ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

K N Rajanna

ADVERTISEMENT

ಸಹಕಾರ ಸಂಸ್ಥೆ ಪಕ್ಷಾತೀತವಾಗಿರಲಿ: ಸಚಿವ ಕೆ.ಎನ್. ರಾಜಣ್ಣ

ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸಚಿವ ರಾಜಣ್ಣ
Last Updated 16 ನವೆಂಬರ್ 2024, 18:49 IST
ಸಹಕಾರ ಸಂಸ್ಥೆ ಪಕ್ಷಾತೀತವಾಗಿರಲಿ: ಸಚಿವ ಕೆ.ಎನ್. ರಾಜಣ್ಣ

ಸಹಕಾರ ಕ್ಷೇತ್ರ ಜಾತ್ಯತೀತ, ಪಕ್ಷಾತೀತವಾಗಿ ಬೆಳೆಯಲಿ: ಸಚಿವ ರಾಜಣ್ಣ

ಸಹಕಾರ ಆಂದೋಲನ ಜನರ ಆಂದೋಲನವಾಗಿ ರೂಪುಗೊಳ್ಳಬೇಕು. ಸಹಕಾರ ಸಂಸ್ಥೆಗಳು ಜಾತ್ಯತೀತ, ಪಕ್ಷಾತೀತವಾಗಿ ಕಾರ್ಯ ನಿರ್ವಹಣೆ ಮಾಡುವಂತಾಗಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
Last Updated 16 ನವೆಂಬರ್ 2024, 7:17 IST
ಸಹಕಾರ ಕ್ಷೇತ್ರ ಜಾತ್ಯತೀತ, ಪಕ್ಷಾತೀತವಾಗಿ ಬೆಳೆಯಲಿ: ಸಚಿವ ರಾಜಣ್ಣ

ಎಲ್ಲ ಸಮುದಾಯದ ಅಸಹಾಯಕರಿಗೆ ನೆರವಾಗಿ: ಸಚಿವ ಕೆ.ಎನ್. ರಾಜಣ್ಣ

ಕೇವಲ ಜಾತಿಯ ನಾಯಕರಾಗದೇ ಎಲ್ಲ ಸಮುದಾಯಗಳಲ್ಲಿರುವ ಬಡವರು ಮತ್ತು ಅಸಹಾಯಕ ಜನರ ನಾಯಕರಾಗಿ, ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟರು.
Last Updated 12 ನವೆಂಬರ್ 2024, 16:33 IST
ಎಲ್ಲ ಸಮುದಾಯದ ಅಸಹಾಯಕರಿಗೆ ನೆರವಾಗಿ: ಸಚಿವ ಕೆ.ಎನ್. ರಾಜಣ್ಣ

ದೇವೇಗೌಡರ ಕುಟುಂಬದಿಂದ ಮಹಾ ದ್ರೋಹ: ಸಚಿವ ರಾಜಣ್ಣ ಆರೋಪ

‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬ ಈ ಸಮಾಜಕ್ಕೆ ಮಹಾನ್‌ ದ್ರೋಹ ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ ಸಾಧನೆ ಹೊತ್ತುಕೊಂಡಿದೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಆರೋಪಿಸಿದರು.
Last Updated 12 ನವೆಂಬರ್ 2024, 12:25 IST
ದೇವೇಗೌಡರ ಕುಟುಂಬದಿಂದ ಮಹಾ ದ್ರೋಹ: ಸಚಿವ ರಾಜಣ್ಣ ಆರೋಪ

ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ₹2,650 ಕೋಟಿ ಅವ್ಯವಹಾರ: ಕೆ.ಎನ್‌.ರಾಜಣ್ಣ

ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ಸುಮಾರು ₹2,650 ಕೋಟಿ ಅವ್ಯವಹಾರವಾಗಿದೆ. ಸುಮಾರು 45 ಸೌಹಾರ್ದ ಸಹಕಾರ ಸಂಸ್ಥೆಗಳು ಗ್ರಾಹಕರ ಹಣ ಮರಳಿಸದ ಸ್ಥಿತಿಯಲ್ಲಿವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.
Last Updated 11 ನವೆಂಬರ್ 2024, 0:22 IST
ರಾಜ್ಯದ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ₹2,650 ಕೋಟಿ ಅವ್ಯವಹಾರ: ಕೆ.ಎನ್‌.ರಾಜಣ್ಣ

