ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಗ್ಯಾಜೆಟ್ ವಿಮರ್ಶೆ

ADVERTISEMENT

ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

ಭಾರತ ಮೂಲದ ನು-ರಿಪಬ್ಲಿಕ್ ಕಂಪನಿಯು ವಿನೂತನವಾದ 'ನು ರಿಪಬ್ಲಿಕ್ ಸೈಬೋಟ್ರಾನ್ ಸ್ಪಿನ್' ಹೆಸರಿನ 10000 mAh ಚಾರ್ಜ್ ಸಾಮರ್ಥ್ಯದ ಪವರ್ ಬ್ಯಾಂಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2024, 8:15 IST
ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

OnePlus Pad 2: ಉತ್ತಮ ಕಾರ್ಯಕ್ಷಮತೆ, 12.1 ಇಂಚುಗಳ ದೊಡ್ಡ ಡಿಸ್‌ಪ್ಲೇ

ಉತ್ಕೃಷ್ಟ ಗುಣಮಟ್ಟದ ಆ್ಯಂಡ್ರಾಯ್ಡ್ ಟ್ಯಾಬ್‌ಲೆಟ್‌ ಅನ್ನು ಈ ಬಾರಿ ಒನ್‌ಪ್ಲಸ್‌ ಹೊರತಂದಿದೆ. ವಿನ್ಯಾಸ ಹಾಗೂ ಡಿಸ್‌ಪ್ಲೇಯಲ್ಲೂ ಸಾಕಷ್ಟು ಬದಲಾವಣೆ ಮಾಡಿದೆ.
Last Updated 10 ಆಗಸ್ಟ್ 2024, 13:00 IST
OnePlus Pad 2: ಉತ್ತಮ ಕಾರ್ಯಕ್ಷಮತೆ, 12.1 ಇಂಚುಗಳ ದೊಡ್ಡ ಡಿಸ್‌ಪ್ಲೇ

OnePlus Nord Burds 3 Pro: ಅಗ್ಗದ ಬೆಲೆಯಲ್ಲಿ ಉತ್ತಮ ಶಬ್ಧ, ತ್ವರಿತ ಚಾರ್ಜಿಂಗ್

ಹೆಚ್ಚು ಗ್ಲಾಸಿ ಅಲ್ಲದ, ಹೆಚ್ಚು ದೊಡ್ಡದೂ ಅನಿಸದ ಪುಟ್ಟದಾದ ಹಾಗೂ ಜೇಬಿನೊಳಗೆ ಹೆಚ್ಚು ಜಾಗವನ್ನು ಆಕ್ರಮಿಸದ ಇಯರ್‌ಫೋನ್‌ ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ. ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 3 ಪ್ರೊ ಎಂಬ ಈ ಸಾಧನ, ತಂತ್ರಜ್ಞಾನದಲ್ಲಿ ಹಲವು ಹೊಸತುಗಳನ್ನು ಹೊಂದಿದೆ.
Last Updated 30 ಜುಲೈ 2024, 14:32 IST
OnePlus Nord Burds 3 Pro: ಅಗ್ಗದ ಬೆಲೆಯಲ್ಲಿ ಉತ್ತಮ ಶಬ್ಧ, ತ್ವರಿತ ಚಾರ್ಜಿಂಗ್

OnePlus Nord 4: ವಿನ್ಯಾಸ, ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು

ಒನ್‌ಪ್ಲಸ್‌ ಈ ಬಾರಿ ನಾರ್ಡ್‌ 4 ಎಂಬ ಹೊಸ ಸರಣಿಯನ್ನು ಪರಿಚಯಿಸಿದ್ದು, ಇದು 5ಜಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಸಂಪೂರ್ಣ ಮೆಟಲ್‌ನ ಯೂನಿಬಾಡಿ ಹೊಂದಿದ ಮೊದಲ ಫೋನ್‌ ಎಂದೆನ್ನುವ ಮೂಲಕ ಈ ವಿಭಾದ ವಿನ್ಯಾಸದಲ್ಲಿ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ.
Last Updated 29 ಜುಲೈ 2024, 15:00 IST
OnePlus Nord 4: ವಿನ್ಯಾಸ, ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು

Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

ಆಡಿಯೋ ಸಾಧನಗಳಲ್ಲಿ ಗಮನ ಸೆಳೆಯುತ್ತಿರುವ, ಭಾರತೀಯ ಮೂಲದ ಮಿವಿ ಕಂಪನಿಯ ಸೂಪರ್‌ಪಾಡ್ಸ್ ಡ್ಯೂಟೊ (Mivi Superpods Dueto). ಕೇವಲ ₹1999 ಗೆ ಲಭ್ಯವಾಗುವ ಈ ಟ್ರೂ ವೈರ್‌ಲೆಸ್ ಸ್ಪೀಕರ್ (TWS) ಇರುವ ಇಯರ್‌ಬಡ್ಸ್ ಹೇಗಿದೆ?
Last Updated 19 ಜುಲೈ 2024, 6:00 IST
Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್‌ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್‌ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
Last Updated 15 ಜುಲೈ 2024, 11:18 IST
OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

ನೋಕಿಯಾ ಫೋನ್‌ಗಳನ್ನು ತಯಾರಿಸುತ್ತಾ ಹೆಸರು ಪಡೆದಿದ್ದ ಹೆಚ್ಎಂಡಿ ಗ್ಲೋಬಲ್ ಕಂಪನಿಯು ಕಳೆದ ತಿಂಗಳು HMD 105 ಬಿಡುಗಡೆ ಮಾಡಿದೆ. ಈ ಫೀಚರ್ ಫೋನ್ ಹೇಗಿದೆ?
Last Updated 9 ಜುಲೈ 2024, 13:28 IST
HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್
ADVERTISEMENT

ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಬಜೆಟ್ ಬೆಲೆಯಲ್ಲಿ ಯುವಜನಾಂಗಕ್ಕೆ ಆಕರ್ಷಣೀಯವಾದ ಈ ಇಯರ್‌ಬಡ್ ಸಂಗೀತ ಕೇಳುವುದಕ್ಕೆ, ಉತ್ತಮ ಬೇಸ್ ಧ್ವನಿಗೆ, ಗೇಮ್ ಆಡುವುದಕ್ಕೆ, ಜೊತೆಗೆ ಫಿಜೆಟ್ ಸ್ಪಿನ್ನರ್ ಮೂಲಕ ಕಾಲಯಾಪನೆಗೂ ಅನುಕೂಲ ಕಲ್ಪಿಸುತ್ತದೆ.
Last Updated 20 ಜೂನ್ 2024, 8:25 IST
ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಸೋನಿ ಇತ್ತೀಚೆಗೆ ಅಲ್ಟ್ (ಅಲ್ಟಿಮೇಟ್) ಸರಣಿಯ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಅಲ್ಟ್ ವೇರ್ (Sony ULT Wear) ಹೆಸರಿನ ಹೆಡ್‌ಫೋನ್ ಮುಖ್ಯವಾಗಿ ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರನ್ನೇ ಗುರಿಯಾಗಿಸಿ ರೂಪಿಸಲಾಗಿದೆ.
Last Updated 12 ಜೂನ್ 2024, 12:37 IST
ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ

ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ ಫ್ಯಾನ್‌ನ ಜೊತೆಗೆ ರಿಮೋಟ್ ಕಂಟ್ರೋಲರ್ ಬರುತ್ತದೆ. ಫ್ಯಾನ್‌ನ ವೇಗ ಹೆಚ್ಚು ಅಥವಾ ಕಡಿಮೆ ಮಾಡುವುದಕ್ಕೆ, ಇಲ್ಲವೇ ತೀರಾ ಚಳಿಯಾದಾಗ ಫ್ಯಾನ್ ನಿಲ್ಲಿಸಲು ಹಾಸಿಗೆಯಿಂದ ಏಳಬೇಕಾಗಿಲ್ಲ. ಇದಕ್ಕಾಗಿಯೇ ಪುಟ್ಟ ರಿಮೋಟ್ ಕಂಟ್ರೋಲರ್ ಜೊತೆಗೆ ನೀಡಲಾಗಿದೆ.
Last Updated 1 ಜೂನ್ 2024, 5:51 IST
ಕಡಿಮೆ ವಿದ್ಯುತ್ ಬಳಸುವ ಸ್ಮಾರ್ಟ್ BLDC ಫ್ಯಾನ್: ಪಾಲಿಕ್ಯಾಬ್ ಸೈಲೆನ್ಷಿಯೋ ಮಿನಿ
ADVERTISEMENT
ADVERTISEMENT
ADVERTISEMENT