ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Library

ADVERTISEMENT

ಹೊಸ ಗ್ರಂಥಾಲಯಕ್ಕೆ ₹ 2 ಕೋಟಿ ಅನುದಾನ

ಬಸವಕಲ್ಯಾಣ: `ಜಿಲ್ಲಾ ಕೇಂದ್ರ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ರೂ. 2 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರ ಕಾಮಗಾರಿ ಆರಂಭ ಆಗಲಿದೆ'...
Last Updated 15 ನವೆಂಬರ್ 2024, 15:30 IST
ಹೊಸ ಗ್ರಂಥಾಲಯಕ್ಕೆ ₹ 2 ಕೋಟಿ ಅನುದಾನ

ಗ್ರಂಥಾಲಯ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ: ಆರೋಪ ದೃಢಪಡಿಸಿದ ಸಮಿತಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮದೇ ಇಲಾಖೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ’ ಎಂದು ಈ ಬಗ್ಗೆ ರಚಿಸಲಾಗಿದ್ದ ಆಂತರಿಕ ದೂರು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
Last Updated 11 ನವೆಂಬರ್ 2024, 23:43 IST
ಗ್ರಂಥಾಲಯ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ: ಆರೋಪ ದೃಢಪಡಿಸಿದ ಸಮಿತಿ

ರಟ್ಟೀಹಳ್ಳಿ | ಸೌಲಭ್ಯಗಳ ಕೊರತೆ: ದೂಳು ತುಂಬಿದ ಗ್ರಂಥಾಲಯ

ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾದ ರಟ್ಟೀಹಳ್ಳಿ ಪಟ್ಟಣದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿಲ್ಲ. ಈಗಿರುವ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಓದಲು ಉತ್ತಮ ವ್ಯವಸ್ಥೆ ಇಲ್ಲ. ಇಡೀ ಗ್ರಂಥಾಲಯವು ದೂಳಿನಿಂದ ಕೂಡಿದೆ.
Last Updated 9 ನವೆಂಬರ್ 2024, 5:05 IST
ರಟ್ಟೀಹಳ್ಳಿ | ಸೌಲಭ್ಯಗಳ ಕೊರತೆ: ದೂಳು ತುಂಬಿದ ಗ್ರಂಥಾಲಯ

ಬೆಂಗಳೂರು: ಪುಸ್ತಕಗಳ ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ

ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಪ್ರಕಾಶಕರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ನಗರದಲ್ಲಿ ಮಂಗಳವಾರ ಭೇಟಿ ಮಾಡಿ, ಪುಸ್ತಕಗಳ ಪುಟಗಳ ಬೆಲೆ ಪರಿಷ್ಕರಣೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಚರ್ಚಿಸಿದರು.
Last Updated 29 ಅಕ್ಟೋಬರ್ 2024, 16:26 IST
ಬೆಂಗಳೂರು: ಪುಸ್ತಕಗಳ ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ

ತುಮಕೂರು: ಸೋರುತ್ತಿದೆ ಗ್ರಂಥಾಲಯ ಕಟ್ಟಡ

ತುಮಕೂರು ನಗರದ ಸಿದ್ಧಗಂಗಾ ಮಠದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡ ಮಳೆ ಬಂದಾಗ ಪ್ರತಿ ಸಾರಿಯೂ ತೊಟ್ಟಿಕ್ಕುತ್ತಿದೆ. ಪುಸ್ತಕಗಳನ್ನು ರಕ್ಷಿಸುವುದೇ ಸವಾಲಾಗಿದೆ.
Last Updated 25 ಅಕ್ಟೋಬರ್ 2024, 3:12 IST
ತುಮಕೂರು: ಸೋರುತ್ತಿದೆ ಗ್ರಂಥಾಲಯ ಕಟ್ಟಡ

ಮಧುಗಿರಿ: 8 ದಶಕ ಕಳೆದರೂ ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

ಜಾಗದ ಕೊರತೆಯಿಂದ ಮೂಲೆ ಸೇರಿದ ಪುಸ್ತಕಗಳು: ಓದುಗರಿಗಿಲ್ಲ ಸೂಕ್ತ ಸೌಕರ್ಯ
Last Updated 21 ಅಕ್ಟೋಬರ್ 2024, 8:41 IST
ಮಧುಗಿರಿ: 8 ದಶಕ ಕಳೆದರೂ ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

ಕುಮಟಾ: ತರಬೇತಿ ಸಂಸ್ಥೆಯಾಗಿ ಡಿಜಿಟಲ್ ಲೈಬ್ರರಿ

ಕುಮಟಾದ ಡಾ.ಎ.ವಿ. ಬಾಳಿಗಾ ಕಾಲೇಜಿನ ಗ್ರಂಥಾಲಯ: ಅಧಿಕಾರಿ ಶ್ರಮ
Last Updated 21 ಅಕ್ಟೋಬರ್ 2024, 6:53 IST
ಕುಮಟಾ: ತರಬೇತಿ ಸಂಸ್ಥೆಯಾಗಿ ಡಿಜಿಟಲ್ ಲೈಬ್ರರಿ
ADVERTISEMENT

ಚರ್ಚೆ | ಪ್ರಭಾವಿ ಪ್ರಕಾಶಕರು: ಸರ್ಕಾರದ ಮೌನವೇಕೆ?

ಗ್ರಂಥಾಲಯ ಕ್ಷೇತ್ರವನ್ನು ಅನುತ್ಪಾದಕ ಎಂದು ಪರಿಗಣಿಸದೆ, ಪುಸ್ತಕ ಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿರುವ ಕ್ಷೇತ್ರವೆಂದು ಪರಿಗಣಿಸಬೇಕಾದ ತುರ್ತು ಅಗತ್ಯ ಈಗ ಎದುರಾಗಿದೆ
Last Updated 21 ಅಕ್ಟೋಬರ್ 2024, 1:59 IST
ಚರ್ಚೆ | ಪ್ರಭಾವಿ ಪ್ರಕಾಶಕರು: ಸರ್ಕಾರದ ಮೌನವೇಕೆ?

ತರೀಕೆರೆ: ತಂದೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಮಗ

ತರೀಕೆರೆ ತಾಲ್ಲೂಕಿನ ಗೋಪಾಲ ಕಾಲೊನಿಯಲ್ಲಿ ಗ್ರಂಥಾಲಯ
Last Updated 31 ಆಗಸ್ಟ್ 2024, 7:23 IST
ತರೀಕೆರೆ: ತಂದೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಮಗ

ಗುಲಬರ್ಗಾ ವಿಶ್ವವಿದ್ಯಾಲಯ: ಗ್ರಂಥಾಲಯ ಸದ್ಬಳಕೆಗೆ ವಿದ್ಯಾರ್ಥಿಗಳ ನಿರಾಸಕ್ತಿ

2.70 ಲಕ್ಷ ಪುಸ್ತಕ ಹೊಂದಿರುವ ‘ಜ್ಞಾನಗಂಗಾ’: ಸಂಶೋಧನೆ, ಅಧ್ಯಯನಕ್ಕಾಗಿ ಒಳ್ಳೆಯ ವಾತಾವರಣ
Last Updated 28 ಆಗಸ್ಟ್ 2024, 4:52 IST
ಗುಲಬರ್ಗಾ ವಿಶ್ವವಿದ್ಯಾಲಯ: ಗ್ರಂಥಾಲಯ ಸದ್ಬಳಕೆಗೆ ವಿದ್ಯಾರ್ಥಿಗಳ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT