ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

G Parameshwar

ADVERTISEMENT

ಕರ್ನಾಟಕದಲ್ಲಿ ‘ಗ್ಯಾರಂಟಿ’ ಯಶಸ್ವಿ ಜಾರಿ: ಸಚಿವ ಜಿ.ಪರಮೇಶ್ವರ

‘ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
Last Updated 15 ನವೆಂಬರ್ 2024, 15:35 IST
ಕರ್ನಾಟಕದಲ್ಲಿ ‘ಗ್ಯಾರಂಟಿ’ ಯಶಸ್ವಿ ಜಾರಿ: ಸಚಿವ ಜಿ.ಪರಮೇಶ್ವರ

ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಗೃಹ ಸಚಿವ ಪರಮೇಶ್ವರ ವಿಶ್ವಾಸ

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ತಪ್ಪಿಲ್ಲ ಎನ್ನುವುದು ಸಾಬೀತಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 13 ನವೆಂಬರ್ 2024, 10:34 IST
ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಗೃಹ ಸಚಿವ ಪರಮೇಶ್ವರ ವಿಶ್ವಾಸ

ತುಮಕೂರು: ಜಿಲ್ಲೆಯಲ್ಲಿ ಹೇಳೋರು, ಕೇಳೋರು ಇಲ್ಲವೆ?: ಸಚಿವ ಪರಮೇಶ್ವರ ಕಿಡಿ

ತುಮಕೂರು: ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 12 ನವೆಂಬರ್ 2024, 16:27 IST
ತುಮಕೂರು: ಜಿಲ್ಲೆಯಲ್ಲಿ ಹೇಳೋರು, ಕೇಳೋರು ಇಲ್ಲವೆ?: ಸಚಿವ ಪರಮೇಶ್ವರ ಕಿಡಿ

ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್: ಮರುಳಾರಾಧ್ಯ ಶ್ರೀಗಳ ವಿರುದ್ಧ ಕ್ರಮ– ಪರಮೇಶ್ವರ

ಅಫಜಲಪುರದಲ್ಲಿ ನಡೆದ ವಕ್ಫ್‌ ಹಠಾವೊ, ದೇಶ ಬಚಾವೊ ಪ್ರತಿಭಟನೆಯಲ್ಲಿ ಮಾತನಾಡಿದ್ದ ಮರುಳಾರಾಧ್ಯ ಶ್ರೀಗಳು, ‘ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಬೇಕಾಗುತ್ತದೆ’ ಎಂದು ಹೇಳಿದ್ದರು.
Last Updated 11 ನವೆಂಬರ್ 2024, 15:39 IST
ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್: ಮರುಳಾರಾಧ್ಯ ಶ್ರೀಗಳ ವಿರುದ್ಧ ಕ್ರಮ– ಪರಮೇಶ್ವರ

COVID Scam | ತನಿಖೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಸಚಿವ ಜಿ. ಪರಮೇಶ್ವರ

‘ಕೋವಿಡ್‌ ಹಗರಣದ ತನಿಖೆ ವಿಚಾರದಲ್ಲಿ ನಮಗೆ ಯಾವುದೇ ರಾಜಕೀಯ ಉದ್ದೇಶ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 10 ನವೆಂಬರ್ 2024, 14:34 IST
COVID Scam | ತನಿಖೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಸಚಿವ ಜಿ. ಪರಮೇಶ್ವರ

JPC ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ ನಿಯಮಗಳ ಉಲ್ಲಂಘನೆ: ‍ಪರಮೇಶ್ವರ

‘ವಕ್ಪ್ ಮಸೂದೆಯ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರ ಹುಬ್ಬಳ್ಳಿ ಭೇಟಿ ನಿಯಮಾವಳಿಗಳ ಉಲ್ಲಂಘನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 7 ನವೆಂಬರ್ 2024, 16:04 IST
JPC ಅಧ್ಯಕ್ಷ ಜಗದಂಬಿಕಾ ಪಾಲ್‌ ಭೇಟಿ ನಿಯಮಗಳ ಉಲ್ಲಂಘನೆ: ‍ಪರಮೇಶ್ವರ

ಶಕ್ತಿ ಯೋಜನೆ ನಿಲ್ಲಲ್ಲ: ಸಚಿವ ಪರಮೇಶ್ವರ್‌

‘ಶಕ್ತಿ ಯೋಜನೆ ಪ್ರಣಾಳಿಕೆ ಬರೆದವನೇ ನಾನು. ಐದು ವರ್ಷ ಅನುಷ್ಠಾನದಲ್ಲಿ ಇರಲಿದೆ ಎಂದು ಅಂದೇ ಹೇಳಿದ್ದೇನೆ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.
Last Updated 31 ಅಕ್ಟೋಬರ್ 2024, 16:19 IST
ಶಕ್ತಿ ಯೋಜನೆ ನಿಲ್ಲಲ್ಲ: ಸಚಿವ ಪರಮೇಶ್ವರ್‌
ADVERTISEMENT

ವ್ಯವಸ್ಥಿತ ಹಾಸನಾಂಬ ಜಾತ್ರೆಗೆ ಕ್ರಮ: ಸಚಿವ ಪರಮೇಶ್ವರ್‌

ಹಾಸನಾಂಬ ಜಾತ್ರೆ ಇನ್ನೂ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ವಿಶೇಷ ನಾಡಿನ ಜನ ಸಮುದಾಯಕ್ಕೆ, ರಾಜ್ಯಕ್ಕೆ, ಭರತ‌ ಖಂಡದಲ್ಲಿ ಶಾಂತಿ ನೆಲೆಸಲಿ ಎಂದು ದೇವಿಯನ್ನು ಕೇಳಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
Last Updated 31 ಅಕ್ಟೋಬರ್ 2024, 14:13 IST
ವ್ಯವಸ್ಥಿತ ಹಾಸನಾಂಬ ಜಾತ್ರೆಗೆ ಕ್ರಮ: ಸಚಿವ ಪರಮೇಶ್ವರ್‌

ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸಚಿವ ಪರಮೇಶ್ವರ

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನ ಪರವಾದ ಕೆಲಸ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಒಂದಾಗಿದ್ದರೂ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
Last Updated 26 ಅಕ್ಟೋಬರ್ 2024, 13:55 IST
ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸಚಿವ ಪರಮೇಶ್ವರ

ಒಳ ಮೀಸಲಾತಿ ಜಾರಿಗೆ ಒಮ್ಮತ: ಗೃಹ ಸಚಿವ ಜಿ. ಪರಮೇಶ್ವರ

‘ಪರಿಶೀಲನಾರ್ಹ ದತ್ತಾಂಶ’ದ ಆಧಾರದಲ್ಲಿ ವರ್ಗೀಕರಣಕ್ಕೆ ಸಹಮತ
Last Updated 21 ಅಕ್ಟೋಬರ್ 2024, 16:01 IST
ಒಳ ಮೀಸಲಾತಿ ಜಾರಿಗೆ ಒಮ್ಮತ: ಗೃಹ ಸಚಿವ ಜಿ. ಪರಮೇಶ್ವರ
ADVERTISEMENT
ADVERTISEMENT
ADVERTISEMENT