ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Flight service

ADVERTISEMENT

ಡಿಸೆಂಬರ್‌ 15ರಿಂದ ಬೀದರ್‌–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭ

ಬೀದರ್‌–ಬೆಂಗಳೂರು ನಡುವೆ ಡಿಸೆಂಬರ್‌ 15ರಿಂದ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ‘ಸ್ಟಾರ್‌ ಏರ್‌ಲೈನ್ಸ್‌’ ಸಿದ್ಧತೆ ನಡೆಸಿದೆ.
Last Updated 19 ನವೆಂಬರ್ 2024, 15:19 IST
ಡಿಸೆಂಬರ್‌ 15ರಿಂದ ಬೀದರ್‌–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭ

ದುಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗುಂಡು ಪತ್ತೆ: FIR ದಾಖಲು

ಇತ್ತೀಚೆಗೆ ದುಬೈನಿಂದ ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಜೀವಂತ ಗುಂಡು ಪತ್ತೆಯಾಗಿದ್ದು, ಭದ್ರತಾ ಉಲ್ಲಂಘನೆ ಕುರಿತು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2024, 15:01 IST
ದುಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಗುಂಡು ಪತ್ತೆ: FIR ದಾಖಲು

ಇಂಡಿಗೊ–ವಿಸ್ತಾರಾ ಸೇರಿ ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ

ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 50ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಸೋಮವಾರ) ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ.
Last Updated 28 ಅಕ್ಟೋಬರ್ 2024, 15:47 IST
ಇಂಡಿಗೊ–ವಿಸ್ತಾರಾ ಸೇರಿ ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ

ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ

ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 50 ವಿಮಾನಗಳಿಗೆ ಬಾಂಬ್‌ ಬೆದರಿಕೆಯ ಹುಸಿ ಕರೆಗಳು ಭಾನುವಾರ ಬಂದಿವೆ ಎಂದು ಮೂಲಗಳು ತಿಳಿಸಿವೆ.
Last Updated 27 ಅಕ್ಟೋಬರ್ 2024, 12:38 IST
ದೇಶದಾದ್ಯಂತ 50ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ

ಪ್ರಾದೇಶಿಕ ಉದ್ವಿಗ್ನತೆ: ಇರಾಕ್‌ನಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತ

ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಇರಾಕ್‌ನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 26 ಅಕ್ಟೋಬರ್ 2024, 3:03 IST
ಪ್ರಾದೇಶಿಕ ಉದ್ವಿಗ್ನತೆ: ಇರಾಕ್‌ನಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತ

Bengaluru Rains | ಬೆಂಗಳೂರಿನಲ್ಲಿ ಮಳೆಯ ಅಬ್ಬರ: ವಿಮಾನ ಸಂಚಾರ ವ್ಯತ್ಯಯ

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಹಲವು ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ.
Last Updated 22 ಅಕ್ಟೋಬರ್ 2024, 5:02 IST
Bengaluru Rains | ಬೆಂಗಳೂರಿನಲ್ಲಿ ಮಳೆಯ ಅಬ್ಬರ: ವಿಮಾನ ಸಂಚಾರ ವ್ಯತ್ಯಯ

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ ಎಸಗಿದ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ₹30 ಲಕ್ಷ ದಂಡ ವಿಧಿಸಿದೆ.
Last Updated 18 ಅಕ್ಟೋಬರ್ 2024, 13:56 IST
ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ
ADVERTISEMENT

ವಿಮಾನಗಳಿಗೆ ಬಾಂಬ್ ಬೆದರಿಕೆ: ಮುಂಬೈ ಪೊಲೀಸರಿಂದ ಆರೋಪಿ ಬಂಧನ

ಮೂರು ವಿಮಾನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2024, 15:30 IST
ವಿಮಾನಗಳಿಗೆ ಬಾಂಬ್ ಬೆದರಿಕೆ: ಮುಂಬೈ ಪೊಲೀಸರಿಂದ ಆರೋಪಿ ಬಂಧನ

ಬಾಂಬ್ ಬೆದರಿಕೆ: ಅಯೋಧ್ಯೆಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು (ಮಂಗಳವಾರ) ಉತ್ತರ ಪ್ರದೇಶದ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2024, 10:31 IST
ಬಾಂಬ್ ಬೆದರಿಕೆ: ಅಯೋಧ್ಯೆಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷ: ಇಂಡಿಗೊ ವಿಮಾನದಲ್ಲಿ 4 ಗಂಟೆ ಸಿಲುಕಿದ ಪ್ರಯಾಣಿಕರು

ಮುಂಬೈನಿಂದ ದೋಹಾಕ್ಕೆ ಹೊರಟಿದ್ದ ಇಂಡಿಗೊ ಕಂಪನಿಗೆ ಸೇರಿದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಸುಮಾರು ನಾಲ್ಕು ಗಂಟೆ ವಿಮಾನದಲ್ಲಿಯೇ ಸಂಕಷ್ಟ ಅನುಭವಿಸಿದ ಪ್ರಸಂಗ ನಡೆದಿದೆ.
Last Updated 15 ಸೆಪ್ಟೆಂಬರ್ 2024, 13:57 IST
ತಾಂತ್ರಿಕ ದೋಷ: ಇಂಡಿಗೊ ವಿಮಾನದಲ್ಲಿ 4 ಗಂಟೆ ಸಿಲುಕಿದ ಪ್ರಯಾಣಿಕರು
ADVERTISEMENT
ADVERTISEMENT
ADVERTISEMENT