ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada Sahitya Parishat

ADVERTISEMENT

ವ್ಯಕ್ತಿ ಪ್ರತಿಷ್ಠೆಯಿಂದ ಕಸಾಪಗೆ ಸಮಸ್ಯೆ: ನರಹಳ್ಳಿ ಬಾಲಸುಬ್ರಹ್ಮಣ್ಯ

ವ್ಯಕ್ತಿ ಪ್ರತಿಷ್ಠೆ ಇದ್ದ ಕಡೆ ಉದ್ದೇಶದ ದಿಕ್ಕೇ ಬದಲಾಗುತ್ತದೆ. ವಿಷಯವೇ ನಗಣ್ಯವಾಗುತ್ತದೆ. ವ್ಯಕ್ತಿಗಿಂತ ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡದು ಎಂದು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಹೇಶ ಜೋಶಿ ಹೆಸರು ಹೇಳದೇ ಟೀಕಿಸಿದರು. ‌
Last Updated 20 ನವೆಂಬರ್ 2024, 13:01 IST
ವ್ಯಕ್ತಿ ಪ್ರತಿಷ್ಠೆಯಿಂದ ಕಸಾಪಗೆ ಸಮಸ್ಯೆ: ನರಹಳ್ಳಿ ಬಾಲಸುಬ್ರಹ್ಮಣ್ಯ

ಪದಾಧಿಕಾರಿಗಳ ತಿಕ್ಕಾಟ ಕಸಾಪ ಅಂಗಳಕ್ಕೆ

ಕೇಂದ್ರ ಸಮಿತಿ ಪ್ರತಿನಿಧಿ ವಿರುದ್ಧ ತಾಲ್ಲೂಕು ಅಧ್ಯಕ್ಷರ ದೂರು
Last Updated 15 ನವೆಂಬರ್ 2024, 5:07 IST
ಪದಾಧಿಕಾರಿಗಳ ತಿಕ್ಕಾಟ ಕಸಾಪ ಅಂಗಳಕ್ಕೆ

ತಾಲ್ಲೂಕು ಸಾಹಿತ್ಯ ಸಮ್ಮೇಳನ ನಾಳೆ

ಭುವನೇಶ್ವರಿ ದೇವಿ ಶೋಭಾಯಾತ್ರೆ, ಕಲೆ ಪ್ರಸ್ತುತಿ, ಗೋಷ್ಠಿಗಳು
Last Updated 14 ನವೆಂಬರ್ 2024, 13:26 IST
fallback

ಸಮ್ಮೇಳನ ಅರ್ಥಪೂರ್ಣವಾಗಿಸಲು ಶ್ರಮ: ಹಾಸೀಂಪೀರ ವಾಲೀಕಾರ

ದೇವರಹಿಪ್ಪರಗಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
Last Updated 13 ನವೆಂಬರ್ 2024, 14:06 IST
ಸಮ್ಮೇಳನ ಅರ್ಥಪೂರ್ಣವಾಗಿಸಲು ಶ್ರಮ: ಹಾಸೀಂಪೀರ ವಾಲೀಕಾರ

ಬೈಂದೂರು | ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು: ಶಾಸಕ ಗುರುರಾಜ ಗಂಟಿಹೊಳೆ

ನಾಡು, ನುಡಿಗಾಗಿ ಕನ್ನಡಿಗರು ಒಂದೇ ಮನಸ್ಸಿನಿಂದ ಒಟ್ಟಾಗಿ ಕೆಲಸ ಮಾಡಿದಾಗ ಕನ್ನಡ ಭಾಷೆ ಉಳಿಯುತ್ತದೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
Last Updated 6 ನವೆಂಬರ್ 2024, 4:51 IST
ಬೈಂದೂರು | ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು: ಶಾಸಕ ಗುರುರಾಜ ಗಂಟಿಹೊಳೆ

ಚುನಾವಣೆ ಎದುರಿಸಲು ಸಿದ್ದ: ಮುಕುಂದರಾಜ್ ಸವಾಲು

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ, ನಾನು ಅಕಾಡೆಮಿಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸವಾಲು ಹಾಕಿದರು.
Last Updated 25 ಅಕ್ಟೋಬರ್ 2024, 23:04 IST
ಚುನಾವಣೆ ಎದುರಿಸಲು ಸಿದ್ದ: ಮುಕುಂದರಾಜ್ ಸವಾಲು

ಆರು ಸಾಧಕರಿಗೆ ‘ಕನ್ನಡ ಕಾಯಕ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2023 ಹಾಗೂ 2024ನೇ ಸಾಲಿನ ‘ಕನ್ನಡ ಕಾಯಕ ಪ್ರಶಸ್ತಿ’ ಪ್ರಕಟಿಸಿದೆ.
Last Updated 22 ಅಕ್ಟೋಬರ್ 2024, 15:31 IST
ಆರು ಸಾಧಕರಿಗೆ ‘ಕನ್ನಡ ಕಾಯಕ ಪ್ರಶಸ್ತಿ’
ADVERTISEMENT

ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘‍ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.
Last Updated 12 ಅಕ್ಟೋಬರ್ 2024, 23:30 IST
ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ಸಾಹಿತ್ಯ ಪರೀಕ್ಷೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕನ್ನಡ ಸಾಹಿತ್ಯ ಪರಿಷತ್ತು 2024–25ನೇ ಸಾಲಿನ ‘ಕನ್ನಡ ಪ್ರವೇಶ’, ‘ಕಾವ’, ‘ಜಾಣ’ ಹಾಗೂ ‘ರತ್ನ’ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ 30ರವರೆಗೆ ವಿಸ್ತರಿಸಿದೆ.
Last Updated 18 ಸೆಪ್ಟೆಂಬರ್ 2024, 16:18 IST
ಸಾಹಿತ್ಯ ಪರೀಕ್ಷೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ದಯಾನಂದ ಮೂರ್ತಿ, ಸತೀಶ್ ಕುಮಾರ್‌ಗೆ ಕಸಾಪ ದತ್ತಿ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಿಬ್ಬಂದಿಗೆ ನೀಡುವ ‘ಶ್ರೀಮತಿ ಎಸ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ’ಗೆ ದಯಾನಂದ ಮೂರ್ತಿ, ‘ಶ್ರೀಮತಿ ವಿ.ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿ’ಗೆ ಎಂ.ಎನ್.ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
Last Updated 5 ಸೆಪ್ಟೆಂಬರ್ 2024, 16:10 IST
ದಯಾನಂದ ಮೂರ್ತಿ, ಸತೀಶ್ ಕುಮಾರ್‌ಗೆ ಕಸಾಪ ದತ್ತಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT