ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ITF

ADVERTISEMENT

ಐಟಿಎಫ್‌ ಓಪನ್: ಅಂಕಿತಾ ಪರಾಭವ

ಪ್ರಶಸ್ತಿಗೆ ತವರಿನ ನೆಚ್ಚಿನ ಆಟಗಾರ್ತಿಯಾಗಿದ್ದ ಅಂಕಿತಾ ರೈನಾ ಅವರು ಐಟಿಎಫ್ ಮಹಿಳಾ ಓಪನ್‌ನ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಯೊನ್ ವೂ ಕು ವಿರುದ್ಧ ನೇರ ಸೆಟ್‌ಗಳ ಸೋಲನುಭವಿಸಿದರು. ಆದರೆ, ಕಜಕಸ್ತಾನದ ಸಹ ಆಟಗಾರ ಜಿಬೆಕ್ ಕುಲಂಬಯೇವಾ ಅವರೊಂದಿಗೆ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.
Last Updated 2 ಮಾರ್ಚ್ 2024, 16:23 IST
ಐಟಿಎಫ್‌ ಓಪನ್: ಅಂಕಿತಾ ಪರಾಭವ

ಮಂಡ್ಯ ಓಪನ್‌: ಕರಣ್‌, ಶಶಿಕುಮಾರ್‌ಗೆ ಗೆಲುವು

ಮೈಸೂರಿನ ಪ್ರಜ್ವಲ್‌ದೇವ್‌ಗೆ ನಿರಾಸೆ
Last Updated 11 ಜನವರಿ 2024, 4:36 IST
ಮಂಡ್ಯ ಓಪನ್‌: ಕರಣ್‌, ಶಶಿಕುಮಾರ್‌ಗೆ ಗೆಲುವು

ಜೊಕೊವಿಚ್‌, ಸಬಲೆಂಕಾಗೆ ಐಟಿಎಫ್ ವಿಶ್ವ ಚಾಂಪಿಯನ್‌ ಗೌರವ

ನೊವಾಕ್ ಜೊಕೊವಿಚ್‌ ಮತ್ತು ಅರಿನಾ ಸಬಲೆಂಕಾ ಅವರಿಗೆ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ನ 2023ರ ಐಟಿಎಫ್‌ ವಿಶ್ವ ಚಾಂಪಿಯನ್ ಗೌರವ ನೀಡಲಾಗಿದೆ. ಇವರು ಈ ಋತುವಿನ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಪಂದ್ಯಾವಳಿಗಳಲ್ಲಿ ಕನಿಷ್ಠ ಸೆಮಿಫೈನಲ್ ತಲುಪಿದ ಏಕೈಕ ಸಿಂಗಲ್ಸ್ ಆಟಗಾರರು.
Last Updated 16 ಡಿಸೆಂಬರ್ 2023, 16:43 IST
ಜೊಕೊವಿಚ್‌, ಸಬಲೆಂಕಾಗೆ ಐಟಿಎಫ್ ವಿಶ್ವ ಚಾಂಪಿಯನ್‌ ಗೌರವ

ಟೆನಿಸ್: ನಾಲ್ಕರ ಘಟ್ಟಕ್ಕೆ ಭಾರತದ ಮೂವರು

ಮೂರನೇ ಶ್ರೇಯಾಂಕದ ಋತುಜಾ ಭೋಸಲೆ ಸೇರಿದಂತೆ ಭಾರತದ ಮೂವರು ಆಟ ಗಾರ್ತಿಯರು ಯಶಸ್ಸಿನ ಓಟ ಮುಂದುವರಿಸಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಐಟಿಎಫ್‌ ಮಹಿಳಾ ವಿಶ್ವ ಟೆನಿಸ್‌ ಟೂರ್‌ನ ಸಿಂಗಲ್ಸ್‌ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದರು.
Last Updated 24 ನವೆಂಬರ್ 2023, 22:54 IST
ಟೆನಿಸ್: ನಾಲ್ಕರ ಘಟ್ಟಕ್ಕೆ ಭಾರತದ ಮೂವರು

