ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Indo china border

ADVERTISEMENT

Ladakh Row | ಬಿಕ್ಕಟ್ಟು ತಿಳಿಗೊಳಿಸಲು ಗಮನ ಹರಿಸಬೇಕು: ಜೈಶಂಕರ್

ಚೀನಾ ಜೊತೆಗಿನ ‘ಸಮಸ್ಯೆ’ಯ ಭಾಗವಾಗಿದ್ದ, ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿದ್ದ (ಎಲ್‌ಎಸಿ) ಸೇನಾಪಡೆಗಳ ವಾಪಸಾತಿಯ ‍ಪ್ರಶ್ನೆ ಬಗೆಹರಿದಿದೆ. ಈಗ ಬಿಕ್ಕಟ್ಟನ್ನು ತಿಳಿಗೊಳಿಸುವ ಕಡೆ ಗಮನ ಹರಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.
Last Updated 16 ನವೆಂಬರ್ 2024, 15:59 IST
Ladakh Row | ಬಿಕ್ಕಟ್ಟು ತಿಳಿಗೊಳಿಸಲು ಗಮನ ಹರಿಸಬೇಕು: ಜೈಶಂಕರ್

ಪೂರ್ವ ಲಡಾಖ್‌ನ ಡೆಪ್ಸಾಂಗ್ ಗಡಿ ಪ್ರದೇಶದಲ್ಲೂ ಗಸ್ತು ಯಶಸ್ವಿ

ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಡೆಪ್ಸಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಸೋಮವಾರ ಯಶಸ್ವಿಯಾಗಿ ಗಸ್ತು ಕಾರ್ಯಾಚರಣೆ ನಡೆಸಿತು.
Last Updated 5 ನವೆಂಬರ್ 2024, 2:09 IST
ಪೂರ್ವ ಲಡಾಖ್‌ನ ಡೆಪ್ಸಾಂಗ್ ಗಡಿ ಪ್ರದೇಶದಲ್ಲೂ ಗಸ್ತು ಯಶಸ್ವಿ

ಯೋಧರೊಂದಿಗೆ ದೀಪಾವಳಿ ಆಚರಿಸಿದ ಕಿರಣ್ ರಿಜಿಜು, ಚೀನಾ ಸೈನಿಕರ ಭೇಟಿ

ಕೇಂದ್ರ ಸಚಿವ ಕಿರಣ್ ರಿಜಿಜು ಅರುಣಾಚಲ ಪ್ರದೇಶದ ಬುಮ್ಲಾ ವಾಸ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಇಂದು (ಶುಕ್ರವಾರ) ಆಚರಿಸಿದ್ದಾರೆ.
Last Updated 1 ನವೆಂಬರ್ 2024, 12:40 IST
ಯೋಧರೊಂದಿಗೆ ದೀಪಾವಳಿ ಆಚರಿಸಿದ ಕಿರಣ್ ರಿಜಿಜು, ಚೀನಾ ಸೈನಿಕರ ಭೇಟಿ

ಪೂರ್ವ ಲಡಾಖ್‌ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು

ಪೂರ್ವ ಲಡಾಖ್‌ನಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಎರಡು ಪ್ರದೇಶಗಳಲ್ಲಿ ಭಾರತೀಯ ಹಾಗೂ ಚೀನಾ ದೇಶಗಳ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ಭಾರತೀಯ ಸೇನೆಯು ಶುಕ್ರವಾರ ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Last Updated 1 ನವೆಂಬರ್ 2024, 9:55 IST
ಪೂರ್ವ ಲಡಾಖ್‌ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು

ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ

ಭಾರತ ಹಾಗೂ ಚೀನಾ ದೇಶದ ಯೋಧರು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಕೇಂದ್ರಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2024, 8:59 IST
ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ

ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಪೂರ್ವ ಲಡಾಖ್‌ನಲ್ಲಿ ಗಸ್ತು ಶೀಘ್ರ ಆರಂಭ: ಒಪ್ಪಂದ ಜಾರಿ ಯಶಸ್ವಿ
Last Updated 31 ಅಕ್ಟೋಬರ್ 2024, 0:01 IST
ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಭಾರತ– ಚೀನಾ ಒಪ್ಪಂದ: ಜೈಶಂಕರ್‌ ಶ್ಲಾಘನೆ

ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಗಸ್ತು ಕುರಿತ ಮಹತ್ವದ ಒಪ್ಪಂದಕ್ಕೆ ಸಂಬಂಧಿಸಿದಂತೆ ಊಹೆಗೂ ನಿಲುಕದ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸಿದ ಸೇನೆ ಮತ್ತು ಚತುರ ರಾಜತಾಂತ್ರಿಕ ಕಾರ್ಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಶ್ಲಾಘಿಸಿದ್ದಾರೆ.
Last Updated 26 ಅಕ್ಟೋಬರ್ 2024, 23:32 IST
ಭಾರತ– ಚೀನಾ ಒಪ್ಪಂದ: ಜೈಶಂಕರ್‌ ಶ್ಲಾಘನೆ
ADVERTISEMENT

ಸಂಸದೀಯ ಸಮಿತಿ ಸಭೆ: ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಕುರಿತು ಚರ್ಚೆ

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಹಾಗೂ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.
Last Updated 26 ಅಕ್ಟೋಬರ್ 2024, 4:40 IST
ಸಂಸದೀಯ ಸಮಿತಿ ಸಭೆ: ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಕುರಿತು ಚರ್ಚೆ

ಸಂಪಾದಕೀಯ | ಕಜಾನ್‌ನಲ್ಲಿ ಮೋದಿ–ಷಿ ಭೇಟಿ; ಹೊಸ ಸೌಹಾರ್ದ ಬಹುಕಾಲ ಇರಲಿ

ಈ ಸೌಹಾರ್ದ ಎಷ್ಟು ದಿನ ಇರಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಚೀನಾಕ್ಕೆ ಭಾರತವು ಈ ಬಾರಿ ಕೊಡಬಾರದು
Last Updated 25 ಅಕ್ಟೋಬರ್ 2024, 23:49 IST
ಸಂಪಾದಕೀಯ | ಕಜಾನ್‌ನಲ್ಲಿ ಮೋದಿ–ಷಿ ಭೇಟಿ; ಹೊಸ ಸೌಹಾರ್ದ ಬಹುಕಾಲ ಇರಲಿ

ಪೂರ್ವ ಲಡಾಖ್‌: ಭಾರತ, ಚೀನಾ ಸೇನೆ ವಾಪಸ್ ಪ್ರಕ್ರಿಯೆ ಶುರು

ಪೂರ್ವ ಲಡಾಖ್: ಸಂಘರ್ಷ ತಗ್ಗಿಸಲು ಭಾರತ– ಚೀನಾ ಕ್ರಮ
Last Updated 25 ಅಕ್ಟೋಬರ್ 2024, 14:31 IST
ಪೂರ್ವ ಲಡಾಖ್‌: ಭಾರತ, ಚೀನಾ ಸೇನೆ ವಾಪಸ್ ಪ್ರಕ್ರಿಯೆ ಶುರು
ADVERTISEMENT
ADVERTISEMENT
ADVERTISEMENT