ಪಠ್ಯದ ಜತೆಗೆ, ಸಾಹಿತ್ಯಾಭಿರುಚಿಯೂ ಇರಬೇಕು: ಕಲಾವಿದ ಗಂಗಾವತಿ ಪ್ರಾಣೇಶ್
‘ಮಕ್ಕಳಿಗೆ ಶಾಲೆಯ ಪಠ್ಯದ ಜತೆಗೆ, ಸಾಹಿತ್ಯ ಕೃತಿಗಳನ್ನು ಓದುವ ಅಭಿರುಚಿಯನ್ನೂ ಬೆಳೆಸಬೇಕು. ಪರಿಪೂರ್ಣ ಜ್ಞಾನಕ್ಕೆ ಪಠ್ಯದಷ್ಟೇ ಸಾಹಿತ್ಯವೂ ಅಗತ್ಯ’ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಸಲಹೆ ನೀಡಿದರು.Last Updated 17 ಸೆಪ್ಟೆಂಬರ್ 2020, 9:50 IST