ಎಲ್‌ಎಂವಿ) ಹೊಂದಿರುವವರಿಗೆ 7,500 ಕೆ.ಜಿವರೆಗಿನ ತೂಕ ಹೊಂದಿರುವ ಸಾರಿಗೆ ವಾಹನಗಳನ್ನು ಓಡಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
Last Updated 6 ನವೆಂಬರ್ 2024, 6:14 IST
LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಹೊಸವರ್ಷಕ್ಕೆ ಬರಲಿದೆ ಸ್ಮಾರ್ಟ್‌ ಡಿಎಲ್‌, ಆರ್‌ಸಿ

ರಾಜ್ಯದಲ್ಲಿ ಜಾರಿಯಾಗಲಿದೆ ‘ಒಂದು ದೇಶ ಒಂದು ಕಾರ್ಡ್‌’ ಯೋಜನೆ
Last Updated 23 ಸೆಪ್ಟೆಂಬರ್ 2024, 23:08 IST
ಹೊಸವರ್ಷಕ್ಕೆ ಬರಲಿದೆ ಸ್ಮಾರ್ಟ್‌ ಡಿಎಲ್‌, ಆರ್‌ಸಿ

ಬೇಜವಾಬ್ದಾರಿ ಚಾಲನೆ: ವಾಹನ ಚಾಲಕರ ಡಿಎಲ್‌ ರದ್ದು ಮಾಡಲು ಎಡಿಜಿಪಿ ನಿರ್ದೇಶನ

ವಿದ್ಯಾರ್ಥಿನಿಯರು ಅಪಘಾತದಲ್ಲಿ ಗಾಯಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ ಪ್ರಜಾವಾಣಿ ಆನ್‌ಲೈನ್‌ಲ್ಲಿ ಬುಧವಾರ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಚಾಲಕರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದಾರೆ.
Last Updated 26 ಜುಲೈ 2023, 16:52 IST
fallback

ಡಿಎಲ್‌ ಇಲ್ಲದೇ ಬೈಕ್ ಓಡಿಸಿದ ಮಗ, ₹25 ಸಾವಿರ ದಂಡ ಕಟ್ಟಿದ ಅಪ್ಪ!

Last Updated 21 ಜುಲೈ 2023, 5:02 IST
ಡಿಎಲ್‌ ಇಲ್ಲದೇ ಬೈಕ್ ಓಡಿಸಿದ ಮಗ,  ₹25 ಸಾವಿರ ದಂಡ ಕಟ್ಟಿದ ಅಪ್ಪ!

ತ್ವರಿತ ಸ್ಮಾರ್ಟ್‌ ಕಾರ್ಡ್‌ ಡಿಎಲ್‌ ವಿತರಣೆಗೆ ಕ್ರಮ

ಸಾರಿಗೆ ಅದಾಲತ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿಕೆ
Last Updated 29 ಜನವರಿ 2021, 15:21 IST
ತ್ವರಿತ ಸ್ಮಾರ್ಟ್‌ ಕಾರ್ಡ್‌ ಡಿಎಲ್‌ ವಿತರಣೆಗೆ ಕ್ರಮ

2021ರ ಮಾರ್ಚ್‌ವರೆಗೂ ಡಿಎಲ್ ಸಿಂಧುತ್ವ ಅವಧಿ ವಿಸ್ತರಣೆ: ಸಾರಿಗೆ ಸಚಿವಾಲಯ

ನವದೆಹಲಿ: ಚಾಲನಾ ಪರವಾನಗಿ (ಡಿಎಲ್‌) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ 2021ರ ಮಾರ್ಚ್‌ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೋವಿಡ್–19 ಹರಡುವಿಕೆ ತಡೆಯುವ ಪ್ರಯತ್ನದ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ರವಾನಿಸಿದೆ.
Last Updated 27 ಡಿಸೆಂಬರ್ 2020, 10:49 IST
2021ರ ಮಾರ್ಚ್‌ವರೆಗೂ ಡಿಎಲ್ ಸಿಂಧುತ್ವ ಅವಧಿ ವಿಸ್ತರಣೆ: ಸಾರಿಗೆ ಸಚಿವಾಲಯ

15 ದಿನಗಳಲ್ಲಿ 3.2 ಲಕ್ಷ ಮಂದಿಗೆ ಡಿ.ಎಲ್

ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಳ ಮಾಡಿದಾಗಿನಿಂದ, ಚಾಲನಾ ಪರವಾನಗಿ ಸೇರಿ ವಿವಿಧ ದಾಖಲೆಗಳನ್ನು ಮಾಡಿಸಲು ಆರ್‌ಟಿಒ ಕಚೇರಿಗಳಲ್ಲಿ ಜನ ಮುಗಿಬೀಳುತ್ತಿದ್ದಾರೆ.
Last Updated 17 ಸೆಪ್ಟೆಂಬರ್ 2019, 16:54 IST
15 ದಿನಗಳಲ್ಲಿ 3.2 ಲಕ್ಷ ಮಂದಿಗೆ ಡಿ.ಎಲ್
ADVERTISEMENT

ಎಲ್‌ಎಲ್‌ಆರ್‌ ಪಡೆಯಲು ಜನರಿಂದ ಹರಸಾಹಸ!

ಕಂಪ್ಯೂಟರ್‌ ಪರೀಕ್ಷೆ ತೆಗೆದುಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಬರುವ ಅನಿವಾರ್ಯತೆ
Last Updated 27 ಸೆಪ್ಟೆಂಬರ್ 2018, 19:30 IST
ಎಲ್‌ಎಲ್‌ಆರ್‌ ಪಡೆಯಲು ಜನರಿಂದ ಹರಸಾಹಸ!

ಆನ್‌ಲೈನ್‌ ವ್ಯವಸ್ಥೆ; ಮಧ್ಯವರ್ತಿಗಳಿಗೆ ಕಡಿವಾಣ

ವಾಹನ ನೋಂದಣಿ, ಚಾಲನಾ ಪರವಾನಗಿ
Last Updated 25 ಜೂನ್ 2018, 17:19 IST
ಆನ್‌ಲೈನ್‌ ವ್ಯವಸ್ಥೆ; ಮಧ್ಯವರ್ತಿಗಳಿಗೆ ಕಡಿವಾಣ
ADVERTISEMENT
ADVERTISEMENT
ADVERTISEMENT