ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Lebanon

ADVERTISEMENT

VIDEO | ಇಸ್ರೇಲ್ ಮೇಲೆ ಹಿಜ್ಬುಲ್ಲಾ ಕ್ಷಿಪಣಿ ದಾಳಿ

ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್ ಮೇಲೆ ಹಿಜ್ಬುಲ್ಲಾ ಸರಣಿ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮಗದೊಮ್ಮೆ ಸಂಘರ್ಷ ತೀವ್ರಗೊಂಡಿದೆ. ಈ ದಾಳಿಯಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.
Last Updated 20 ನವೆಂಬರ್ 2024, 9:12 IST
VIDEO | ಇಸ್ರೇಲ್ ಮೇಲೆ ಹಿಜ್ಬುಲ್ಲಾ ಕ್ಷಿಪಣಿ ದಾಳಿ

ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್ ದಾಳಿ: 12 ಮಂದಿ ರಕ್ಷಣಾ ಸಿಬ್ಬಂದಿ ಸಾವು

ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 12 ರಕ್ಷಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
Last Updated 15 ನವೆಂಬರ್ 2024, 3:04 IST
ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್ ದಾಳಿ: 12 ಮಂದಿ ರಕ್ಷಣಾ ಸಿಬ್ಬಂದಿ ಸಾವು

ನಿಗೂಢ ಪೇಜರ್ ದಾಳಿ ನಮ್ಮದೇ ಎಂದ ಇಸ್ರೇಲ್! ಸಂಚಲನಕ್ಕೆ ಕಾರಣವಾಗಿದ್ದ ಘಟನೆ

ಕಳೆದ ಸೆಪ್ಟೆಂಬರ್‌ನಲ್ಲಿ ಲೆಬನಾನ್, ಪ್ಯಾಲೆಸ್ಟಿನ್‌ನಲ್ಲಿ ನಡೆದಿದ್ದ ನಿಗೂಢ ಪೇಜರ್ ದಾಳಿ ಇಸ್ರೇಲ್ ದೇಶವೇ ನಡೆಸಿರುವುದು ಎಂಬುದು ಇದೀಗ ಅಧಿಕೃತವಾಗಿದೆ.
Last Updated 11 ನವೆಂಬರ್ 2024, 13:59 IST
ನಿಗೂಢ ಪೇಜರ್ ದಾಳಿ ನಮ್ಮದೇ ಎಂದ ಇಸ್ರೇಲ್! ಸಂಚಲನಕ್ಕೆ ಕಾರಣವಾಗಿದ್ದ ಘಟನೆ

ಗಾಜಾ, ಲೆಬನಾನ್‌ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್

ಗಾಜಾ ಹಾಗೂ ಲೆಬನಾನ್‌ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಶನಿವಾರ ಹೇಳಿದೆ.
Last Updated 9 ನವೆಂಬರ್ 2024, 13:30 IST
ಗಾಜಾ, ಲೆಬನಾನ್‌ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್

ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಮತ್ತೆ ದಾಳಿ

ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳ ಆಕ್ರಮಣ ಮುಂದುವರಿದಿದ್ದು, ಲೆಬನಾನ್ ರಾಜಧಾನಿ ಬೈರೂತ್‌ನ ಉಪನಗರಗಳ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದೆ.
Last Updated 9 ನವೆಂಬರ್ 2024, 3:00 IST
ಲೆಬನಾನ್‌ನಲ್ಲಿ ನಿಲ್ಲದ ಇಸ್ರೇಲ್ ಆಕ್ರಮಣ: ಬೈರೂತ್‌ ಮೇಲೆ ಮತ್ತೆ ದಾಳಿ

ಲೆಬನಾನ್‌ನ ಬಾರ್ಜಾ ಮೇಲೆ ಇಸ್ರೇಲ್‌ ದಾಳಿ: 30 ಸಾವು

ಬಾರ್ಜಾ ಪಟ್ಟಣದ ಅಪಾರ್ಟ್‌ಮೆಂಟ್‌ ಮೇಲೆ ಮಂಗಳವಾರ ರಾತ್ರಿ ಇಸ್ರೇಲ್‌ ದಾಳಿ ನಡೆಸಿದ್ದು, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 30 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಲೆಬನಾನ್‌ನ ನಾಗರಿಕ ರಕ್ಷಣಾ ಸೇವೆ ಬುಧವಾರ ತಿಳಿಸಿದೆ.
Last Updated 6 ನವೆಂಬರ್ 2024, 14:36 IST
ಲೆಬನಾನ್‌ನ ಬಾರ್ಜಾ ಮೇಲೆ ಇಸ್ರೇಲ್‌ ದಾಳಿ: 30 ಸಾವು

ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿಶ್ವಾಸದ ಕೊರತೆ ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂಪುಟದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 6 ನವೆಂಬರ್ 2024, 4:37 IST
ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು
ADVERTISEMENT

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ ಮಾಡಿದ್ದೇವೆ: ಇಸ್ರೇಲ್‌ ಸೇನೆ

ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾದ ನಸ್ಸರ್‌ ಬ್ರಿಗೆಡ್‌ ರಾಕೆಟ್‌ ಘಟಕದ ಕಮಾಂಡರ್‌ ಅನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಸೇನೆ ಶನಿವಾರ ಘೋಷಿಸಿದೆ.
Last Updated 3 ನವೆಂಬರ್ 2024, 3:02 IST
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ ಮಾಡಿದ್ದೇವೆ: ಇಸ್ರೇಲ್‌ ಸೇನೆ

ಗಾಜಾ, ಬೈರೂತ್ ಮೇಲೆ ನಿಲ್ಲದ ಇಸ್ರೇಲ್ ದಾಳಿ: 64 ಮಂದಿ ಸಾವು, ಕದನ ವಿರಾಮ ಮರೀಚಿಕೆ

ಇಸ್ರೇಲ್, ಹಮಾಸ್‌ ಹಾಗೂ ಹಿಜ್ಬುಲ್ಲಾ ಬಂಡುಕೋರ ಸಂಘಟನೆಗಳ ನಡುವಿನ ಕದನ ವಿರಾಮ ಸಾಧ್ಯತೆಗಳು ದೂರವಾಗಿದೆ. ಶುಕ್ರವಾರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಕನಿಷ್ಠ 64 ಮಂದಿ ಮೃತಪಟ್ಟಿದ್ದಾರೆ.
Last Updated 2 ನವೆಂಬರ್ 2024, 3:02 IST
ಗಾಜಾ, ಬೈರೂತ್ ಮೇಲೆ ನಿಲ್ಲದ ಇಸ್ರೇಲ್ ದಾಳಿ: 64 ಮಂದಿ ಸಾವು, ಕದನ ವಿರಾಮ ಮರೀಚಿಕೆ

ಗಾಜಾ ಮೇಲೆ ಇಸ್ರೇಲ್‌ ದಾಳಿ: ಮೃತರ ಸಂಖ್ಯೆ 25ಕ್ಕೆ ಏರಿಕೆ

ಲೆಬನಾನ್‌ ಮೇಲಿನ ದಾಳಿಯಲ್ಲಿ 13 ಸಾವು
Last Updated 1 ನವೆಂಬರ್ 2024, 15:45 IST
ಗಾಜಾ ಮೇಲೆ ಇಸ್ರೇಲ್‌ ದಾಳಿ: ಮೃತರ ಸಂಖ್ಯೆ 25ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT