ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IIT

ADVERTISEMENT

ಹೃದ್ರೋಗ ಚಿಕಿತ್ಸಾ ಯಂತ್ರಗಳಿಗೆ ಸುಧಾರಿತ ತಂತ್ರಜ್ಞಾನ; ಐಐಟಿಯಿಂದ ಅಭಿವೃದ್ಧಿ 

ಇಂದೋರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಅಭಿವೃದ್ಧಿ
Last Updated 20 ನವೆಂಬರ್ 2024, 14:37 IST
ಹೃದ್ರೋಗ ಚಿಕಿತ್ಸಾ ಯಂತ್ರಗಳಿಗೆ ಸುಧಾರಿತ ತಂತ್ರಜ್ಞಾನ; ಐಐಟಿಯಿಂದ ಅಭಿವೃದ್ಧಿ 

ಐಐಟಿ ಪ್ರವೇಶ: ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯಿತಿ

ಮೀಸಲಾತಿ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಐಟಿಗಳಲ್ಲಿ ಪ್ರವೇಶ ಪಡೆಯುವಂತಾಗಲು, ಶುಲ್ಕದಲ್ಲಿ ರಿಯಾಯಿತಿ ಹಾಗೂ ಕಟ್‌ ಆಫ್‌ ಮಿತಿಯನ್ನು ಮತ್ತಷ್ಟು ಕಡಿಮೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಐಐಟಿಗಳು ನಿರ್ಧರಿಸಿವೆ.
Last Updated 18 ಅಕ್ಟೋಬರ್ 2024, 16:07 IST
ಐಐಟಿ ಪ್ರವೇಶ: ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯಿತಿ

ದಲಿತ ಯುವಕನ ಶುಲ್ಕ ಪಾವತಿಸಲು ಮುಂದಾದ ಉತ್ತರ ಪ್ರದೇಶ ಸರ್ಕಾರ

ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ದಲಿತ ಯುವಕ ಅತುಲ್‌ ಕುಮಾರ್‌ ಅವರ ಪ್ರವೇಶಾತಿಯನ್ನು ನಿರಾಕರಿಸಿದ್ದ ಐಐಟಿ ಧನಬಾದ್‌ ಪ್ರಕರಣಕ್ಕೆ ಸಂಬಂಧಿಸಿ, ಯುವಕನ ನಾಲ್ಕು ವರ್ಷಗಳ ಸಂಪೂರ್ಣ ಶುಲ್ಕವನ್ನು ಪಾವತಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಬುಧವಾರ ಹೇಳಿದೆ.
Last Updated 2 ಅಕ್ಟೋಬರ್ 2024, 12:22 IST
ದಲಿತ ಯುವಕನ ಶುಲ್ಕ ಪಾವತಿಸಲು ಮುಂದಾದ ಉತ್ತರ ಪ್ರದೇಶ ಸರ್ಕಾರ

ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಕಾಲಮಿತಿಯೊಳಗೆ ಶುಲ್ಕ ಕಟ್ಟಲು ವಿಫಲನಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕನಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿ.ಟೆಕ್. ಪದವಿಗೆ ದಾಖಲಿಸಿಕೊಳ್ಳುವಂತೆ ಐಐಟಿ ಧನಬಾಗ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
Last Updated 30 ಸೆಪ್ಟೆಂಬರ್ 2024, 15:03 IST
ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಐಐಟಿ ಸೀಟು ವಂಚಿತ ದಲಿತ ಯುವಕನಿಗೆ ಸುಪ್ರೀಂ ಕೋರ್ಟ್‌ ನೆರವಿನ ಭರವಸೆ

ಗಡುವಿನೊಳಗೆ ₹17,500 ಶುಲ್ಕವನ್ನು ಠೇವಣಿ ಇಡಲು ವಿಫಲನಾಗಿದ್ದಕ್ಕೆ ಐಐಟಿ–ಧನಬಾದ್‌ನಲ್ಲಿ ಸೀಟು ಕಳೆದುಕೊಂಡಿರುವ ಬಡ ದಲಿತ ಯುವಕನಿಗೆ ನೆರವು ನೀಡುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.
Last Updated 25 ಸೆಪ್ಟೆಂಬರ್ 2024, 11:41 IST
ಐಐಟಿ ಸೀಟು ವಂಚಿತ ದಲಿತ ಯುವಕನಿಗೆ ಸುಪ್ರೀಂ ಕೋರ್ಟ್‌ ನೆರವಿನ ಭರವಸೆ

