ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Rajyotsava

ADVERTISEMENT

ರಾಜ್ಯೋತ್ಸವ: ಬಸ್ ಚಾಲಕ, ನಿರ್ವಾಹಕನ ಕನ್ನಡ ಪ್ರೀತಿ

ರಾಜ್ಯೋತ್ಸವ ಆಚರಣೆಯನ್ನು ವಿನೂತನವಾಗಿ ಆಚರಿಸಲು ಮುಂದಾಗಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಜೊತೆಗೂಡಿ ಇಡೀ ಬಸ್‌ನಲ್ಲಿ ಕರ್ನಾಟಕದ 31 ಜಿಲ್ಲೆಗಳ ವಿಶೇಷತೆಗಳನ್ನು ಕಟ್ಟಿಕೊಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.
Last Updated 15 ನವೆಂಬರ್ 2024, 4:54 IST
ರಾಜ್ಯೋತ್ಸವ: ಬಸ್ ಚಾಲಕ, ನಿರ್ವಾಹಕನ ಕನ್ನಡ ಪ್ರೀತಿ

ಕರ್ನಾಟಕ ಚಿನ್ನದ ಹೊಳಪು | ಸಂಘರ್ಷ, ವಿರೋಧಾಭಾಸಗಳ ನಡುವೆಯೂ ಗಣನೀಯ ಸಾಧನೆ

ಶಿಕ್ಷಣ ವ್ಯವಸ್ಥೆ: ರಾಜ್ಯದಲ್ಲಿ ಅತಿ ಹೆಚ್ಚು ಖಾಸಗೀಕರಣ; ಈಡೇರದ ಸಂವಿಧಾನ, ಸಮಾನತೆ, ಸಾಮಾಜಿಕ ನ್ಯಾಯದ ಆಶಯ
Last Updated 11 ನವೆಂಬರ್ 2024, 23:38 IST
ಕರ್ನಾಟಕ ಚಿನ್ನದ ಹೊಳಪು | ಸಂಘರ್ಷ, ವಿರೋಧಾಭಾಸಗಳ ನಡುವೆಯೂ ಗಣನೀಯ ಸಾಧನೆ

ಕನ್ನಡದಲ್ಲೇ ವ್ಯವಹರಿಸಿ, ಭಾಷೆ, ಸಂಸ್ಕೃತಿ ಉಳಿಸಿ: ಲಗ್ಗೆರೆ ನಾರಾಯಣಸ್ವಾಮಿ

ಹಳ್ಳಿಗರು, ರೈತರು, ಕೂಲಿ ಕಾರ್ಮಿಕರು ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನು ಬಳಸುತ್ತಿರುವುದರಿಂದಲೇ ಕನ್ನಡ ಉಳಿದಿದ್ದು, ನಗರ ಪ್ರದೇಶದಲ್ಲಿಯೂ ಇಂಥದ್ದೇ ವಾತಾವರಣ ನಿರ್ಮಾಣವಾಗಬೇಕಿದೆ’ ಎಂದು ಅರ್ಪಿತ ಸೇವಾ ಟ್ರಸ್ಟ್ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
Last Updated 11 ನವೆಂಬರ್ 2024, 15:35 IST
ಕನ್ನಡದಲ್ಲೇ ವ್ಯವಹರಿಸಿ, ಭಾಷೆ, ಸಂಸ್ಕೃತಿ ಉಳಿಸಿ: ಲಗ್ಗೆರೆ ನಾರಾಯಣಸ್ವಾಮಿ

‘ನಾಡು, ನುಡಿ ಅಭಿವೃದ್ಧಿಗೆ ಕಟಿಬದ್ಧರಾಗಿ’

‘ಕನ್ನಡ ನಾಡು, ನುಡಿಯ ಅಸ್ಮಿತೆಗೆ ವಿದ್ಯಾವಂತರು ಕಟಿಬದ್ಧರಾಗಬೇಕು. ಕನ್ನಡ ಅಭಿವೃದ್ಧಿಯಲ್ಲಿ ಎಲ್ಲರೂ ಭಾಗಿಯಾಗುವುದು ವರ್ತಮಾನದ ಅಗತ್ಯ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿ‌ದರು.
Last Updated 10 ನವೆಂಬರ್ 2024, 16:17 IST
fallback

