ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fortis

ADVERTISEMENT

ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

ಬ್ಯಾಕ್ಟೀರಿಯಾ ಸೋಂಕು ಲೆಪ್ಟೊಸ್ಪೈರೋಸಿಸ್‌ನಿಂದ ಚೇತರಿಸಿಕೊಂಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇಂದು (ಭಾನುವಾರ) ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:33 IST
ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

ಫೋರ್ಟಿಸ್ ಆಸ್ಪತ್ರೆಯಲ್ಲಿ ಏಕಕಾಲದಲ್ಲಿ ಎರಡು ಹೃದಯ ಕವಾಟಗಳ ಶಸ್ತ್ರಚಿಕಿತ್ಸೆ

ಆಫ್ರಿಕಾದ 25 ವರ್ಷದ ಮಹಿಳೆಯೊಬ್ಬರಿಗೆ ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಏಕಕಾಲದಲ್ಲಿ ಎರಡು ಹೃದಯ ಕವಾಟಗಳ ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
Last Updated 26 ಸೆಪ್ಟೆಂಬರ್ 2024, 16:13 IST
ಫೋರ್ಟಿಸ್ ಆಸ್ಪತ್ರೆಯಲ್ಲಿ ಏಕಕಾಲದಲ್ಲಿ ಎರಡು ಹೃದಯ ಕವಾಟಗಳ ಶಸ್ತ್ರಚಿಕಿತ್ಸೆ

ಯಂತ್ರಕ್ಕೆ ಸಿಲುಕಿದ ಕೈ: ಮರುಜೋಡಣೆ ಯಶಸ್ವಿ

51 ವರ್ಷದ ವ್ಯಕ್ತಿ ಯೊಬ್ಬರ ತುಂಡಾಗಿದ್ದ ಕೈಮಣಿಕಟ್ಟನ್ನು ಮರು ಜೋಡಿಸುವಲ್ಲಿ ಇಲ್ಲಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 21 ಫೆಬ್ರುವರಿ 2023, 21:45 IST
ಯಂತ್ರಕ್ಕೆ ಸಿಲುಕಿದ ಕೈ: ಮರುಜೋಡಣೆ ಯಶಸ್ವಿ

ಬಾಟಲಿ ಮುಚ್ಚಳ ನುಂಗಿದ ಮಗು

ನಗರದ 8 ತಿಂಗಳ ಮಗುವೊಂದು ನುಂಗಿದ್ದ 2 ಸೆಂ.ಮೀ. ಅಗಲದ ಬಾಟಲಿ ಮುಚ್ಚಳವನ್ನು ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Last Updated 7 ಡಿಸೆಂಬರ್ 2022, 16:07 IST
ಬಾಟಲಿ ಮುಚ್ಚಳ ನುಂಗಿದ ಮಗು

ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ಮ್ಯಾಕೋ ರೋಬೊ ಬಳಸಿಕೊಂಡು ಒಂದು ತಿಂಗಳಲ್ಲಿ 50 ಮಂದಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
Last Updated 21 ನವೆಂಬರ್ 2022, 9:34 IST
ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ಹೃದಯ ವೈಫಲ್ಯ: ‘ಇಂಪೆಲ್ಲಾ ಹಾರ್ಟ್‌ಪಂಪ್‌’ ಅಳವಡಿಕೆ

ದೀರ್ಘಕಾಲದ ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ‘ಇಂಪೆಲ್ಲಾ ಹಾರ್ಟ್ ಪಂಪ್’ ಸಾಧನದ ಸಹಾಯದಿಂದ ಆಂಜಿಯೋಪ್ಲ್ಯಾಸ್ಟಿ ನಡೆಸಿದ್ದಾರೆ.
Last Updated 30 ಆಗಸ್ಟ್ 2022, 21:18 IST
ಹೃದಯ ವೈಫಲ್ಯ: ‘ಇಂಪೆಲ್ಲಾ ಹಾರ್ಟ್‌ಪಂಪ್‌’ ಅಳವಡಿಕೆ

ವಿಶ್ವ ಆರೋಗ್ಯ ದಿನ Live: ವೈದ್ಯರೊಂದಿಗೆ ಮಾತುಕತೆ

ಬೆಂಗಳೂರು: ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಪ್ರಜಾವಾಣಿ ಫೇಸ್‌ಬುಕ್‌ live ಸಂವಾದದಲ್ಲಿ ಬೆಂಗಳೂರು ಫೋರ್ಟಿಸ್‌ ಆಸ್ಪತ್ರೆಯ ತಜ್ಞ ವೈದ್ಯ ಡಾ.ಆದಿತ್ಯ ಎಸ್‌.ಚೌತಿ ಭಾಗವಹಿಸಿದ್ದಾರೆ. ಆರೋಗ್ಯ ಸಂಬಂಧಿತ ಸಂಶಯಗಳಿಗೆ ಉತ್ತರಿಸಲಿದ್ದಾರೆ.
Last Updated 7 ಏಪ್ರಿಲ್ 2022, 10:46 IST
ವಿಶ್ವ ಆರೋಗ್ಯ ದಿನ Live: ವೈದ್ಯರೊಂದಿಗೆ ಮಾತುಕತೆ
ADVERTISEMENT

PV Web Exclusive: ಬಿದನೂರು ಕೋಟೆ ನೆತ್ತಿ ಮೇಲೆ ನಿಂತು...

ಬಿದನೂರು ಕೋಟೆ ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಆದರೆ, ಬೇಸಿಗೆ, ಮಳೆಗಾಲದಕ್ಕಿಂತ ಚಳಿಗಾಲದಲ್ಲಿ ಅದರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಹಸಿರು ಹೊದ್ದ ಕೋಟೆಯಲ್ಲಿ ಈಗ ಓಡಾಡುವುದೇ ಮೈ–ಮನಸ್ಸಿಗೆ ಒಂದು ರೀತಿಯ ಹಬ್ಬ.
Last Updated 17 ನವೆಂಬರ್ 2020, 9:35 IST
PV Web Exclusive: ಬಿದನೂರು ಕೋಟೆ ನೆತ್ತಿ ಮೇಲೆ ನಿಂತು...

ಯಕೃತ್ತು ದಾನ ಮಾಡಿದ ಪತ್ನಿ

ಗಂಭೀರ ಸ್ವರೂಪದ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ 45 ವರ್ಷದ ಪತಿಗೆ ಪತ್ನಿ ಯಕೃತ್ತು ದಾನ ಮಾಡಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಅಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
Last Updated 19 ಆಗಸ್ಟ್ 2020, 21:38 IST
fallback

ಫೋರ್ಟಿಸ್‌ನಲ್ಲಿ ಬದಲಿ ಹೃದಯ ಅಳವಡಿಕೆ

ನಗರದ 13 ವರ್ಷದ ಹೃದ್ರೋಗಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಬದಲಿ ಹೃದಯವನ್ನು ಅಳವಡಿಸಲಾಯಿತು.
Last Updated 7 ಆಗಸ್ಟ್ 2018, 19:58 IST
ಫೋರ್ಟಿಸ್‌ನಲ್ಲಿ ಬದಲಿ ಹೃದಯ ಅಳವಡಿಕೆ
ADVERTISEMENT
ADVERTISEMENT
ADVERTISEMENT