ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

IAS

ADVERTISEMENT

ಸ್ಪರ್ಧಾವಾಣಿ: ರಾಮಾಯಣ; ಜಗತ್ತಿನಾದ್ಯಂತ  ಪಸರಿಸಿದ ಸಾಂಸ್ಕೃತಿಕ ಪರಂಪರೆ

UPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 1, KPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ -1, ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಮಾಹಿತಿಯಿದು
Last Updated 13 ನವೆಂಬರ್ 2024, 21:53 IST
ಸ್ಪರ್ಧಾವಾಣಿ: ರಾಮಾಯಣ; ಜಗತ್ತಿನಾದ್ಯಂತ  ಪಸರಿಸಿದ ಸಾಂಸ್ಕೃತಿಕ ಪರಂಪರೆ

ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದೊಳಗೆ ನೀರು ನುಗ್ಗಿದ ಪರಿಣಾಮ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಸಾಧ್ಯತಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 5 ನವೆಂಬರ್ 2024, 13:11 IST
ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ಮಹಾರಾಷ್ಟ್ರ: ವಜಾಗೊಂಡಿರುವ ಮಾಜಿ IAS ಪೂಜಾ ಖೇಡ್ಕರ್ ತಂದೆ ಚುನಾವಣೆಗೆ ಸ್ಪರ್ಧೆ

ಪೂಜಾ ಅವರು ಯುಪಿಎಸ್‌ಸಿಗೆ ವಂಚಿಸಿದ್ದಾರೆ ಎಂದು ಯುಪಿಎಸ್‌ಸಿ ಪೂಜಾ ವಿರುದ್ಧ ಪ್ರಕರಣ ದಾಖಲಿಸಿದೆ. ಸದ್ಯ ಪೂಜಾ ಅವರು ಬಂಧನದ ಭೀತಿಯಲ್ಲಿದ್ದಾರೆ.
Last Updated 28 ಅಕ್ಟೋಬರ್ 2024, 9:34 IST
ಮಹಾರಾಷ್ಟ್ರ: ವಜಾಗೊಂಡಿರುವ ಮಾಜಿ IAS ಪೂಜಾ ಖೇಡ್ಕರ್ ತಂದೆ ಚುನಾವಣೆಗೆ ಸ್ಪರ್ಧೆ

ಐಎಎಸ್‌ ಬಡ್ತಿ: ಸಿಎಟಿಗೆ ಹೈಕೋರ್ಟ್‌ ನಿರ್ದೇಶನ

ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ‘ಈ ಅರ್ಜಿಯು ನನ್ನ ಹೊರತಾದ ಮತ್ತೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲಿ.
Last Updated 24 ಅಕ್ಟೋಬರ್ 2024, 0:25 IST
ಐಎಎಸ್‌ ಬಡ್ತಿ: ಸಿಎಟಿಗೆ ಹೈಕೋರ್ಟ್‌ ನಿರ್ದೇಶನ

ಶಿಕ್ಷಣ ಇಲಾಖೆಗೆ ತ್ರಿಲೋಕ ಚಂದ್ರ ಆಯುಕ್ತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
Last Updated 6 ಅಕ್ಟೋಬರ್ 2024, 16:18 IST
ಶಿಕ್ಷಣ ಇಲಾಖೆಗೆ ತ್ರಿಲೋಕ ಚಂದ್ರ ಆಯುಕ್ತ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಎಎಸ್‌ಗೆ ತಯಾರಿ ಹೇಗಿರಬೇಕು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಎಎಸ್‌ಗೆ ತಯಾರಿ ಹೇಗಿರಬೇಕು?
Last Updated 23 ಸೆಪ್ಟೆಂಬರ್ 2024, 0:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಎಎಸ್‌ಗೆ ತಯಾರಿ ಹೇಗಿರಬೇಕು?

ಕಾಶ್ಮೀರದ ಮೊದಲ ಮುಸ್ಲಿಂ IAS ಅಧಿಕಾರಿ ಮೊಹಮ್ಮದ್ ಶಫಿ ಪಂಡಿತ್ ನಿಧನ

ಕಾಶ್ಮೀರದ ಮೊದಲ ಮುಸ್ಲಿಂ ಐಎಎಸ್ ಅಧಿಕಾರಿ ಮೊಹಮ್ಮದ್ ಶಫಿ ಪಂಡಿತ್ ಅವರು ಇಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
Last Updated 19 ಸೆಪ್ಟೆಂಬರ್ 2024, 4:46 IST
ಕಾಶ್ಮೀರದ ಮೊದಲ ಮುಸ್ಲಿಂ IAS ಅಧಿಕಾರಿ ಮೊಹಮ್ಮದ್ ಶಫಿ ಪಂಡಿತ್ ನಿಧನ
ADVERTISEMENT

IAS ಸೇವೆಯಿಂದ ಪೂಜಾ ಖೇಡ್ಕರ್ ಅವರನ್ನು ವಜಾಗೊಳಿಸಿದ ಕೇಂದ್ರ

ಕೇಂದ್ರ ಸರ್ಕಾರವು ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ಆಡಳಿತ ಸೇವೆಯಿಂದ (ಐಎಎಸ್‌) ವಜಾಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 7 ಸೆಪ್ಟೆಂಬರ್ 2024, 14:30 IST
IAS ಸೇವೆಯಿಂದ ಪೂಜಾ ಖೇಡ್ಕರ್ ಅವರನ್ನು  ವಜಾಗೊಳಿಸಿದ ಕೇಂದ್ರ

ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್‌,Insights IAS ಕಾರ್ಯಾಗಾರಕ್ಕೆ ವಿದ್ಯಾರ್ಥಿ ಸಮೂಹ

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ‘ಗೈಡಿಂಗ್‌ ಫೋರ್ಸ್‌’
Last Updated 4 ಸೆಪ್ಟೆಂಬರ್ 2024, 14:28 IST
ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್‌,Insights IAS ಕಾರ್ಯಾಗಾರಕ್ಕೆ ವಿದ್ಯಾರ್ಥಿ ಸಮೂಹ

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು
Last Updated 21 ಆಗಸ್ಟ್ 2024, 21:15 IST
ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು
ADVERTISEMENT
ADVERTISEMENT
ADVERTISEMENT