ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Hubli Railway Station

ADVERTISEMENT

ಹುಬ್ಬಳ್ಳಿ ರೈಲ್ವೆ: ಪಾರ್ಸಲ್‌ ಸಾಗಣೆ; ಮೇ ನಲ್ಲಿ ₹ 2.03 ಕೋಟಿ ಆದಾಯ ಗಳಿಕೆ

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪಾರ್ಸಲ್‌ ಸಾಗಣೆಯಿಂದ ಮೇ ನಲ್ಲಿ ₹2.03 ಕೋಟಿ ಆದಾಯ ಗಳಿಸಿದೆ. ಪಾರ್ಸಲ್‌ನಲ್ಲಿ ಇದುವರೆಗೂ ಗಳಿಸಿದ ಗರಿಷ್ಠ ಆದಾಯ ಇದಾಗಿದೆ.
Last Updated 4 ಜೂನ್ 2021, 13:28 IST
ಹುಬ್ಬಳ್ಳಿ ರೈಲ್ವೆ: ಪಾರ್ಸಲ್‌ ಸಾಗಣೆ; ಮೇ ನಲ್ಲಿ ₹ 2.03 ಕೋಟಿ ಆದಾಯ ಗಳಿಕೆ

PV Web Exclusive: ಬಡವರ ಪಾಲಿನ ಶ್ರೀಮಂತ ಖಜಾನೆ ‘ಪಬ್ಲಿಕ್‌ ಸ್ಟೋರ್.‌..’

ಹುಬ್ಬಳ್ಳಿಯಿಂದ ಊರಿಗೆ ಹೋಗುವ ಅವಸರ. ಇನ್ನೇನು ಕೆಲವೇ ನಿಮಿಷಗಳಲ್ಲಿ ರೈಲು ಪ್ಲಾಟ್‌ ಫಾರ್ಮ್‌ಗೆ ಬಂದು ನಿಲ್ಲುತ್ತದೆ. ಮೈ ಕೊರೆಯುವ ಚಳಿಯಲ್ಲಿ ರಾತ್ರಿ ಪ್ರಯಾಣಿಸಬೇಕಾಗಿದೆ; ಹೊದಿಕೆ ತರುವುದು, ಟೊಪ್ಪಿಗೆ ಹಾಕಿಕೊಳ್ಳುವುದು ನೆನಪೇ ಆಗಿಲ್ಲ. ಬ್ಯಾಗಿನಲ್ಲಿಯೂ ಇಟ್ಟುಕೊಂಡಿಲ್ಲ. ಆದರೂ ಚಿಂತೆ ಬೇಡ. ಯಾಕೆಂದರೆ ರೈಲು ನಿಲ್ದಾಣದಲ್ಲಿಯೇ ಉಚಿತವಾಗಿ ಸ್ವೆಟರ್‌, ಬ್ಲ್ಯಾಂಕೆಟ್‌, ಟವಲ್‌ ಸಿಗುತ್ತದೆ!
Last Updated 18 ಡಿಸೆಂಬರ್ 2020, 13:12 IST
PV Web Exclusive: ಬಡವರ ಪಾಲಿನ ಶ್ರೀಮಂತ ಖಜಾನೆ ‘ಪಬ್ಲಿಕ್‌ ಸ್ಟೋರ್.‌..’

'ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ’ಕ್ಕೆ ಸ್ವಾಗತ...

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ‘ಅಜ್ಜ’ನ ಹೆಸರು, ಭಕ್ತರಲ್ಲಿ ಸಡಗರ
Last Updated 10 ಸೆಪ್ಟೆಂಬರ್ 2020, 2:43 IST
'ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ’ಕ್ಕೆ ಸ್ವಾಗತ...

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು

ವಾಣಿಜ್ಯ ನಗರಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಈ ಭಾಗದ ಜನರ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿ ಹೆಸರಿಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಜನರ 11 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
Last Updated 10 ಸೆಪ್ಟೆಂಬರ್ 2020, 1:57 IST
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಇಬ್ಬರು ಅಮಾನತು

ಹುಬ್ಬಳ್ಳಿ ನಗರದ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Last Updated 26 ಅಕ್ಟೋಬರ್ 2019, 20:18 IST
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಇಬ್ಬರು ಅಮಾನತು

ಸ್ಫೋಟ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಪ್ರಮೋದ್ ಮುತಾಲಿಕ್

ರಾಮಜನ್ಮ ಭೂಮಿ ತೀರ್ಪಿನ ದಿನಾಂಕ ಸಮೀಪದಲ್ಲೇ ಇರುವುದರಿಂದ ದೇಶದಲ್ಲಿ ಗಲಭೆ ಸೃಷ್ಟಿಸಲಾಗುತ್ತಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಸ್ಫೋಟವು ಅದರ ಭಾಗವಾಗಿದೆ ಎಂಬ ಸಂಶಯವಿದೆ.
Last Updated 23 ಅಕ್ಟೋಬರ್ 2019, 9:04 IST
ಸ್ಫೋಟ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ ಸ್ಫೋಟ ಪ್ರಕರಣ: ಆರ್‌ಪಿಎಫ್ ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಆರ್ ಪಿಎಫ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಜಿಎಂ ಅಜಯಕುಮಾರ್ ಸಿಂಗ್ ಹೇಳಿದರು.
Last Updated 23 ಅಕ್ಟೋಬರ್ 2019, 6:30 IST
fallback
ADVERTISEMENT

ಹುಬ್ಬಳ್ಳಿ ಸ್ಫೋಟ ಪ್ರಕರಣ: ಕಾರಣವಿನ್ನೂ ನಿಗೂಢ; ತನಿಖೆ ಚುರುಕು

ಇನ್ನೂ 7 ಬಾಕ್ಸ್‌ಗಳಲ್ಲಿವೆ ಸ್ಫೋಟಕ
Last Updated 22 ಅಕ್ಟೋಬರ್ 2019, 19:45 IST
ಹುಬ್ಬಳ್ಳಿ ಸ್ಫೋಟ ಪ್ರಕರಣ: ಕಾರಣವಿನ್ನೂ ನಿಗೂಢ; ತನಿಖೆ ಚುರುಕು

ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಕೆಟ್‌ ಮೇಲಿತ್ತು ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’

ಮಹಾರಾಷ್ಟ್ರ ಚುನಾವಣೆ ನಂಟಿನ ಶಂಕೆ
Last Updated 22 ಅಕ್ಟೋಬರ್ 2019, 1:56 IST
ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಕೆಟ್‌ ಮೇಲಿತ್ತು ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’

ಬಾಂಗ್ಲಾ ವಲಸಿಗರಿಂದ ಬಾಂಬ್ ಸ್ಫೋಟ ಶಂಕೆ: ಶೆಟ್ಟರ್‌

ಹುಬ್ಬಳ್ಳಿ ಸ್ಪೋಟ
Last Updated 21 ಅಕ್ಟೋಬರ್ 2019, 15:52 IST
ಬಾಂಗ್ಲಾ ವಲಸಿಗರಿಂದ ಬಾಂಬ್ ಸ್ಫೋಟ ಶಂಕೆ: ಶೆಟ್ಟರ್‌
ADVERTISEMENT
ADVERTISEMENT
ADVERTISEMENT