ವಕ್ಫ್‌ | ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು: ಸಚಿವ ರಾಜಣ್ಣ

‘ಜಮೀರ್ ಅಹಮದ್‌ ಖಾನ್‌ ಅವರು ವಕ್ಫ್ ಸಚಿವ ಆಗಿರಬಹುದು. ಹಾಗೆಂದು ಖಾತೆಗಳನ್ನು ಬದಲಾಯಿಸಿ ಎಂದು ನಿಯಮಬಾಹಿರವಾಗಿ ಹೇಳುವುದು ತಪ್ಪು. ನಿಯಮಬಾಹಿರ ಸೂಚನೆಗಳನ್ನು ಪಾಲಿಸಿರುವ ಅಧಿಕಾರಿಗಳದ್ದೂ ತಪ್ಪಿದೆ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.
Last Updated 3 ನವೆಂಬರ್ 2024, 16:26 IST
ವಕ್ಫ್‌ | ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು: ಸಚಿವ ರಾಜಣ್ಣ

ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ₹575 ಕೋಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ

‘ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಾಗಿ ರಾಜ್ಯ ಸರ್ಕಾರ ₹575 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
Last Updated 8 ಅಕ್ಟೋಬರ್ 2024, 3:54 IST
ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ₹575 ಕೋಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ
ADVERTISEMENT

ವಾಲ್ಮೀಕಿ ಪ್ರಶಸ್ತಿ ಆಯ್ಕೆಗೆ ಸಮಿತಿ: ಸಚಿವ ಕೆ.ಎನ್‌.ರಾಜಣ್ಣ

ವಾಲ್ಮೀಕಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ಐವರು ಸದಸ್ಯರ ಸಮಿತಿ ರಚನೆಯಾಗಿದ್ದು, ಈ ಬಾರಿ ಐವರು ಸಾಧಕರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.
Last Updated 1 ಅಕ್ಟೋಬರ್ 2024, 15:25 IST
ವಾಲ್ಮೀಕಿ ಪ್ರಶಸ್ತಿ ಆಯ್ಕೆಗೆ ಸಮಿತಿ: ಸಚಿವ ಕೆ.ಎನ್‌.ರಾಜಣ್ಣ

ಹಾಸನಾಂಬ ದರ್ಶನೋತ್ಸವ | 20 ಲಕ್ಷ ಭಕ್ತರ ನಿರೀಕ್ಷೆ: 24 ಗಂಟೆ ದರ್ಶನ; ರಾಜಣ್ಣ

ಹಾಸನ ‘ಜಿಲ್ಲೆಯ ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅ.24ರಿಂದ ಆರಂಭವಾಗಲಿದ್ದು, ಈ ಬಾರಿ 20 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.
Last Updated 30 ಸೆಪ್ಟೆಂಬರ್ 2024, 16:03 IST
ಹಾಸನಾಂಬ ದರ್ಶನೋತ್ಸವ | 20 ಲಕ್ಷ ಭಕ್ತರ ನಿರೀಕ್ಷೆ: 24 ಗಂಟೆ ದರ್ಶನ; ರಾಜಣ್ಣ

Muda Scam |ಕಾಂಗ್ರೆಸ್ಸಿಗರಿಂದಲೇ ಷಡ್ಯಂತ್ರ; ತಳ್ಳಿ ಹಾಕುವಂತಿಲ್ಲ: ಸಚಿವ ರಾಜಣ್ಣ

ಮುಡಾಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎನ್ನುವುದನ್ನು ನಾವು ತಳ್ಳಿ ಹಾಕುವಂತಿಲ್ಲ ಎಂದು ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.
Last Updated 30 ಸೆಪ್ಟೆಂಬರ್ 2024, 14:35 IST
Muda Scam |ಕಾಂಗ್ರೆಸ್ಸಿಗರಿಂದಲೇ ಷಡ್ಯಂತ್ರ; ತಳ್ಳಿ ಹಾಕುವಂತಿಲ್ಲ: ಸಚಿವ ರಾಜಣ್ಣ
ADVERTISEMENT
ADVERTISEMENT
ADVERTISEMENT