ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

footwear

ADVERTISEMENT

FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಾಚೀನ ಕಾಲದಿಂದ ಭಾರದತ ಚರ್ಮದ, ಫ್ಯಾಶನ್‌ ಸಂಬಂಧಿ ಉತ್ಪನ್ನಗಳು ಸಾಕಷ್ಟು ಹೆಸರುವಾಸಿ. ಹೀಗಾಗಿ ಈ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ 1986 ರಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಫುಟ್‌ವೇರ್ ಡಿಸೈನ್ ಆ್ಯಂಡ್ ಡೆವೆಲಫ್‌ಮೆಂಟ್ ಇನ್‌ಸ್ಟಿಟ್ಯೂಟ್ (FDDI) ಸ್ಥಾಪಿಸಿದೆ.
Last Updated 7 ಫೆಬ್ರುವರಿ 2024, 23:30 IST
FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಜಿಎಸ್‌ಟಿ ದರ ಶೇ 12ಕ್ಕೆ ಏರಿಕೆ :ಜ.1ರಿಂದ ಪಾದರಕ್ಷೆ, ಬಟ್ಟೆ ದುಬಾರಿ ಸಾಧ್ಯತೆ

ಪಾದರಕ್ಷೆ ಮತ್ತು ಜವಳಿ ಮೇಲಿನ ಜಿಎಸ್‌ಟಿ ದರವು ಜನವರಿ 1ರಿಂದ ಶೇ 12ಕ್ಕೆ ಏರಿಕೆ ಆಗಲಿದೆ. ಈ ಕ್ರಮದಿಂದಾಗಿ ಪಾದರಕ್ಷೆ ಮತ್ತು ಬಟ್ಟೆಗಳ ಮಾರಾಟ ದರವೂ ಹೆಚ್ಚಾಗುವ ಸಾಧ್ಯತೆ ಇದೆ.
Last Updated 25 ಡಿಸೆಂಬರ್ 2021, 20:22 IST
ಜಿಎಸ್‌ಟಿ ದರ ಶೇ 12ಕ್ಕೆ ಏರಿಕೆ :ಜ.1ರಿಂದ ಪಾದರಕ್ಷೆ, ಬಟ್ಟೆ ದುಬಾರಿ ಸಾಧ್ಯತೆ

‍ಪಾದರಕ್ಷೆ: ಭಾರತೀಯರ ಪಾದಗಳಿಗೆ ಸರಿಹೊಂದಿಸಲು ಸಮೀಕ್ಷೆ

ಬ್ರಿಟಿಷರು ಜಾರಿಗೆ ತಂದ ವ್ಯವಸ್ಥೆಯ ಪ್ರಕಾರ ಸಿದ್ಧವಾಗುವ ಬಹುತೇಕ ಪಾದರಕ್ಷೆಗಳ ಗಾತ್ರವು ಭಾರತೀಯರ ಪಾದಗಳಿಗೆ ಸರಿಹೊಂದುವಂತೆ ಇರುವುದಿಲ್ಲ. ಯುರೋಪ್‌ ಮತ್ತು ಅಮೆರಿಕನ್ನರ ಪಾದಗಳಿಗೂ ಭಾರತೀಯರ ಪಾದಗಳಿಗೂ ವ್ಯತ್ಯಾಸ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು ಈಗ ಭಾರತದಲ್ಲಿನ ಪಾದರಕ್ಷೆಗಳ ಗಾತ್ರದಲ್ಲಿ ಏಕರೂಪತೆಯನ್ನು ತರುವ ಉದ್ದೇಶದಿಂದಭಾರತದ್ದೇ ಆದ ಅಳತೆ ವ್ಯವಸ್ಥೆ ರೂಪಿಸಲಿದೆ.
Last Updated 10 ಡಿಸೆಂಬರ್ 2021, 19:33 IST
‍ಪಾದರಕ್ಷೆ: ಭಾರತೀಯರ ಪಾದಗಳಿಗೆ ಸರಿಹೊಂದಿಸಲು ಸಮೀಕ್ಷೆ

ಪಾದಕ್ಕೆ ತಂಪು ಕೊಲ್ಹಾಪುರಿ ಚಪ್ಪಲಿ

ಮಿಲೇನಿಯಲ್ ಯುವಕ–ಯುವತಿಯರ ಆಕರ್ಷಣೆ ಕೊಲ್ಹಾಪುರಿ ಚಪ್ಪಲಿ. ಕರಕುಶಲ ಕೆಲಸಕ್ಕೆ ಖ್ಯಾತಿ ಪಡೆದಿರುವ ಈ ಚರ್ಮದ ಚಪ್ಪಲಿಗಳು ಬೇಸಿಗೆಯಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುವ ಜೊತೆಗೆ ದೇಹಕ್ಕೆ ತಂಪೂ ನೀಡುತ್ತವೆ.
Last Updated 2 ಏಪ್ರಿಲ್ 2021, 19:30 IST
ಪಾದಕ್ಕೆ ತಂಪು ಕೊಲ್ಹಾಪುರಿ ಚಪ್ಪಲಿ

ಚಮ್ಮಾರರಿಗೆ ಯೋಜನೆ ತಲುಪಿಸಲು ಸೂಚನೆ

‘ಪ್ರಜಾವಾಣಿ‘ ವರದಿಗೆ ಸ್ಪಂದನೆ
Last Updated 16 ಜೂನ್ 2020, 21:23 IST
ಚಮ್ಮಾರರಿಗೆ ಯೋಜನೆ ತಲುಪಿಸಲು  ಸೂಚನೆ

ಸಂಕಷ್ಟದಲ್ಲಿ ಚಮ್ಮಾರಿಕೆ ವೃತ್ತಿ ಬದುಕು, ಇತರ ವೃತ್ತಿಗಳ ಅವಲಂಬನೆ

ಹಲವು ಸಾಂಪ್ರದಾಯಿಕ ವೃತ್ತಿಗಳು ತೆರೆಮರೆಗೆ
Last Updated 30 ಸೆಪ್ಟೆಂಬರ್ 2018, 19:45 IST
ಸಂಕಷ್ಟದಲ್ಲಿ ಚಮ್ಮಾರಿಕೆ ವೃತ್ತಿ ಬದುಕು, ಇತರ ವೃತ್ತಿಗಳ ಅವಲಂಬನೆ
ADVERTISEMENT
ADVERTISEMENT
ADVERTISEMENT
ADVERTISEMENT