ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Justice

ADVERTISEMENT

‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ವರ್ಷಗಳ ಉಳಿತಾಯದಿಂದ ನಿರ್ಮಿಸಿದ, ಮಕ್ಕಳು ಬೆಳೆದ, ಹಬ್ಬಗಳನ್ನು ಆಚರಿಸಿದ, ನೋವುಗಳನ್ನು ಹಂಚಿಕೊಂಡ ನೆನಪುಗಳನ್ನು ಹೊಂದಿರುವ ಮನೆಯನ್ನು, ಕುಟುಂಬದ ಯಾರೋ ಒಬ್ಬರು ಅಪರಾಧವೊಂದರಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಊಹಿಸಿಕೊಳ್ಳಿ.
Last Updated 16 ನವೆಂಬರ್ 2024, 0:25 IST
‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯ
Last Updated 15 ನವೆಂಬರ್ 2024, 23:59 IST
ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

‘ನ್ಯಾಯದೇವತೆ’ಯ ವಿಗ್ರಹದಲ್ಲಿ ಬದಲಾವಣೆಗೆ ಆಕ್ಷೇಪ

ನ್ಯಾಯಾಲಯಗಳಲ್ಲಿ ಇರಿಸುವ ನ್ಯಾಯದೇವತೆಯ ವಿಗ್ರಹದಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನ ಲಾಂಛನದಲ್ಲಿ ಬದಲಾವಣೆಗಳನ್ನು ವಕೀಲರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸದೆಯೇ ತಂದಿರುವುದಕ್ಕೆ ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ
Last Updated 24 ಅಕ್ಟೋಬರ್ 2024, 16:19 IST
‘ನ್ಯಾಯದೇವತೆ’ಯ ವಿಗ್ರಹದಲ್ಲಿ ಬದಲಾವಣೆಗೆ ಆಕ್ಷೇಪ

ಕೈಯಲ್ಲಿ ಸಂವಿಧಾನ, ಕಣ್ಣಿಗಿಲ್ಲ ಕಪ್ಪು ಪಟ್ಟಿ.. ನ್ಯಾಯದೇವತೆಯ ಹೊಸ ರೂಪ ಅನಾವರಣ

ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯಾದೇವತೆಯ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಬಿಚ್ಚಲಾಗಿದೆ....
Last Updated 17 ಅಕ್ಟೋಬರ್ 2024, 4:34 IST
ಕೈಯಲ್ಲಿ ಸಂವಿಧಾನ, ಕಣ್ಣಿಗಿಲ್ಲ ಕಪ್ಪು ಪಟ್ಟಿ.. ನ್ಯಾಯದೇವತೆಯ ಹೊಸ ರೂಪ ಅನಾವರಣ

ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

ಗಲಭೆ ಅಥವಾ ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳಾದ ಕೆಲವರಿಗೆ ಸೇರಿದ ಮನೆಗಳನ್ನು ಅಥವಾ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಕಾರ್ಯವು ದೇಶದ ಕೆಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ.
Last Updated 3 ಸೆಪ್ಟೆಂಬರ್ 2024, 19:22 IST
ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Last Updated 3 ಸೆಪ್ಟೆಂಬರ್ 2024, 0:31 IST
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

ಆಳ–ಅಗಲ | ವೈದ್ಯಕೀಯ ನಿರ್ಲಕ್ಷ್ಯ: ನ್ಯಾಯದ ದಾರಿ ದೂರ

ಚಿಕಿತ್ಸೆಗಾಗಿ ತಮ್ಮ ಬಳಿ ಬಂದ ರೋಗಿಗಳಿಗೆ ಪ್ರೀತಿ, ಶ್ರದ್ಧೆ, ಕಾಳಜಿಯಿಂದ ಆರೈಕೆ ಮಾಡಿ, ಅವರ ಕಾಯಿಲೆ ಗುಣಪಡಿಸಿ, ‍ಪ್ರಾಣ ಉಳಿಸುವ ವೈದ್ಯರ ಸಂಖ್ಯೆ ದೊಡ್ಡದಿದೆ.
Last Updated 27 ಜುಲೈ 2024, 0:02 IST
ಆಳ–ಅಗಲ | ವೈದ್ಯಕೀಯ ನಿರ್ಲಕ್ಷ್ಯ: ನ್ಯಾಯದ ದಾರಿ ದೂರ
ADVERTISEMENT

ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ: ನ್ಯಾ.ಕೃಷ್ಣ ಎಸ್.ದೀಕ್ಷಿತ್

ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಮತ
Last Updated 7 ಜುಲೈ 2024, 16:41 IST
ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ:  ನ್ಯಾ.ಕೃಷ್ಣ ಎಸ್.ದೀಕ್ಷಿತ್

ಸಂಪಾದಕೀಯ | ದಾಭೋಲ್ಕರ್: ಕೊಂದವರಿಗೆ ಶಿಕ್ಷೆ ಪ್ರಕರಣದಲ್ಲಿ ನ್ಯಾಯ ದೊರೆಯಿತೇ?

ಇಡೀ ಪ್ರಕರಣವನ್ನು ಹಾಗೂ ಪ್ರಕರಣವನ್ನು ನಿಭಾಯಿಸಿದ ಬಗೆಯನ್ನು ವಿಸ್ತೃತ ನೆಲೆಯಲ್ಲಿ ನೋಡಬೇಕಾದ ಅಗತ್ಯ ಇದೆ
Last Updated 14 ಮೇ 2024, 0:19 IST
ಸಂಪಾದಕೀಯ | ದಾಭೋಲ್ಕರ್: ಕೊಂದವರಿಗೆ ಶಿಕ್ಷೆ
ಪ್ರಕರಣದಲ್ಲಿ ನ್ಯಾಯ ದೊರೆಯಿತೇ?

ಧಾರ್ಮಿಕ ಆಚರಣೆಗಳ ನೆಪದಲ್ಲಿ ಶಬ್ದ ಮಾಲಿನ್ಯ: SC ನ್ಯಾಯಮೂರ್ತಿ ಎ.ಎಸ್‌.ಓಕಾ ಕಳವಳ

‘ಧಾರ್ಮಿಕ ಉತ್ಸವಗಳ ಆಚರಣೆ ನೆಪದಲ್ಲಿ ರಾತ್ರಿ 10 ಗಂಟೆಯ ನಂತರವೂ ಭಾರಿ ಉಲ್ಲಾಸಗಳಿಂದ ಸಡಗರ ವ್ಯಕ್ತಪಡಿಸುವ ಜನರು ಶಬ್ದಮಾಲಿನ್ಯ ಉಂಟುಮಾಡುವುದರ ಜೊತೆಗೆ ಬೆದರಿಕೆ ಹುಟ್ಟಿಸುತ್ತಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ತೀವ್ರ ಕಳವಳ ವ್ಯಕ್ತಪಡಿಸಿದರು.
Last Updated 13 ಏಪ್ರಿಲ್ 2024, 13:46 IST
ಧಾರ್ಮಿಕ ಆಚರಣೆಗಳ ನೆಪದಲ್ಲಿ ಶಬ್ದ ಮಾಲಿನ್ಯ: SC ನ್ಯಾಯಮೂರ್ತಿ ಎ.ಎಸ್‌.ಓಕಾ ಕಳವಳ
ADVERTISEMENT
ADVERTISEMENT
ADVERTISEMENT