ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Government of India

ADVERTISEMENT

Bangla Unrest: ಬ್ರಿಟನ್‌ಗೆ ತೆರಳುವವರೆಗೆ ಹಸೀನಾಗೆ ಭಾರತದಲ್ಲೇ ಆಶ್ರಯ?

ಹಸೀನಾ ಬ್ರಿಟನ್‌ನಲ್ಲಿ ಆಶ್ರಯ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಬ್ರಿಟನ್‌ನಲ್ಲಿ ಆಶ್ರಯಕ್ಕೆ ಇನ್ನೂ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಹಸೀನಾ ಅವರಿಗೆ ಭಾರತದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ ಎಂದು ವರದಿಯಾಗಿದೆ.
Last Updated 6 ಆಗಸ್ಟ್ 2024, 3:28 IST
Bangla Unrest: ಬ್ರಿಟನ್‌ಗೆ ತೆರಳುವವರೆಗೆ ಹಸೀನಾಗೆ ಭಾರತದಲ್ಲೇ ಆಶ್ರಯ?

₹ 80ಕ್ಕೆ ಟೊಮೆಟೊ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಭಾನುವಾರದಿಂದ ಕೆ.ಜಿ.ಗೆ ₹80ರಂತೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಆರಂಭಿಸಿದೆ.
Last Updated 16 ಜುಲೈ 2023, 11:01 IST
₹ 80ಕ್ಕೆ ಟೊಮೆಟೊ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ

ವಿಮಾನ ಮಾರಾಟದಲ್ಲಿ ಸರ್ಕಾರಕ್ಕೆ ಮೋಸ: ರೋಲ್ಸ್ ರಾಯ್ಸ್ ವಿರುದ್ಧ ಸಿಬಿಐ ಪ್ರಕರಣ

ರೋಲ್ಸ್‌ ರಾಯ್ಸ್‌ ಟರ್ಬೊಮೆಕಾ ಸೇರಿ ರೋಲ್ಸ್ ರಾಯ್ಸ್‌ ಪಬ್ಲಿಕ್‌ ಲಿಮಿಟೆಡ್‌ ಕಂ‍ಪನಿ ಬ್ರಿಟನ್‌ನ ಸಹವರ್ತಿ ಕಂಪನಿಗಳು ಹಾಕ್‌ ಏರ್‌ಕ್ರಾಫ್ಟ್‌ ಮಾರಾಟದಲ್ಲಿ ಭಾರತ ಸರ್ಕಾರಕ್ಕೆ ವಂಚಿಸಿದೆ ಎಂದು ದೂರು ದಾಖಲಾಗಿದೆ.
Last Updated 29 ಮೇ 2023, 10:28 IST
ವಿಮಾನ ಮಾರಾಟದಲ್ಲಿ ಸರ್ಕಾರಕ್ಕೆ ಮೋಸ: ರೋಲ್ಸ್ ರಾಯ್ಸ್ ವಿರುದ್ಧ ಸಿಬಿಐ ಪ್ರಕರಣ

ನವ‌ ಮಂಗಳೂರು ಬಂದರು ಪ್ರವೇಶ ದ್ವಾರಕ್ಕೆ ಕೇಂದ್ರ ಸಚಿವ ಸೋನೊವಾಲ್ ಶಿಲಾನ್ಯಾಸ

ನವ‌ ಮಂಗಳೂರು ಬಂದರು (ಎನ್ಎಂಪಿಟಿ) ಮಂಡಳಿಯ ನೂತನ ಪ್ರವೇಶ ದ್ವಾರಕ್ಕೆ ಕೇಂದ್ರ ಬಂದರು, ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು‌. ಸಂಸದ ನಳಿನ್ ಕುಮಾರ್ ಕಟೀಲ್ ಹಾಜರಿದ್ದರು.
Last Updated 24 ಸೆಪ್ಟೆಂಬರ್ 2021, 11:07 IST
ನವ‌ ಮಂಗಳೂರು ಬಂದರು ಪ್ರವೇಶ ದ್ವಾರಕ್ಕೆ ಕೇಂದ್ರ ಸಚಿವ ಸೋನೊವಾಲ್ ಶಿಲಾನ್ಯಾಸ

ಆಳ–ಅಗಲ| ಪೆಗಾಸಸ್‌ ಕಣ್ಗಾವಲು ಕೋಟೆ ಬಯಲು

ಬೇಹುಗಾರಿಕೆಯ ಜಾಡು ಹಿಡಿದು ಜಾಗತಿಕ ಮಟ್ಟದಲ್ಲಿ ನಡೆದ ತನಿಖೆ ಸದ್ಯದ ಬಹುಚರ್ಚಿತ ವಿಷಯ. ಪ್ಯಾರಿಸ್ ಮೂಲದ ಲಾಭರಹಿತ ಸಂಘಟನೆ ‘ಫಾರ್‌ಬಿಡನ್ ಸ್ಟೋರೀಸ್‘ ಮತ್ತು ಮಾನವ ಹಕ್ಕುಗಳ ಸಂಘಟನೆಯಾದ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಸೇರಿ ನಡೆಸಿದ ತನಿಖೆಯ ಅಂಶಗಳು ಬಯಲಾಗಿವೆ. ತಮ್ಮ ದೇಶದ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ಆಯಾ ದೇಶಗಳ ಸರ್ಕಾರಗಳು ಬೇಹುಗಾರಿಕೆ ನಡೆಸಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಬೇಹುಗಾರಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಿದೆ. ಅದುವೇ ‘ಪೆಗಾಸಸ್’ ಎಂಬ ಕುತಂತ್ರಾಂಶ.
Last Updated 22 ಜುಲೈ 2021, 19:30 IST
ಆಳ–ಅಗಲ| ಪೆಗಾಸಸ್‌ ಕಣ್ಗಾವಲು ಕೋಟೆ ಬಯಲು

ಆರ್‌ಬಿಐ–ಸರ್ಕಾರದ ಸಂಘರ್ಷಕ್ಕೆ ಮಾರುಕಟ್ಟೆ ಅರ್ಥವ್ಯವಸ್ಥೆ ಕಾರಣ: ವಿರಲ್ ಆಚಾರ್ಯ

‘ರಾಷ್ಟ್ರೀಕೃತ ಅರ್ಥವ್ಯವಸ್ಥೆ ಹೊಂದಿದ್ದ ನಾವು ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಆಗುವತ್ತ ನಡೆದಿದ್ದೇವೆ. ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವ್ಯವಸ್ಥೆಯು ಹಿಂದೂ ಅವಿಭಕ್ತ ಕುಟುಂಬದಂತೆ ಇತ್ತು.'
Last Updated 2 ಆಗಸ್ಟ್ 2020, 21:36 IST
ಆರ್‌ಬಿಐ–ಸರ್ಕಾರದ ಸಂಘರ್ಷಕ್ಕೆ ಮಾರುಕಟ್ಟೆ ಅರ್ಥವ್ಯವಸ್ಥೆ ಕಾರಣ: ವಿರಲ್ ಆಚಾರ್ಯ

ಕೋವಿಡ್ 19 | ಭಾರತದಲ್ಲಿ ಸಮುದಾಯಕ್ಕೆ ಹರಡುವ ಸ್ಥಿತಿ ಇಲ್ಲ: ಸಚಿವ ಹರ್ಷವರ್ಧನ್

ಭಾರತದಲ್ಲಿ ಕೋವಿಡ್ 19 ಸಮುದಾಯವಾಗಿ ಹರಡುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಭಾರತವು ಸಮುದಾಯದಲ್ಲಿ ಹರಡುತ್ತಿದೆ ಎಂದು ದೃಶ್ಯ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಆದರೆ, ಇದನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು.
Last Updated 9 ಜುಲೈ 2020, 7:54 IST
ಕೋವಿಡ್ 19 | ಭಾರತದಲ್ಲಿ ಸಮುದಾಯಕ್ಕೆ ಹರಡುವ ಸ್ಥಿತಿ ಇಲ್ಲ: ಸಚಿವ ಹರ್ಷವರ್ಧನ್
ADVERTISEMENT

ಪೆಟ್ರೋಲ್, ಡೀಸೆಲ್ ಸುಂಕದಿಂದಲೇ ಸರ್ಕಾರಕ್ಕೆ 1.6 ಲಕ್ಷ ಕೋಟಿ ಆದಾಯ

ರಾಷ್ಟ್ರದಾದ್ಯಂತಲಾಕ್‌ಡೌನ್‌ ಜಾರಿಯಾದ ಕಾರಣ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿಸರ್ಕಾರಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದು ಇದರಿಂದಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹1.6 ಲಕ್ಷ ಕೋಟಿ ಆದಾಯ ಗಳಿಸುವುದೆಂದುನಿರೀಕ್ಷಿಸಲಾಗಿದೆ.
Last Updated 6 ಮೇ 2020, 8:57 IST
ಪೆಟ್ರೋಲ್, ಡೀಸೆಲ್ ಸುಂಕದಿಂದಲೇ ಸರ್ಕಾರಕ್ಕೆ 1.6 ಲಕ್ಷ ಕೋಟಿ ಆದಾಯ

ರಾಷ್ಟ್ರದಲ್ಲಿ ಗೃಹ ಬಂಧನ: ಜನರಿಗೆ ಸಹಾಯಧನ 

 ಕೊರೊನಾ ಸೋಂಕು, ಬಡವರು, ಮಹಿಳೆಯರು,  ವಜದ್ದರು , ಕಾರ್ಮಿಕರಿಗೆ ಕೇಂದ್ರ ಸರ್ಕಾರದ ವಿವಿಧ ಕೊಡುಗೆಗಳ ಘೋಷಣೆ
Last Updated 26 ಮಾರ್ಚ್ 2020, 22:57 IST
ರಾಷ್ಟ್ರದಲ್ಲಿ ಗೃಹ ಬಂಧನ: ಜನರಿಗೆ ಸಹಾಯಧನ 

ವಿವಿ ಸಿಬ್ಬಂದಿ ವೆಚ್ಚ ವಿದ್ಯಾರ್ಥಿಗಳಿಂದ ವಸೂಲು ಬೇಡ: ದೆಹಲಿ ಹೈಕೋರ್ಟ್

ಶೈಕ್ಷಣಿಕ ಕ್ಷೇತ್ರವನ್ನು ಕಡೆಗಣಿಸದೆ ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಹಣಕಾಸು ಸೌಲಭ್ಯ ಒದಗಿಸಬೇಕು, ಅಲ್ಲದೆ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌‌ಯು) ಮುಂದಿನ ಸೆಮಿಸ್ಟರ್‌ಗೆ ಯಾರು ನೋಂದಣಿ ಮಾಡಿಕೊಂಡಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಮತ್ತೊಂದು ವಾರ ಕಾಲಾವಕಾಶ ನೀಡಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ.
Last Updated 24 ಜನವರಿ 2020, 12:45 IST
ವಿವಿ ಸಿಬ್ಬಂದಿ ವೆಚ್ಚ ವಿದ್ಯಾರ್ಥಿಗಳಿಂದ ವಸೂಲು ಬೇಡ: ದೆಹಲಿ ಹೈಕೋರ್ಟ್
ADVERTISEMENT
ADVERTISEMENT
ADVERTISEMENT