ವಿಶ್ವ ದೋಸೆ ದಿನ: ವ್ಯಕ್ತಿಯೊಬ್ಬನಿಂದ ವರ್ಷದಲ್ಲಿ 447 ಬಾರಿ ಆರ್ಡರ್: Swiggy
ಬೆಂಗಳೂರು: ‘ಕೊಯಂಬತ್ತೂರಿನ ವ್ಯಕ್ತಿಯೊಬ್ಬರು ಒಂದೇ ವರ್ಷದಲ್ಲಿ 447 ಬಾರಿ ದೋಸೆಯನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ’ ಎಂದು ಮೊಬೈಲ್ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಸ್ವಿಗ್ಗಿ ಹೇಳಿದೆ.Last Updated 29 ಫೆಬ್ರುವರಿ 2024, 11:59 IST