ಟೆನಿಸ್‌: ನಾಲ್ವರು ಶ್ರೇಯಾಂಕ ಆಟಗಾರ್ತಿಯರ ನಿರ್ಗಮನ

ಅಗ್ರ ಶ್ರೇಯಾಂಕದ ಆಟಗಾರ್ತಿ ನಿಗಿನಾ ಅಬ್ದುರೈಮೋವಾ ಅವರಿಗೆ ನೇರ ಸೆಟ್‌ಗಳಲ್ಲಿ ಸೋಲಿನ ಆಘಾತ ನೀಡಿದ ಭಾರತದ ಝೀಲ್ ದೇಸಾಯಿ ತಮ್ಮ ವೃತ್ತಿ ಬದುಕಿನಲ್ಲೇ ಬಹುದೊಡ್ಡ ಗೆಲುವನ್ನು ಸಂಪಾದಿಸಿದರು.
Last Updated 24 ನವೆಂಬರ್ 2023, 0:24 IST
ಟೆನಿಸ್‌: ನಾಲ್ವರು ಶ್ರೇಯಾಂಕ ಆಟಗಾರ್ತಿಯರ ನಿರ್ಗಮನ

ಐಟಿಎಫ್‌ ಮಹಿಳೆಯರ ವಿಶ್ವ ಟೂರ್‌ ಟೆನಿಸ್‌ ಟೂರ್ನಿ: ವೈದೇಹಿ, ಶ್ರೀವಲ್ಲಿ ಶುಭಾರಂಭ

ಭಾರತದ ವೈದೇಹಿ ಚೌಧರಿ ಮತ್ತು ಶ್ರೀವಲ್ಲಿ ರಷ್ಮಿಕಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳೆಯರ ವಿಶ್ವ ಟೂರ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 21 ನವೆಂಬರ್ 2023, 23:33 IST
ಐಟಿಎಫ್‌ ಮಹಿಳೆಯರ ವಿಶ್ವ ಟೂರ್‌ ಟೆನಿಸ್‌ ಟೂರ್ನಿ: ವೈದೇಹಿ, ಶ್ರೀವಲ್ಲಿ ಶುಭಾರಂಭ

ದಾವಣಗೆರೆ: ದೋಸೆಯ ಸ್ವಾದಕ್ಕೆ ವಿದೇಶಿ ಆಟಗಾರರು ‘ಫಿದಾ’

ನಗರದ ಹೋಟೆಲ್‌ಗಳಲ್ಲಿ ದೋಸೆ ತಿಂದು ಖುಷಿ ಪಟ್ಟ ನಿಕ್‌ ಚಾಪೆಲ್‌
Last Updated 27 ಅಕ್ಟೋಬರ್ 2023, 6:42 IST
ದಾವಣಗೆರೆ: ದೋಸೆಯ ಸ್ವಾದಕ್ಕೆ ವಿದೇಶಿ ಆಟಗಾರರು ‘ಫಿದಾ’
ADVERTISEMENT

ಕೌರ್‌ಗೆ ಐಟಿಎಫ್‌ ಪ್ರಶಸ್ತಿ; ಸಾನಿಯಾ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ

ಭಾರತದ ಕರ್ಮನ್‌ಕೌರ್‌ ಥಾಂಡಿ ಅವರು ಅಮೆರಿಕದ ಇವಾನ್ಸ್‌ವಿಲೆ ಟೂರ್ನಿಯಲ್ಲಿ ಭಾನುವಾರ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು. ಇದು ಅವರಿಗೆ ವೃತ್ತಿ ಜೀವನದ ಎರಡನೇ ಡಬ್ಲ್ಯು60 ಐಟಿಎಫ್‌ ಪ್ರಶಸ್ತಿ ಆಗಿದೆ.
Last Updated 24 ಜುಲೈ 2023, 21:31 IST
ಕೌರ್‌ಗೆ ಐಟಿಎಫ್‌ ಪ್ರಶಸ್ತಿ; ಸಾನಿಯಾ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ

ಸೆಮಿಯಲ್ಲಿ ಅಂಕಿತಾ, ಋತುಜಾ ಮುಖಾಮುಖಿ

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಫ್ರುವಿರ್ತೊವಾ ಜಯಭೇರಿ
Last Updated 10 ಮಾರ್ಚ್ 2023, 13:10 IST
ಸೆಮಿಯಲ್ಲಿ ಅಂಕಿತಾ, ಋತುಜಾ ಮುಖಾಮುಖಿ

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಅಂಕಿತಾ, ಋತುಜಾ

ಸುಲಭ ಜಯ ದಾಖಲಿಸಿದ ಭಾರತದ ಅಂಕಿತಾ ರೈನಾ ಮತ್ತು ತೀವ್ರ ಪೈಪೋಟಿಯಲ್ಲಿ ಗೆದ್ದ ಋತುಜಾ ಭೋಸ್ಲೆ ಅವರು ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.
Last Updated 9 ಮಾರ್ಚ್ 2023, 19:45 IST
ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಅಂಕಿತಾ, ಋತುಜಾ
ADVERTISEMENT
ADVERTISEMENT
ADVERTISEMENT