ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Donald Trump

ADVERTISEMENT

ಟ್ರಂಪ್‌ ಗೆಲುವು: ಅಮೆರಿಕ ತೊರೆದ ಖ್ಯಾತ ಟಿವಿ ನಿರೂಪಕಿ ಎಲೆನ್‌ ಡಿಜನರ್ಸ್‌?

ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲುವು ಸಾಧಿಸಿದ ಬೆನ್ನಲ್ಲೇ ಖ್ಯಾತ ಟಿವಿ ನಿರೂಪಕಿ ಎಲೆನ್‌ ಡಿಜನರ್ಸ್‌ ಅಮೆರಿಕ ತೊರೆದು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ.
Last Updated 21 ನವೆಂಬರ್ 2024, 12:43 IST
ಟ್ರಂಪ್‌ ಗೆಲುವು: ಅಮೆರಿಕ ತೊರೆದ ಖ್ಯಾತ ಟಿವಿ ನಿರೂಪಕಿ ಎಲೆನ್‌ ಡಿಜನರ್ಸ್‌?

ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 5:25 IST
ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ವಿಶ್ಲೇಷಣೆ: ಅಂಕೆಗೆ ಸಿಗುವರೇ ‘ಸುಂಕದ ಮನುಷ್ಯ’?

ಅಮೆರಿಕದ ನೂತನ ಅಧ್ಯಕ್ಷರ ಯೋಜನೆಗಳು ಹಲವರಲ್ಲಿ ಆತಂಕ ಮೂಡಿಸಿವೆ
Last Updated 18 ನವೆಂಬರ್ 2024, 21:08 IST
ವಿಶ್ಲೇಷಣೆ: ಅಂಕೆಗೆ ಸಿಗುವರೇ ‘ಸುಂಕದ ಮನುಷ್ಯ’?

ನೇಮಕ ಕಾರ್ಯಕ್ಕೆ ವಿರಾಮ: ಯುಎಫ್‌ಸಿ ಚಾಂಪಿಯನ್‌ಷಿಪ್ ಹಣಾಹಣಿ ವೀಕ್ಷಿಸಿದ ಟ್ರಂಪ್‌

ಆಯಕಟ್ಟಿನ ಸ್ಥಳಗಳಿಗೆ ಆಪ್ತರನ್ನು ನೇಮಿಸುವ ಪ್ರಕ್ರಿಯೆಗೆ ಶನಿವಾರ ವಿರಾಮ ನೀಡಿದ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಫ್‌ಸಿ ಹೆವಿವೇಟ್‌ ಚಾಂಪಿಯನ್‌ಷಿಪ್‌ ಹಣಾಹಣಿ ವೀಕ್ಷಿಸಿದರು.
Last Updated 17 ನವೆಂಬರ್ 2024, 16:00 IST
ನೇಮಕ ಕಾರ್ಯಕ್ಕೆ ವಿರಾಮ: ಯುಎಫ್‌ಸಿ 
ಚಾಂಪಿಯನ್‌ಷಿಪ್ ಹಣಾಹಣಿ ವೀಕ್ಷಿಸಿದ ಟ್ರಂಪ್‌

ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
Last Updated 16 ನವೆಂಬರ್ 2024, 15:34 IST
ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವ ಸುಳಿವನ್ನು ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಉಸ್ತುವಾರಿಯಾಗಿ ನೇಮಕ ಆಗಿರುವ ಭಾರತ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ನೀಡಿದ್ದಾರೆ.
Last Updated 16 ನವೆಂಬರ್ 2024, 15:27 IST
ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕ DOGE ನೇಮಕಾತಿ | ವಾರಕ್ಕೆ 80 ತಾಸು ದುಡಿಯುವವರಿಗೆ ಮಾತ್ರ ಅವಕಾಶ: ಮಸ್ಕ್

ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಗೆ ಅಭ್ಯರ್ಥಿಗಳ ಅಗತ್ಯವಿದ್ದು, ವಾರಕ್ಕೆ 80 ಗಂಟೆಗಳ ಕಾಲ ದುಡಿಯಲು ಮನಸ್ಸಿರುವವರಿಗೆ ಅವಕಾಶ ಎಂದು ಇಲಾಖೆಯ ಮುಖ್ಯಸ್ಥರೂ ಆಗಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
Last Updated 15 ನವೆಂಬರ್ 2024, 15:56 IST
ಅಮೆರಿಕ DOGE ನೇಮಕಾತಿ | ವಾರಕ್ಕೆ 80 ತಾಸು ದುಡಿಯುವವರಿಗೆ ಮಾತ್ರ ಅವಕಾಶ: ಮಸ್ಕ್
ADVERTISEMENT

ಉನ್ನತ ಹುದ್ದೆ ಆಯ್ಕೆ: ಟ್ರಂಪ್ ನಿಧಾನ ನಡೆ

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್‌ ಟ್ರಂಪ್‌ ತಮ್ಮ ಎರಡನೇ ಅವಧಿಯ ಆಡಳಿತಕ್ಕಾಗಿ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಿರುವ ಪ್ರಕ್ರಿಯೆಯು ನಿಧಾನಗತಿಯಲ್ಲಿ ನಡೆದಿದೆ.
Last Updated 15 ನವೆಂಬರ್ 2024, 15:39 IST
ಉನ್ನತ ಹುದ್ದೆ ಆಯ್ಕೆ: ಟ್ರಂಪ್ ನಿಧಾನ ನಡೆ

ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಅವರನ್ನು ಗುರುವಾರ ಭೇಟಿ ಮಾಡಿದರು. ಟ್ರಂಪ್ ಒಡೆತನದ ಮಾರ್‌ – ಅ– ಕ್ಲಬ್‌ನಲ್ಲಿ ಇವರಿಬ್ಬರ ಭೇಟಿ ನಡೆದಿದೆ.
Last Updated 15 ನವೆಂಬರ್ 2024, 2:29 IST
ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಅಮೆರಿಕ | ಶ್ವೇತಭವನದಲ್ಲಿ ಬೈಡನ್‌–ಟ್ರಂಪ್‌ ಭೇಟಿ: 29 ಸೆಕೆಂಡ್‌ ಮಾತುಕತೆ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾಲಿ ಅಧ್ಯಕ್ಷ ಜೊ ಬೈಡನ್‌ ಅವರನ್ನು ವೈಟ್‌ಹೌಸ್‌ನಲ್ಲಿ ಭೇಟಿಯಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ 29 ಸೆಕೆಂಡ್‌ಗಳ ಕಾಲ ಒಬ್ಬರನ್ನೊಬ್ಬರು ಇಷ್ಟಪಡುವಂತೆ, ಗೌರವಿಸುವಂತೆ ತೋರ್ಪಡಿಸಿದರು.
Last Updated 14 ನವೆಂಬರ್ 2024, 4:08 IST
ಅಮೆರಿಕ | ಶ್ವೇತಭವನದಲ್ಲಿ ಬೈಡನ್‌–ಟ್ರಂಪ್‌ ಭೇಟಿ: 29 ಸೆಕೆಂಡ್‌ ಮಾತುಕತೆ
ADVERTISEMENT
ADVERTISEMENT
ADVERTISEMENT