ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

K S Eshwarappa

ADVERTISEMENT

ಓಲೈಕೆ ರಾಜಕಾರಣ ನಿಲ್ಲಿಸಿ, ಇಲ್ಲವೇ ಹುಡುಕಿ ಕೊಲ್ಲುವ ದಿನಗಳು ಬರಲಿವೆ: ಈಶ್ವರಪ್ಪ

ಮತ ಬ್ಯಾಂಕ್‌ ರಾಜಕಾರಣ ಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುವು ದನ್ನು ಹೀಗೆಯೇ ಮುಂದುವರಿಸಿದರೆ ಕಾಂಗ್ರೆಸ್‌ನವರನ್ನು ಹುಡುಕಿ ಕೊಲ್ಲುವ ದಿನಗಳು ಬಂದರೂ ಆಶ್ಚರ್ಯವಿಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
Last Updated 14 ನವೆಂಬರ್ 2024, 0:24 IST
ಓಲೈಕೆ ರಾಜಕಾರಣ ನಿಲ್ಲಿಸಿ, ಇಲ್ಲವೇ ಹುಡುಕಿ ಕೊಲ್ಲುವ ದಿನಗಳು ಬರಲಿವೆ: ಈಶ್ವರಪ್ಪ

ವಕ್ಫ್‌ ವಿವಾದ | ಮುಂದುವರಿದ ಯತ್ನಾಳ, ಶೋಭಾ ಅಹೋರಾತ್ರಿ ಧರಣಿ; ಈಶ್ವರಪ್ಪ ಬೆಂಬಲ

ವಕ್ಫ್ ಕಾಯ್ದೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಬಿಜೆಪಿಯವರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಎರಡು ದಿನ ಪೂರೈಸಿತು.
Last Updated 5 ನವೆಂಬರ್ 2024, 15:37 IST
ವಕ್ಫ್‌ ವಿವಾದ | ಮುಂದುವರಿದ ಯತ್ನಾಳ, ಶೋಭಾ ಅಹೋರಾತ್ರಿ ಧರಣಿ; ಈಶ್ವರಪ್ಪ ಬೆಂಬಲ

ಆಡಳಿತ ಪಕ್ಷದವರಿಂದಲೇ CM ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಪಕ್ಷದ ಹಿರಿಯ ಸಚಿವರು ದಹೆಲಿಗೆ ಭೇಟಿ ನೀಡುತ್ತಿದ್ದು, ಸಿಎಂ ಬದಲಾವಣೆಗಾಗಿ ಆ ಪಕ್ಷದಲ್ಲೇ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ‘ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಅಕ್ಟೋಬರ್ 2024, 10:31 IST
ಆಡಳಿತ ಪಕ್ಷದವರಿಂದಲೇ CM ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ

ರಾಯಣ್ಣ –ಚನ್ನಮ್ಮ ಬ್ರಿಗೇಡ್‌ಗೆ ದೊಡ್ಡಮಟ್ಟದಲ್ಲಿ ಚಾಲನೆ: ಕೆ.ಎಸ್‌.ಈಶ್ವರಪ್ಪ

ಹಿಂದೂಗಳ ಪರ ಹೋರಾಟ ನಡೆಸಲು ರಾಯಣ್ಣ –ಚನ್ನಮ್ಮ ಬ್ರಿಗೇಡ್‌ಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಲಾಗುವುದು. ಇದಕ್ಕಾಗಿ ಸದ್ಯವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 25 ಸೆಪ್ಟೆಂಬರ್ 2024, 22:56 IST
ರಾಯಣ್ಣ –ಚನ್ನಮ್ಮ ಬ್ರಿಗೇಡ್‌ಗೆ ದೊಡ್ಡಮಟ್ಟದಲ್ಲಿ ಚಾಲನೆ: ಕೆ.ಎಸ್‌.ಈಶ್ವರಪ್ಪ

ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ

‘ಸಿದ್ದರಾಮಯ್ಯ ಬಳಿಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ’
Last Updated 22 ಸೆಪ್ಟೆಂಬರ್ 2024, 13:47 IST
ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ

