ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Higher Education

ADVERTISEMENT

ಅಮೆರಿಕದಲ್ಲಿ ಉನ್ನತ ಶಿಕ್ಷಣ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ

ಅಮೇರಿಕ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲೀನ ಸಂಬಂಧವನ್ನು ಹೊಂದಿವೆ. ಇದಕ್ಕೆ ಅನುಗುಣವಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ!
Last Updated 18 ನವೆಂಬರ್ 2024, 14:27 IST
ಅಮೆರಿಕದಲ್ಲಿ ಉನ್ನತ ಶಿಕ್ಷಣ: ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ

ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚಾಯ್ಸ್‌ಗೆ ಇದೇ 19ರವರೆಗೆ ಅವಕಾಶ ನೀಡಿದೆ.
Last Updated 16 ನವೆಂಬರ್ 2024, 15:47 IST
ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

ಪೋಷಕರು ಹೆಮ್ಮೆ ಪಡುವಂತೆ ಮಾಡಿ: ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್‌ ಕಿವಿಮಾತು

‘ಜೀವನದಲ್ಲಿ ದೊಡ್ಡದಾದ ಗುರಿಗಳನ್ನು ಹಾಕಿಕೊಂಡು, ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಪೋಷಕರು ಹೆಮ್ಮೆಪಡುವಂತಹ ಸಾಧನೆ ಮಾಡಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
Last Updated 2 ಅಕ್ಟೋಬರ್ 2024, 14:40 IST
ಪೋಷಕರು ಹೆಮ್ಮೆ ಪಡುವಂತೆ ಮಾಡಿ: ವಿದ್ಯಾರ್ಥಿಗಳಿಗೆ  ಸಚಿವ ಸುಧಾಕರ್‌ ಕಿವಿಮಾತು

ಆದಾಯದ ಶೇ 7ರಷ್ಟು ಪಾಲು ಸಂಶೋಧಕಿಯರಿಗೆ: ಸಚಿವ ಸುಧಾಕರ್

ಎಲ್ಲ ವಿಶ್ವವಿದ್ಯಾಲಯಗಳಿಗೂ ಇದು ಕಡ್ಡಾಯ
Last Updated 19 ಸೆಪ್ಟೆಂಬರ್ 2024, 16:12 IST
ಆದಾಯದ ಶೇ 7ರಷ್ಟು ಪಾಲು ಸಂಶೋಧಕಿಯರಿಗೆ: ಸಚಿವ ಸುಧಾಕರ್

ಉನ್ನತ ಶಿಕ್ಷಣಕ್ಕೆ ಬರುವವರ ಪ್ರಮಾಣ ಕೇವಲ ಶೇ 27: ಶೈಲೇಶ್ ನಾಯಕ್‌

ದೇಶದಲ್ಲಿ 40 ಸಾವಿರ ಕಾಲೇಜುಗಳು, ಒಂದು ಸಾವಿರ ವಿಶ್ವವಿದ್ಯಾಲಯಗಳು ಮತ್ತು ಸುಮಾರು ಮೂರು ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಆದರೆ ಇವರಲ್ಲಿ ಉನ್ನತ ಶಿಕ್ಷಣಕ್ಕೆ ಬರುವವರ ಪ್ರಮಾಣ ಶೇ 27ರಷ್ಟು ಮಾತ್ರ. ಇದು ಕಳವಳಕಾರಿ ವಿಷಯ
Last Updated 23 ಆಗಸ್ಟ್ 2024, 18:15 IST
ಉನ್ನತ ಶಿಕ್ಷಣಕ್ಕೆ ಬರುವವರ ಪ್ರಮಾಣ ಕೇವಲ ಶೇ 27: ಶೈಲೇಶ್ ನಾಯಕ್‌

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಉನ್ನತ ಶಿಕ್ಷಣಕ್ಕಿದೆ ವಿಪುಲ ಅವಕಾಶ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಆರಂಭವಾದ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ.
Last Updated 7 ಜುಲೈ 2024, 7:51 IST
ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಉನ್ನತ ಶಿಕ್ಷಣಕ್ಕಿದೆ ವಿಪುಲ ಅವಕಾಶ

ಐಚ್ಛಿಕ ಕನ್ನಡ ಬೋಧನಾ ಅವಧಿ ಕಡಿತ; ಉನ್ನತ ಶಿಕ್ಷಣ ಸಚಿವರಿಗೆ ಬರಗೂರು ಪತ್ರ

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪದವಿ ತರಗತಿಗಳಲ್ಲಿ ಐಚ್ಛಿಕ ಕನ್ನಡದ ಬೋಧನಾ ಅವಧಿಯನ್ನು ಮೊದಲಿನಂತೆ ವಾರಕ್ಕೆ ಆರು ಗಂಟೆ ನಿಗದಿ ಮಾಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
Last Updated 4 ಜುಲೈ 2024, 21:14 IST
ಐಚ್ಛಿಕ ಕನ್ನಡ ಬೋಧನಾ ಅವಧಿ ಕಡಿತ; ಉನ್ನತ ಶಿಕ್ಷಣ ಸಚಿವರಿಗೆ ಬರಗೂರು ಪತ್ರ
ADVERTISEMENT

ಎರಾಸ್ಮಸ್‌ ಮುಂಡಸ್‌ ವಿದ್ಯಾರ್ಥಿ ವೇತನಕ್ಕೆ 146 ಭಾರತೀಯರು ಆಯ್ಕೆ

ಯುರೋಪ್‌ನ ಪ್ರತಿಷ್ಠಿತ ಎರಾಸ್ಮಸ್‌ ಮುಂಡಸ್‌ ವಿದ್ಯಾರ್ಥಿ ವೇತನಕ್ಕೆ 2024–2026ನೇ ಸಾಲಿಗೆ 76 ಮಹಿಳೆಯರು ಸೇರಿದಂತೆ ಒಟ್ಟು 146 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಯುರೋಪಿಯನ್‌ ಭಾರತ ಒಕ್ಕೂಟದ ನಿಯೋಗ ಶುಕ್ರವಾರ ತಿಳಿಸಿದೆ.
Last Updated 28 ಜೂನ್ 2024, 16:22 IST
ಎರಾಸ್ಮಸ್‌ ಮುಂಡಸ್‌ ವಿದ್ಯಾರ್ಥಿ ವೇತನಕ್ಕೆ 146 ಭಾರತೀಯರು ಆಯ್ಕೆ

ನಳಂದ ಕ್ಯಾಂಪಸ್‌ ಉದ್ಘಾಟನೆ | ಸಂಶೋಧನಾಧಾರಿತ ಶಿಕ್ಷಣ ವ್ಯವಸ್ಥೆಗೆ ಯೋಜನೆ: ಮೋದಿ 

‘ಆಧುನಿಕ ಹಾಗೂ ಸಂಶೋಧನಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿ ಮೂಲಕ ಭಾರತವು ಜಗತ್ತಿನ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 19 ಜೂನ್ 2024, 10:39 IST
ನಳಂದ ಕ್ಯಾಂಪಸ್‌ ಉದ್ಘಾಟನೆ | ಸಂಶೋಧನಾಧಾರಿತ ಶಿಕ್ಷಣ ವ್ಯವಸ್ಥೆಗೆ ಯೋಜನೆ: ಮೋದಿ 

ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

*ವಾರದಲ್ಲಿ ನಿರ್ಧಾರ ಸಾಧ್ಯತೆ
Last Updated 30 ಜನವರಿ 2024, 23:30 IST
ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ
ADVERTISEMENT
ADVERTISEMENT
ADVERTISEMENT