ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Doctorate Degree

ADVERTISEMENT

PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

ಮಾರಿಷಸ್‌ಗೆ ಭೇಟಿ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣಕ್ಕೆ ಭೇಟಿಯಿತ್ತರು
Last Updated 12 ಮಾರ್ಚ್ 2024, 14:35 IST
PHOTOS: ಮಾರಿಷಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು
err

ಪ್ರವೀಣ್ ಗೋಡ್ಖಿಂಡಿ ಸೇರಿ ಮೂವರಿಗೆ ತುಮಕೂರು ವಿ.ವಿಯಿಂದ ಗೌರವ ಡಾಕ್ಟರೇಟ್

ಪ್ರವೀಣ್ ಗೋಡ್ಖಿಂಡಿ (ಸಂಗೀತ ಕ್ಷೇತ್ರ): ಮೂಲತಃ ಧಾರವಾಡದವರಾದ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ತಮ್ಮ ಆರನೇ ವಯಸ್ಸಿಗೆ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದವರು. 8 ಅಡಿ ಉದ್ದದ ಕೊಳಲನ್ನು ನುಡಿಸಿದ ಮೊದಲ ಭಾರತೀಯ. ಅರ್ಜೆಂಟೀನಾದಲ್ಲಿ ನಡೆದ ವಿಶ್ವ ಕೊಳಲು ಹಬ್ಬದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗರು. ದೇಶವಷ್ಟೇ ಅಲ್ಲದೆ ಹಲವು ಹೊರ ರಾಷ್ಟ್ರಗಳಲ್ಲೂ ತಮ್ಮ ಕೊಳಲು ವಾದನದ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.
Last Updated 4 ಜುಲೈ 2022, 10:08 IST
ಪ್ರವೀಣ್ ಗೋಡ್ಖಿಂಡಿ ಸೇರಿ ಮೂವರಿಗೆ ತುಮಕೂರು ವಿ.ವಿಯಿಂದ ಗೌರವ ಡಾಕ್ಟರೇಟ್

ವಿದ್ಯಾರ್ಥಿ ವೇತನ: ಐಐಟಿ ರೋಪರ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2021

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೋಪರ್, ಡಿಪಾರ್ಟ್‌ಮೆಂಟ್‌ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ (ಡಿಎಂಇ) ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಪಿಎಚ್‌ಡಿ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
Last Updated 21 ಮಾರ್ಚ್ 2021, 19:31 IST
ವಿದ್ಯಾರ್ಥಿ ವೇತನ: ಐಐಟಿ ರೋಪರ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2021

ವಿದ್ಯಾರ್ಥಿ ವೇತನ: ಐಐಎಂ ಬೆಂಗಳೂರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2021

ಐಐಎಂ ಬೆಂಗಳೂರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2021
Last Updated 14 ಮಾರ್ಚ್ 2021, 19:30 IST
ವಿದ್ಯಾರ್ಥಿ ವೇತನ: ಐಐಎಂ ಬೆಂಗಳೂರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ 2021

ಎಲ್ಲಾ ನಿಮ್ಮ ಎಕ್ಕಡದ ಕೃಪೆ ಸಾಮಿ!

ನಮ್ಮದೇ ಚಪ್ಪಲಿ ಮಾರಿ ನಮಗೇ ಮೃಷ್ಟಾನ್ನ ಭೋಜನ ಉಣಿಸುವ ಈ ಪರಿ...
Last Updated 27 ಆಗಸ್ಟ್ 2019, 20:00 IST
ಎಲ್ಲಾ ನಿಮ್ಮ ಎಕ್ಕಡದ ಕೃಪೆ ಸಾಮಿ!

ಮಂಡ್ಯ: ಮತ್ತೆ 153 ಮಂದಿಗೆ ‘ಗೌಡಾ’ ಪ್ರದಾನ

ಚೆನ್ನೈ ಮೂಲದ ಖಾಸಗಿ ವಿಶ್ವವಿದ್ಯಾಲಯದಿಂದ ಹಣ ಕೊಟ್ಟು ಗೌರವ ಡಾಕ್ಟರೇಟ್‌ (ಗೌಡಾ) ಪದವಿ ಖರೀದಿಸುವ ಪ್ರಕ್ರಿಯೆ ಮುಂದುವರಿದಿದೆ. ಮೈಸೂರಿನ ಕಲಾಮಂದಿರದಲ್ಲಿ ಶನಿವಾರ 153 ಮಂದಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ.
Last Updated 24 ಆಗಸ್ಟ್ 2019, 20:15 IST
ಮಂಡ್ಯ: ಮತ್ತೆ 153 ಮಂದಿಗೆ ‘ಗೌಡಾ’ ಪ್ರದಾನ
ADVERTISEMENT
ADVERTISEMENT
ADVERTISEMENT
ADVERTISEMENT