ರಾಜೀನಾಮೆ ನೀಡಿ ಆದರ್ಶ ರಾಜಕಾರಣಿಯಾಗಿ: ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ನಲ್ಲಿ ಏನೇ ತೀರ್ಪು ಬಂದರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಟ್ಟ ಮೇಲ್ಪಂಕ್ತಿಗೆ ನಾಂದಿ ಹಾಡಲು ಮುಂದಾಗಿದ್ದಾರೆ.
Last Updated 9 ಸೆಪ್ಟೆಂಬರ್ 2024, 14:48 IST
ರಾಜೀನಾಮೆ ನೀಡಿ ಆದರ್ಶ ರಾಜಕಾರಣಿಯಾಗಿ: ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ

ಎಲ್ಲ ಗೊಂದಲಕ್ಕೆ ವಿಜಯೇಂದ್ರ ಕಾರಣ: ಕೆ.ಎಸ್‌.ಈಶ್ವರಪ್ಪ

ಬಿಜೆಪಿ ಆಂತರಿಕ ಕಲಹ ತಕ್ಷಣ ಶಮನಗೊಳಿಸಿ: ಪಕ್ಷದ ಹೈಕಮಾಂಡ್‌ಗೆ ಈಶ್ವರಪ್ಪ ಒತ್ತಾಯ
Last Updated 12 ಆಗಸ್ಟ್ 2024, 15:20 IST
ಎಲ್ಲ ಗೊಂದಲಕ್ಕೆ ವಿಜಯೇಂದ್ರ ಕಾರಣ: ಕೆ.ಎಸ್‌.ಈಶ್ವರಪ್ಪ
ADVERTISEMENT

ಬಿಜೆಪಿಗೆ ಸೀಟು ನಷ್ಟ ಆಗಿರುವುದು ನಾಚಿಕೆಗೇಡು: ಈಶ್ವರಪ್ಪ

ರಾಜ್ಯದಲ್ಲಿ ಆದ ಹಿನ್ನಡೆಗೆ ಹಿಂದುಳಿದ ವರ್ಗಗಳ ಕಡೆಗಣನೆಯೇ ಕಾರಣ; ಈಶ್ವರಪ್ಪ
Last Updated 6 ಜೂನ್ 2024, 16:12 IST
ಬಿಜೆಪಿಗೆ ಸೀಟು ನಷ್ಟ ಆಗಿರುವುದು ನಾಚಿಕೆಗೇಡು: ಈಶ್ವರಪ್ಪ

ರಾಯಣ್ಣ ಬ್ರಿಗೇಡ್ ಫಲಿತಾಂಶದ ನಂತರ ತೀರ್ಮಾನ: ಈಶ್ವರಪ್ಪ

ಹಿಂದುಳಿದ, ದಲಿತರು ಸೇರಿದಂತೆ ವಿವಿಧ ಸಮಾಜಗಳ ಸಾಮಾಜಿಕ ನ್ಯಾಯಕ್ಕಾಗಿ ರಾಯಣ್ಣ ಬ್ರಿಗೇಡ್ ಪುನರ್ ಸಂಘಟನೆ ಮಾಡಲು ಹಲವರು ಸಲಹೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.
Last Updated 26 ಮೇ 2024, 19:41 IST
ರಾಯಣ್ಣ ಬ್ರಿಗೇಡ್ ಫಲಿತಾಂಶದ ನಂತರ ತೀರ್ಮಾನ: ಈಶ್ವರಪ್ಪ

ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ

ವಿಧಾನಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಬೆಂಬಲಿಸುತ್ತಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 21 ಮೇ 2024, 15:53 IST
ಪರಿಷತ್‌ ಚುನಾವಣೆ | ರಘುಪತಿ ಭಟ್‌ಗೆ ರಾಷ್ಟ್ರಭಕ್ತರ ಬಳಗದ ಬೆಂಬಲ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT