ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

FDI

ADVERTISEMENT

ವಿಮಾ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐ ಅಗತ್ಯ: ದೇವಶಿಶ್ ಪಾಂಡಾ

ವಿಮಾ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಅಗತ್ಯವಿದೆ ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಅಧ್ಯಕ್ಷ ದೇವಶಿಶ್ ಪಾಂಡಾ ಶುಕ್ರವಾರ ಹೇಳಿದ್ದಾರೆ.
Last Updated 8 ನವೆಂಬರ್ 2024, 15:53 IST
ವಿಮಾ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐ ಅಗತ್ಯ: ದೇವಶಿಶ್ ಪಾಂಡಾ

ಎಫ್‌ಡಿಐ ಒಳಹರಿವು: ಶೇ 47ರಷ್ಟು ಜಿಗಿತ

2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳಹರಿವು ಶೇ 47.8ರಷ್ಟು ಏರಿಕೆ ಆಗಿದೆ. ಈ ಅವಧಿಯಲ್ಲಿ ಆಗಿರುವ ಎಫ್‌ಡಿಐ ಮೊತ್ತ ₹1.35 ಲಕ್ಷ ಕೋಟಿ (16.17 ಬಿಲಿಯನ್ ಡಾಲರ್) ಆಗಿದೆ.
Last Updated 3 ಸೆಪ್ಟೆಂಬರ್ 2024, 15:49 IST
ಎಫ್‌ಡಿಐ ಒಳಹರಿವು: ಶೇ 47ರಷ್ಟು ಜಿಗಿತ

ಆಹಾರ ಸಂಸ್ಕರಣೆ: ಎಫ್‌ಡಿಐ ಇಳಿಕೆ

ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವು (ಎಫ್‌ಡಿಐ) ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 17 ಆಗಸ್ಟ್ 2024, 15:41 IST
ಆಹಾರ ಸಂಸ್ಕರಣೆ: ಎಫ್‌ಡಿಐ ಇಳಿಕೆ

ಬ್ರಿಟನ್‌ಗೆ ಎಫ್‌ಡಿಐ: ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ

ಬ್ರಿಟನ್ನಿಗೆ ಭಾರತದಿಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ತರುವ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ದೆಹಲಿ ಮೂರನೆಯ ಸ್ಥಾನಪಡೆದಿದೆ.
Last Updated 8 ಜೂನ್ 2024, 16:29 IST
ಬ್ರಿಟನ್‌ಗೆ ಎಫ್‌ಡಿಐ: ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ

ಎಫ್‌ಡಿಐ ಕುಸಿತಕ್ಕೆ ಕೇಂದ್ರ ಹೊಣೆ: ಎಂ.ಬಿ. ಪಾಟೀಲ

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಆರೋಪ
Last Updated 2 ಜೂನ್ 2024, 16:55 IST
ಎಫ್‌ಡಿಐ ಕುಸಿತಕ್ಕೆ ಕೇಂದ್ರ ಹೊಣೆ: ಎಂ.ಬಿ. ಪಾಟೀಲ

ಆಳ–ಅಗಲ ‌| ಸತತ ಇಳಿಕೆಯ ಹಾದಿಯಲ್ಲಿ ವಿದೇಶಿ ನೇರ ಹೂಡಿಕೆ

ಯಾವುದೇ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ), ಆ ದೇಶದ ಆರ್ಥಿಕತೆಯ ಸ್ಥಿತಿಗತಿಗೆ ಹಿಡಿದ ಕೈಗನ್ನಡಿಯಂತೆ. ಎಫ್‌ಡಿಐ ಏರಿಕೆಯಾದರೆ ಆರ್ಥಿಕತೆ ಬೆಳವಣಿಗೆ ಹೊಂದುತ್ತಿದೆ ಮತ್ತು ಎಫ್‌ಡಿಐ ಇಳಿಕೆಯಾದರೆ ಆರ್ಥಿಕತೆ ಕುಂಟುತ್ತಿದೆ ಎಂದು ಅರ್ಥ.
Last Updated 31 ಮೇ 2024, 2:06 IST
ಆಳ–ಅಗಲ ‌| ಸತತ ಇಳಿಕೆಯ ಹಾದಿಯಲ್ಲಿ ವಿದೇಶಿ ನೇರ ಹೂಡಿಕೆ

ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

‘ಆಶಾದಾಯಕ ಮಳೆಗಾಲ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಉತ್ತಮಗೊಂಡ ಜಾಗತಿಕ ವ್ಯವಹಾರಗಳಿಂದಾಗಿ ಭಾರತದ ಸುಸ್ಥಿರ ಆರ್ಥಿಕತೆಯು ಈ ಸಾಲಿನಲ್ಲಿ ಶೇ 7ರ ದರದಲ್ಲಿ ಬೆಳವಣಿಗೆ ಕಾಣಲಿದೆ’ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸದಸ್ಯ ಶಶಾಂಕ ಭಿಡೆ ಸೋಮವಾರ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 13:37 IST
ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ
ADVERTISEMENT

ಸಂಪಾದಕೀಯ | ಬಾಹ್ಯಾಕಾಶ ವಲಯದಲ್ಲಿ ಎಫ್‌ಡಿಐ: ಮಹತ್ವಾಕಾಂಕ್ಷೆಗೆ ಪೂರಕವಾದ ತೀರ್ಮಾನ

ದೇಶದ ಬಾಹ್ಯಾಕಾಶ ವಲಯದಲ್ಲಿ ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಹೆಜ್ಜೆ. ಇದು ಈಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಯ ಸಹಜ ಫಲ.
Last Updated 29 ಫೆಬ್ರುವರಿ 2024, 23:30 IST
ಸಂಪಾದಕೀಯ | ಬಾಹ್ಯಾಕಾಶ ವಲಯದಲ್ಲಿ ಎಫ್‌ಡಿಐ: ಮಹತ್ವಾಕಾಂಕ್ಷೆಗೆ ಪೂರಕವಾದ ತೀರ್ಮಾನ

ತಗ್ಗಿದ ಎಫ್‌ಡಿಐ ಒಳಹರಿವು

2023–24ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಭಾರತಕ್ಕೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳಹರಿವು ಶೇ 13ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಒಟ್ಟು ₹2.65 ಲಕ್ಷ ಕೋಟಿಯಷ್ಟೇ ಹರಿದು ಬಂದಿದೆ. ‌‌‌
Last Updated 29 ಫೆಬ್ರುವರಿ 2024, 15:47 IST
ತಗ್ಗಿದ ಎಫ್‌ಡಿಐ ಒಳಹರಿವು

ಪೇಟಿಎಂ ಪೇಮೆಂಟ್ಸ್‌ನಲ್ಲಿ ಚೀನಾದ ಎಫ್‌ಡಿಐ ಪರಿಶೀಲನೆ

ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಪೇಟಿಎಂ ಪಾವತಿ ಸೇವೆಗಳಲ್ಲಿ (ಪಿಪಿಎಸ್‌ಎಲ್‌) ಚೀನಾದಿಂದ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಕುರಿತು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ಫೆಬ್ರುವರಿ 2024, 15:22 IST
ಪೇಟಿಎಂ ಪೇಮೆಂಟ್ಸ್‌ನಲ್ಲಿ ಚೀನಾದ ಎಫ್‌ಡಿಐ ಪರಿಶೀಲನೆ
ADVERTISEMENT
ADVERTISEMENT
ADVERTISEMENT