ಕರ್ನಾಟಕ ರಾಜ್ಯೋತ್ಸವ ಪ್ರತಿ ಮನೆಯ ಹಬ್ಬವಾಗಲಿ

ಡಾ.ರಾಜ್, ವಿಷ್ಣುವರ್ಧನ್, ಶಂಕರ್ ನಾಗ್, ಅಪ್ಪು ಅವರಂತಹ ಕಲಾವಿದರು ಜನಮಾನಸದಲ್ಲಿ ಸದಾ ಅಮರರಾಗಿ ಉಳಿಯುತ್ತಾರೆ. ಕಲಾವಿದರಿಗೆ ಸಾವು ಎಂಬುದು ಕೇವಲ ದೇಹಕ್ಕೆ ಮಾತ್ರ ಎಂದು ನಗರಸಭೆ ಉಪಾಧ್ಯಕ್ಷೆ...
Last Updated 10 ನವೆಂಬರ್ 2024, 16:13 IST
ಕರ್ನಾಟಕ ರಾಜ್ಯೋತ್ಸವ ಪ್ರತಿ ಮನೆಯ ಹಬ್ಬವಾಗಲಿ

ದುರ್ಗದ ಇತಿಹಾಸ ಸಾರುವ ಮೊಹಿದ್ದೀನ್‌ ಖಾನ್‌

ಪ್ರವಾಸಿ ಮಾರ್ಗದರ್ಶಿಗೆ ಸಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Last Updated 6 ನವೆಂಬರ್ 2024, 5:51 IST
ದುರ್ಗದ ಇತಿಹಾಸ ಸಾರುವ ಮೊಹಿದ್ದೀನ್‌ ಖಾನ್‌

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕನಕಪುರ: ನಗರದ ರಂಗನಾಥ ಬಡಾವಣೆ, ಹೊಂಗಿರಣ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು. 
Last Updated 4 ನವೆಂಬರ್ 2024, 8:19 IST
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ADVERTISEMENT

ಮೈಸುರು: ರಾಜ್ಯೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಂಧ್ಯಾ ಸುರಕ್ಷಾ ಟ್ರಸ್ಟ್‌, ಪಾರಿಜಾತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಭಾನುವಾರ ದೇವಯ್ಯನಹುಂಡಿ ಮುಖ್ಯ ರಸ್ತೆಯ ಸಂಧ್ಯಾಚೇತನ ಭವನದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 12 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 3 ನವೆಂಬರ್ 2024, 16:02 IST
ಮೈಸುರು: ರಾಜ್ಯೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡ ಜಗತ್ತಿನ ಎಲ್ಲ ಭಾಷೆಗಳ ರಾಣಿ: ಎಂ.ಎಲ್.ಪ್ರಾಣೇಶ್

‘ಆಚಾರ್ಯ ವಿನೋದ ಬಾವೆಯವರು ಕನ್ನಡವನ್ನು ಜಗತ್ತಿನ ಎಲ್ಲಾ ಭಾಷೆಗಳ ರಾಣಿ’ ಎಂದು ಕರೆದಿದ್ದಾರೆ ಎಂದು ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಎಂ.ಎಲ್.ಪ್ರಾಣೇಶ್ ಹೇಳಿದರು.
Last Updated 3 ನವೆಂಬರ್ 2024, 15:32 IST
ಕನ್ನಡ ಜಗತ್ತಿನ ಎಲ್ಲ ಭಾಷೆಗಳ ರಾಣಿ: ಎಂ.ಎಲ್.ಪ್ರಾಣೇಶ್

ಕಲಬುರಗಿ | ಭುವನೇಶ್ವರಿಗೆ ನಮನ; ಕನ್ನಡ ಗೀತೆಗಳ ಅನುರಣನ

ಒಂದೆಡೆ ನಾಡು–ನುಡಿಗೆ ಸಂಬಂಧಿಸಿದ ಕನ್ನಡ ಗೀತೆಗಳ ಗಾಯನ–ಗಾನ. ಮತ್ತೊಂದೆಡೆ ನಾಡದೇವಿ ಭುವನೇಶ್ವರಿಗೆ ಪೂಜೆ–ಪುಷ್ಪ ನಮನ. ನೆರೆದಿದ್ದವರಲ್ಲಿ ಅಚ್ಚಕನ್ನಡದ ಉತ್ಕಟ ಪ್ರೇಮದ ಪ್ರತೀಕವಾಗಿ ಕೊರಳಲ್ಲಿ ಹಳದಿ–ಕೆಂಪು ಶಾಲುಗಳು, ಕೈಗಳಲ್ಲಿ ನಾಡಧ್ವಜ ಹಿಡಿದ ಪುಳಕ. ಕನ್ನಡದ ನಾಡಿನ ಗರಿಮೆ ಸಾರುವ ಭಾಷಣ...
Last Updated 2 ನವೆಂಬರ್ 2024, 3:49 IST
ಕಲಬುರಗಿ | ಭುವನೇಶ್ವರಿಗೆ ನಮನ; ಕನ್ನಡ ಗೀತೆಗಳ ಅನುರಣನ
ADVERTISEMENT
ADVERTISEMENT
ADVERTISEMENT