ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Julian Assange

ADVERTISEMENT

EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸುವ ಮೂಲಕ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 26 ಜೂನ್ 2024, 14:32 IST
EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

WikiLeaks | ತವರು ನೆಲಕ್ಕೆ ಬಂದಿಳಿದ ಅಸ್ಸಾಂಜೆ

ದಶಕದ ಕಾನೂನು ಹೋರಾಟದ ನಂತರ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಬುಧವಾರ ತಮ್ಮ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳಿದರು.
Last Updated 26 ಜೂನ್ 2024, 14:14 IST
WikiLeaks | ತವರು ನೆಲಕ್ಕೆ ಬಂದಿಳಿದ ಅಸ್ಸಾಂಜೆ

ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

ಬೇಹುಗಾರಿಕೆಯ ಗಂಭೀರ ಆರೋಪ ಹೊತ್ತಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕ ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದ ಅನುಸಾರ ತಪ್ಪೊಪ್ಪಿಕೊಳ್ಳಲಿದ್ದಾರೆ ಮತ್ತು ಆ ಒಪ್ಪಂದದ ಆಧಾರದಲ್ಲಿ ಅವರು ಲಂಡನ್‌ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
Last Updated 25 ಜೂನ್ 2024, 2:34 IST
ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

ಅಸ್ಸಾಂಜೆ ಬೇಹುಗಾರಿಕೆ ಆರೋಪ ಎದುರಿಸಬೇಕು: ಅಮೆರಿಕ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕದಲ್ಲಿ ಬೇಹುಗಾರಿಕೆ ಆರೋಪ ಕುರಿತ ವಿಚಾರಣೆ ಎದುರಿಸಬೇಕಿದೆ ಎಂದು ಅಮೆರಿಕ ಸರ್ಕಾರದ ವಕೀಲರು ಬುಧವಾರ ಬ್ರಿಟನ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2024, 15:47 IST
ಅಸ್ಸಾಂಜೆ ಬೇಹುಗಾರಿಕೆ ಆರೋಪ ಎದುರಿಸಬೇಕು: ಅಮೆರಿಕ

ಗೂಢಚಾರಿಕೆ ಆರೋಪ: ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜೆ ಗಡಿಪಾರಿಗೆ ಬ್ರಿಟನ್ ಸಮ್ಮತಿ

ಗೂಢಚಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಬ್ರಿಟನ್ ಸರ್ಕಾರ ಸಮ್ಮತಿಸಿದೆ. ಈ ಕುರಿತು ಅಸ್ಸಾಂಜೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
Last Updated 17 ಜೂನ್ 2022, 12:17 IST
ಗೂಢಚಾರಿಕೆ ಆರೋಪ: ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜೆ ಗಡಿಪಾರಿಗೆ ಬ್ರಿಟನ್ ಸಮ್ಮತಿ

ಜೈಲಿನಲ್ಲಿ ಗೆಳತಿ ಸ್ಟೆಲ್ಲಾರನ್ನು ಮದುವೆಯಾದ ವಿಕಿಲೀಕ್ಸ್‌ನ ಜೂಲಿಯನ್‌ ಅಸ್ಸಾಂಜೆ

ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆ (Julian Assange) ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ (Stella Moris) ಅವರನ್ನು ಬ್ರಿಟಿಷ್‌ ಜೈಲಿನಲ್ಲಿ ಮದುವೆಯಾದರು.
Last Updated 24 ಮಾರ್ಚ್ 2022, 4:28 IST
ಜೈಲಿನಲ್ಲಿ ಗೆಳತಿ ಸ್ಟೆಲ್ಲಾರನ್ನು ಮದುವೆಯಾದ ವಿಕಿಲೀಕ್ಸ್‌ನ ಜೂಲಿಯನ್‌ ಅಸ್ಸಾಂಜೆ

ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ

ಬ್ರಿಟನ್‌ನಲ್ಲಿ 2019ರಿಂದ ಜೈಲಿನಲ್ಲಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್ಗೆ ಜಾಮೀನು ನೀಡಲು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ಬುಧವಾರ ನಿರಾಕರಿಸಿದ್ದಾರೆ.
Last Updated 6 ಜನವರಿ 2021, 14:12 IST
ಜೂಲಿಯನ್‌ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ
ADVERTISEMENT

ಅಸ್ಸಾಂಜೆ ಹಸ್ತಾಂತರಿಸಬೇಕೆಂಬ ಅಮೆರಿಕ ಕೋರಿಕೆ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಧೀಶ

ಬೇಹುಗಾರಿಕೆ ಪ್ರಕರಣದ ವಿಚಾರಣೆಗಾಗಿ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆಯನ್ನು ವಶಕ್ಕೆ ನೀಡಬೇಕು ಎನ್ನುವ ಅಮೆರಿಕದ ಮನವಿಯನ್ನು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ತಿರಸ್ಕರಿಸಿದ್ದಾರೆ.
Last Updated 4 ಜನವರಿ 2021, 12:23 IST
ಅಸ್ಸಾಂಜೆ ಹಸ್ತಾಂತರಿಸಬೇಕೆಂಬ ಅಮೆರಿಕ ಕೋರಿಕೆ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಧೀಶ

ವಿಕಿಲೀಕ್ಸ್‌ ಸಂಸ್ಥಾಪಕ ಅಸ್ಸಾಂಜ್‌ ವಿರುದ್ಧ ಹೊಸ ದೋಷಾರೋಪ

ಹ್ಯಾಕರ್‌ಗಳನ್ನು ನೇಮಿಸಿಕೊಂಡಿದ್ದ ಆರೋಪ
Last Updated 25 ಜೂನ್ 2020, 6:15 IST
ವಿಕಿಲೀಕ್ಸ್‌ ಸಂಸ್ಥಾಪಕ ಅಸ್ಸಾಂಜ್‌ ವಿರುದ್ಧ ಹೊಸ ದೋಷಾರೋಪ

ಜೈಲಿನಲ್ಲೇ ಸಾಯಬಹುದು ಜೂಲಿಯನ್‌ ಅಸಾಂಜ್‌: 60 ವೈದ್ಯರಿಂದ ಬಹಿರಂಗ ಪತ್ರ

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರ ಅರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದು, ಜೈಲಿನಲ್ಲೇ ಸಾಯಲಿದ್ದಾರೆ ಎಂದು 60 ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2019, 4:16 IST
ಜೈಲಿನಲ್ಲೇ ಸಾಯಬಹುದು ಜೂಲಿಯನ್‌ ಅಸಾಂಜ್‌: 60 ವೈದ್ಯರಿಂದ ಬಹಿರಂಗ ಪತ್ರ
ADVERTISEMENT
ADVERTISEMENT
ADVERTISEMENT