ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kenya

ADVERTISEMENT

ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

ಇಲ್ಲಿನ ಪ್ರಮುಖ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.
Last Updated 10 ಸೆಪ್ಟೆಂಬರ್ 2024, 6:12 IST
ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕೀನ್ಯಾ ಸೀರಿಯಲ್ ಕಿಲ್ಲರ್ ಜೈಲಿಂದ ಪರಾರಿ

ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ (ಸೀರಿಯಲ್ ಕಿಲ್ಲರ್) ಜೈಲಿನಿಂದ ಪರಾರಿಯಾಗಿದ್ದಾನೆ.
Last Updated 21 ಆಗಸ್ಟ್ 2024, 6:11 IST
42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕೀನ್ಯಾ ಸೀರಿಯಲ್ ಕಿಲ್ಲರ್ ಜೈಲಿಂದ ಪರಾರಿ

ಕೀನ್ಯಾ: 40ಕ್ಕೂ ಹೆಚ್ಚು ಮಹಿಳೆಯರನ್ನು ಹತ್ಯೆಗೈದಿದ್ದ ಶಂಕಿತ ಸರಣಿ ಹಂತಕನ ಬಂಧನ

ಕಳೆದ ಎರಡು ವರ್ಷಗಳಲ್ಲಿ 42 ಮಹಿಳೆಯರನ್ನು ಹತ್ಯೆ ಮಾಡಿದ್ದ ಶಂಕಿತ ಸರಣಿ ಹಂತಕನನ್ನು ಬಂಧಿಸಲಾಗಿದೆ ಎಂದು ಕೀನ್ಯಾದ ಪೊಲೀಸರು ತಿಳಿಸಿದ್ದಾರೆ.
Last Updated 16 ಜುಲೈ 2024, 4:58 IST
ಕೀನ್ಯಾ: 40ಕ್ಕೂ ಹೆಚ್ಚು ಮಹಿಳೆಯರನ್ನು ಹತ್ಯೆಗೈದಿದ್ದ ಶಂಕಿತ ಸರಣಿ ಹಂತಕನ ಬಂಧನ

ಕೀನ್ಯಾದ ತೆರಿಗೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 39 ಮಂದಿ ಸಾವು: ವರದಿ

ಹೊಸ ತೆರಿಗೆ ಹೆಚ್ಚಳದ ವಿರುದ್ಧ ಕೀನ್ಯಾದಲ್ಲಿ ಜೂನ್ 18ರಿಂದ ಜುಲೈ 1ರವರೆಗೆ ನಡೆದ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 39 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಲ ಜಝೀರಾ ವರದಿ ಮಾಡಿದೆ.
Last Updated 2 ಜುಲೈ 2024, 2:49 IST
ಕೀನ್ಯಾದ ತೆರಿಗೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 39 ಮಂದಿ ಸಾವು: ವರದಿ

ಕೆನ್ಯಾದಲ್ಲಿ ಪ್ರತಿಭಟನೆ: ಭಾರತೀಯರು ಎಚ್ಚರಿಕೆವಹಿಸಲು ಹೈಕಮೀಷನ್‌ ಸೂಚನೆ

ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕೆನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಹೈಕಮೀಷನ್‌ ಸಲಹೆ ಮಾಡಿದೆ
Last Updated 26 ಜೂನ್ 2024, 6:16 IST
ಕೆನ್ಯಾದಲ್ಲಿ ಪ್ರತಿಭಟನೆ: ಭಾರತೀಯರು ಎಚ್ಚರಿಕೆವಹಿಸಲು ಹೈಕಮೀಷನ್‌ ಸೂಚನೆ

Kenya | ಕೆನ್ಯಾದಲ್ಲಿ ಹೊಸ ತೆರಿಗೆ ವಿವಾದ: ತೀವ್ರಗೊಂಡ ಪ್ರತಿಭಟನೆ, ಐದು ಜನ ಸಾವು

Kenya: ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕೆನ್ಯಾದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಐವರು ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 26 ಜೂನ್ 2024, 2:32 IST
Kenya | ಕೆನ್ಯಾದಲ್ಲಿ ಹೊಸ ತೆರಿಗೆ ವಿವಾದ: ತೀವ್ರಗೊಂಡ ಪ್ರತಿಭಟನೆ, ಐದು ಜನ ಸಾವು

ಕೆನ್ಯಾ: ಸಂಸತ್‌ ಭವನದಲ್ಲಿ ಭಾಗಶಃ ಬೆಂಕಿ

ಪ್ರಸ್ತಾವಿತ ತೆರಿಗೆ ವಿರೋಧಿಸಿ ಮುಂದುವರಿದ ಪ್ರತಿಭಟನೆ * ಪೊಲೀಸರಿಂದ ಕೆಲವ ಅಪಹರಣ ಆರೋಪ
Last Updated 25 ಜೂನ್ 2024, 16:24 IST
ಕೆನ್ಯಾ: ಸಂಸತ್‌ ಭವನದಲ್ಲಿ ಭಾಗಶಃ ಬೆಂಕಿ
ADVERTISEMENT

ಕೆನ್ಯಾ ಪ್ರವಾಹ ಪೀಡಿತ ಪ್ರದೇಶಕ್ಕೆ ಭಾರತದಿಂದ ಅಗತ್ಯ ಸಾಮಗ್ರಿ ರವಾನೆ

ಪ್ರವಾಹ ಪೀಡಿತ ಕೆನ್ಯಾಗೆ 40 ಟನ್‌ನಷ್ಟು ಪರಿಹಾರ ಸಾಮಗ್ರಿಗಳು ಹಾಗೂ ಔಷಧವನ್ನು ಭಾರತ ಮಂಗಳವಾರ ರವಾನಿಸಿದೆ. ಅಗತ್ಯ ಸರಕುಗಳನ್ನು ಸೇನಾ ವಿಮಾನದ ಮೂಲಕ ಆಫ್ರಿಕಾ ಖಂಡದ ದೇಶಕ್ಕೆ ಕಳುಹಿಸಲಾಯಿತು.
Last Updated 14 ಮೇ 2024, 16:27 IST
ಕೆನ್ಯಾ ಪ್ರವಾಹ ಪೀಡಿತ ಪ್ರದೇಶಕ್ಕೆ ಭಾರತದಿಂದ ಅಗತ್ಯ ಸಾಮಗ್ರಿ ರವಾನೆ

ಕೀನ್ಯಾ | ಭಾರಿ ಮಳೆ, ಪ್ರವಾಹ: 38 ಮಂದಿ ಸಾವು

ಕೀನ್ಯಾದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ದಿಢೀರ್ ಪ್ರವಾಹದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 25 ಏಪ್ರಿಲ್ 2024, 3:09 IST
ಕೀನ್ಯಾ | ಭಾರಿ ಮಳೆ, ಪ್ರವಾಹ: 38 ಮಂದಿ ಸಾವು

Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಸೇರಿ 10 ಮಂದಿ ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 4:39 IST
Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು
ADVERTISEMENT
ADVERTISEMENT
ADVERTISEMENT