ಜಿಂದಾಲ್, ಬರ, ಸಾಲಮನ್ನಾ ಚರ್ಚೆಗೆ ಬನ್ನಿ, ನಾನು ಸಿದ್ಧ: ಬಿಜೆಪಿಗೆ ಸಿಎಂ ಆಹ್ವಾನ
ಜಿಂದಾಲ್‌ಗೆ ಜಮೀನು ಮಂಜೂರಾತಿ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಬಿಜೆಪಿ ಇಂದು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲೂ ನಿರ್ಧರಿಸಿದೆ. ಹೀಗಿರುವಾಗಲೇ ಸಿಎಂ ಬಿಜೆಪಿ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.Last Updated 16 ಜೂನ್ 2019, 2:02 IST