IIT ಎಂ.ಟೆಕ್ ಪದವೀಧರ ರಾಹುಲ್ ನವೀನ್‌ಗೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಹುದ್ದೆ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ ಹಂಗಾಮಿ ಮುಖ್ಯಸ್ಥರಾಗಿರುವ ರಾಹುಲ್ ನವೀನ್ ಅವರನ್ನು ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜಿಸಿ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಬುಧವಾರ ಆದೇಶಿಸಿದೆ.
Last Updated 14 ಆಗಸ್ಟ್ 2024, 15:46 IST
IIT ಎಂ.ಟೆಕ್ ಪದವೀಧರ ರಾಹುಲ್ ನವೀನ್‌ಗೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಹುದ್ದೆ

ವಿದ್ಯುತ್ ಉತ್ಪಾದಿಸುವ ಶೂಗಳನ್ನು ಆವಿಷ್ಕರಿಸಿದ ಐಐಟಿ–ಇಂದೋರ್

ಇಂದೋರ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು (ಐಐಟಿ) ದೇಶದ ಸೈನಿಕರಿಗಾಗಿ ತಂತ್ರಜ್ಞಾನ ಆಧಾರಿತ ವಿಶೇಷ ಶೂಗಳನ್ನು ಅಭಿವೃದ್ಧಿಪಡಿಸಿದೆ.
Last Updated 6 ಆಗಸ್ಟ್ 2024, 14:01 IST
ವಿದ್ಯುತ್ ಉತ್ಪಾದಿಸುವ ಶೂಗಳನ್ನು ಆವಿಷ್ಕರಿಸಿದ ಐಐಟಿ–ಇಂದೋರ್
ADVERTISEMENT

ಮತ್ತೆ ಮುನ್ನೆಲೆಗೆ ಬಂದ ಹಾಸನ ಐಐಟಿ

ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಶ್ರೇಯಸ್ ಪಟೇಲ್‌
Last Updated 4 ಆಗಸ್ಟ್ 2024, 5:51 IST
ಮತ್ತೆ ಮುನ್ನೆಲೆಗೆ ಬಂದ ಹಾಸನ ಐಐಟಿ

ಐಐಟಿ–ಜೋಧಪುರ: ಇ.ವಿ. ಬ್ಯಾಟರಿ ಚಾರ್ಜ್‌ ಅಡಾಪ್ಟರ್ ಅಭಿವೃದ್ಧಿ

ಸೋಲಾರ್ ವಿದ್ಯುತ್‌ ಬಳಸಿ ವಾಹನಗಳ ಬ್ಯಾಟರಿ ಚಾರ್ಜ್ ಮಾಡಲು ವಿಶೇಷ ಅಡಾಪ್ಟರ್‌ ಅನ್ನು ಐಐಟಿ–ಜೋಧಪುರ ಅಭಿವೃದ್ಧಿಪಡಿಸಿದೆ. ಅಡಾಪ್ಟರ್‌ ದರ ₹1,000ಕ್ಕಿಂತ ಕಡಿಮೆ ಇರುವ ಸಾಧ್ಯತೆಗಳಿವೆ.
Last Updated 7 ಜೂನ್ 2024, 16:29 IST
ಐಐಟಿ–ಜೋಧಪುರ: ಇ.ವಿ. ಬ್ಯಾಟರಿ ಚಾರ್ಜ್‌ ಅಡಾಪ್ಟರ್ ಅಭಿವೃದ್ಧಿ

ಹಿರಿಯೂರು | ಐಟಿಐ; ಅರ್ಜಿ ಆಹ್ವಾನ

ಹಿರಿಯೂರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024–25 ನೇ ಶೈಕ್ಷಣಿಕ ಸಾಲಿನ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಮಹಮದ್ ಜಬೀವುಲ್ಲಾ ತಿಳಿಸಿದ್ದಾರೆ.
Last Updated 24 ಮೇ 2024, 13:24 IST
fallback
ADVERTISEMENT
ADVERTISEMENT
ADVERTISEMENT