ಲೆವೆಲ್ ಕ್ರಾಸಿಂಗ್ ರಸ್ತೆ ವಿಸ್ತರಣೆಗೆ ನೆರವು
ಕಾರ್ಮೆಲ್ ರಾಮ್ ರೈಲು ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಸದ ಪಿ.ಸಿ.ಮೋಹನ್ ₹ 16 ಲಕ್ಷ ಅನುದಾನವನ್ನು ಸಂಸದರ ನಿಧಿಯಿಂದ ನೀಡಿದರು. ಗುರುವಾರ ಈ ನಿಧಿಯ ಚೆಕ್‌ನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ಅವರಿಗೆ ಹಸ್ತಾಂತರಿಸಿದರು.Last Updated 17 ನವೆಂಬರ್ 2018, 19:19 IST