ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

fisheries

ADVERTISEMENT

Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 2024–25ನೇ ಸಾಲಿಗೆ ₹1.27 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ.
Last Updated 1 ಫೆಬ್ರುವರಿ 2024, 14:02 IST
Union Budget 2024 | ಕೃಷಿ, ಆಹಾರಕ್ಕೆ ಕಡಿಮೆ; ಔಷಧ, ಸಹಕಾರಕ್ಕೆ ಅನುದಾನ ಹೆಚ್ಚಳ

ಪಡುಬಿದ್ರಿ | ಅವಘಡದಿಂದ ಪಾರಾದ ಮೀನುಗಾರಿಕಾ ದೋಣಿ

ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಅವಘಡದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಪಡುಬಿದ್ರಿ ಸಮುದ್ರ ತೀರದಲ್ಲಿ ಭಾನುವಾರ ನಡೆದಿದೆ.
Last Updated 8 ಜನವರಿ 2024, 14:47 IST
ಪಡುಬಿದ್ರಿ | ಅವಘಡದಿಂದ ಪಾರಾದ ಮೀನುಗಾರಿಕಾ ದೋಣಿ

ಶಿಕ್ಷಣ–ಉದ್ಯೋಗ: ಮೀನುಗಾರಿಕೆ, ಹೈನುಗಾರಿಕೆಯ ವೃತ್ತಿ ಅವಕಾಶಗಳು ಹೇಗಿವೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿ ಪ್ರದೀಪ್ ಕುಮಾರ್ ಅವರ ಅಂಕಣ
Last Updated 13 ಆಗಸ್ಟ್ 2023, 11:46 IST
ಶಿಕ್ಷಣ–ಉದ್ಯೋಗ: ಮೀನುಗಾರಿಕೆ, ಹೈನುಗಾರಿಕೆಯ ವೃತ್ತಿ ಅವಕಾಶಗಳು ಹೇಗಿವೆ?

ಕಲ್ಲ ಎಂಬ ಮೃದ್ವಂಗಿಗಳ ಬೇಟೆಯ ಕೊನೆಯ ತಲೆಮಾರುವಿನ ಕಥೆಯಿದು: ನಿರಂಜನ ವಾನಳ್ಳಿ ಲೇಖನ

ಮೂಲ್ಕಿ ತಾಲ್ಲೂಕಿನ ಚಿತ್ರಾಪುವಿನಲ್ಲಿ ತಿನ್ನಬಹುದಾದ ಮೃದ್ವಂಗಿಗಳು ಇವೆ. ಇಲ್ಲಿನ ಶಾಂಭವಿ ನದಿಯಲ್ಲಿ ಕಲ್ಲಗಳನ್ನು ಹೆಕ್ಕಿ, ಚಿಕ್ಕಾಸು ಸಂಪಾದಿಸುವ ಮಹಿಳೆಯರದ್ದು ಸಾಹಸಗಾಥೆಯೇ ಸರಿ.
Last Updated 9 ಜುಲೈ 2023, 0:41 IST
ಕಲ್ಲ ಎಂಬ ಮೃದ್ವಂಗಿಗಳ ಬೇಟೆಯ ಕೊನೆಯ ತಲೆಮಾರುವಿನ ಕಥೆಯಿದು: ನಿರಂಜನ ವಾನಳ್ಳಿ ಲೇಖನ

ತುತ್ತಿನ ಚೀಲ ತುಂಬಿಸುವ ‘ಚಿಮಣಿ ದೀಪ’

ಸಾಂಪ್ರದಾಯಿಕ ಮೀನುಗಾರಿಕೆ ಪದ್ಧತಿ ಕೈಬಿಡದ ಕಡವಾಡ ಗ್ರಾಮಸ್ಥರು
Last Updated 13 ಜನವರಿ 2023, 23:00 IST
ತುತ್ತಿನ ಚೀಲ ತುಂಬಿಸುವ ‘ಚಿಮಣಿ ದೀಪ’

ಮೀನುಗಾರಿಕೆಗೆ ಗರಿಷ್ಠ ಪ್ರೋತ್ಸಾಹ: ಸಚಿವ ಎಸ್.ಅಂಗಾರ

ಉಪವಿಭಾಗ ವ್ಯಾಪ್ತಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟನೆ
Last Updated 5 ಜನವರಿ 2023, 5:24 IST
ಮೀನುಗಾರಿಕೆಗೆ ಗರಿಷ್ಠ ಪ್ರೋತ್ಸಾಹ: ಸಚಿವ ಎಸ್.ಅಂಗಾರ

ಮೀನುಗಾರಿಕೆ: ಸಹಾಯಧನ ವಿಸ್ತರಣೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಕೇಬಲ್ ನೆಟ್ ಮೂಲಕ ಮೀನು ಸಾಕಾಣಿಕೆ ಮಾಡುವ ರಾಜ್ಯದ 300 ಸಂಘಗಳಿಗೆ ₹ 3 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಈ ಮಿತಿಯನ್ನು 1,000 ಸಂಘಗಳಿಗೆ ವಿಸ್ತರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 16 ಅಕ್ಟೋಬರ್ 2022, 20:05 IST
ಮೀನುಗಾರಿಕೆ: ಸಹಾಯಧನ ವಿಸ್ತರಣೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ADVERTISEMENT

ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು

ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಎಂಟು ಸಹಾಯಕ ನಿರ್ದೇಶಕರ ಹುದ್ದೆಗಳ ಭರ್ತಿಗಾಗಿ ಅರ್ಜಿ
Last Updated 14 ಸೆಪ್ಟೆಂಬರ್ 2022, 23:30 IST
ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು

ಭಾರತೀಯ ಮೀನುಗಾರರನ್ನು ರಕ್ಷಿಸಿದ ಶ್ರೀಲಂಕಾ ನೌಕಾ ಪಡೆ

ಕೊಲಂಬೊ (ಪಿಟಿಐ): ಆರು ಭಾರತೀಯ ಮೀನುಗಾರರಿದ್ದ ಮೀನುಗಾರಿಕಾ ದೋಣಿಯು ಎಂಜಿನ್‌ ಸಮಸ್ಯೆಯಿಂದ ತೊಂದರೆಗೆ ಸಿಲುಕಿತ್ತು. ಈ ವೇಳೆ ಶ್ರೀಲಂಕಾ ನೌಕಾ ಪಡೆಯು ಭಾರತೀಯ ಮೀನುಗಾರರನ್ನು ರಕ್ಷಣೆ ಮಾಡಿದೆ.
Last Updated 1 ಆಗಸ್ಟ್ 2022, 16:53 IST
ಭಾರತೀಯ ಮೀನುಗಾರರನ್ನು ರಕ್ಷಿಸಿದ ಶ್ರೀಲಂಕಾ ನೌಕಾ ಪಡೆ

ಎ.ವಿ. ತೀರ್ಥರಾಮ ನೇಮಕ

ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸುಳ್ಯದ ಎ.ವಿ.ತೀರ್ಥರಾಮ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
Last Updated 26 ಜುಲೈ 2022, 5:51 IST
fallback
ADVERTISEMENT
ADVERTISEMENT
ADVERTISEMENT