ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

literature fair

ADVERTISEMENT

ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು: ಗೊ.ರು. ಚನ್ನಬಸಪ್ಪ

ವಲಸಿಗರಿಗೆ ಕನ್ನಡ ಕಲಿಯಲು ಕಾಲಮಿತಿ ಅಗತ್ಯ: ಗೊರುಚ
Last Updated 20 ನವೆಂಬರ್ 2024, 20:19 IST
ಬಹುಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು: ಗೊ.ರು. ಚನ್ನಬಸಪ್ಪ

ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ

ಒಂದು ದಿನದ ವೇತನ ನೀಡಲು ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘ ಒಪ್ಪಿಗೆ
Last Updated 13 ನವೆಂಬರ್ 2024, 14:00 IST
ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ

ಸಾಹಿತಿಗಳಲ್ಲದವರು ಸಮ್ಮೇಳನಾಧ್ಯಕ್ಷರಾದರೆ ದೊಡ್ಡ ದ್ರೋಹ: ಎಲ್‌.ಎನ್‌.ಮುಕುಂದರಾಜ್‌

‘ಲೇಖಕರು, ಸಾಹಿತಿಗಳೇ ಅಲ್ಲದವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಅದು ಕನ್ನಡ ಸಾಹಿತ್ಯಕ್ಕೆ ಮಾಡಿದ ದೊಡ್ಡ ದ್ರೋಹ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಹೇಳಿದರು.
Last Updated 14 ಅಕ್ಟೋಬರ್ 2024, 14:00 IST
ಸಾಹಿತಿಗಳಲ್ಲದವರು ಸಮ್ಮೇಳನಾಧ್ಯಕ್ಷರಾದರೆ ದೊಡ್ಡ ದ್ರೋಹ: ಎಲ್‌.ಎನ್‌.ಮುಕುಂದರಾಜ್‌

ಮಾತೃಭಾಷೆ ಉಳಿವಿಗೆ ಇಚ್ಛಾಶಕ್ತಿ ಅಗತ್ಯ: ಅನ್ನದ ಭಾಷೆ ಗೋಷ್ಠಿಯಲ್ಲಿ ಅಭಿಪ್ರಾಯ

ಬೆಂಗಳೂರು:‌ ಅನ್ನ ಕೊಡುವ ಭಾಷೆಯಾಗಿ ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು, ಭಾಷೆ ಉಳಿವಿಗೆ ದೊಡ್ಡ ಜನಾಂದೋಲನವಾಗಬೇಕು, ಸಮಾನ ಶಿಕ್ಷಣ ನೀತಿ ಜಾರಿಯಾಗಬೇಕು ...
Last Updated 9 ಆಗಸ್ಟ್ 2024, 16:41 IST
ಮಾತೃಭಾಷೆ ಉಳಿವಿಗೆ ಇಚ್ಛಾಶಕ್ತಿ ಅಗತ್ಯ: ಅನ್ನದ ಭಾಷೆ ಗೋಷ್ಠಿಯಲ್ಲಿ ಅಭಿಪ್ರಾಯ

ಬುಕ್ ಬ್ರಹ್ಮ ಸಾಹಿತ್ಯೋತ್ಸವ: ಗಮನ ಸೆಳೆದ ಪುಸ್ತಕ ಮಳಿಗೆಗಳು

ಬುಕ್ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಮೂರು ವೇದಿಕೆಗಳಲ್ಲಿ ಗಹನವಾದ ಚರ್ಚೆಗಳು ಒಂದೆಡೆ ನಡೆದರೆ, ಇನ್ನೊಂದೆಡೆ ಸಾಲು ಸಾಲು ಪುಸ್ತಕ ಮಳಿಗೆಗಳು ಸಾಹಿತ್ಯಾಸಕ್ತರ ಓದಿನ ದಾಹ ತಣಿಸಲು ವಿವಿಧ ಭಾಷೆಗಳ ಪುಸ್ತಕಗಳನ್ನು ಹೊತ್ತು ತಂದಿದ್ದವು.
Last Updated 9 ಆಗಸ್ಟ್ 2024, 16:38 IST
ಬುಕ್ ಬ್ರಹ್ಮ ಸಾಹಿತ್ಯೋತ್ಸವ: ಗಮನ ಸೆಳೆದ ಪುಸ್ತಕ ಮಳಿಗೆಗಳು

ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ದೃಶ್ಯೋತ್ಸವ...

ಬೆಂಗಳೂರು: ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಸಾಹಿತ್ಯದ ಪರಿಮಳದ ಜೊತೆಗೆ, ಚಿತ್ರಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
Last Updated 9 ಆಗಸ್ಟ್ 2024, 16:24 IST
ಬುಕ್‌ಬ್ರಹ್ಮ ಸಾಹಿತ್ಯೋತ್ಸವದಲ್ಲಿ ದೃಶ್ಯೋತ್ಸವ...

ಡಿ.17ರಂದು ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ಕಾರ್ಯದರ್ಶಿ ವಿಷ್ಣು ಪ್ರಕಾಶ್ ಬೆಳ್ತಂಗಡಿ, ಕೋಶಾಧಿಕಾರಿ ಮೀನಾಕ್ಷಿ ಎನ್., ಸಮಿತಿ ಸಂಚಾಲಕ ಕೆ.ಲಕ್ಷ್ಮೀನಾರಾಯಣ, ಸನ್ಮಾನ ಸಮಿತಿ ಸಂಚಾಲಕ ಬಿ.ಲಕ್ಷ್ಮಣ ಪೂಜಾರಿ ಭಾಗವಹಿಸಿದ್ದರು.
Last Updated 11 ಡಿಸೆಂಬರ್ 2023, 14:06 IST
ಡಿ.17ರಂದು ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ
ADVERTISEMENT

ಸಾಹಿತ್ಯ ಸಮ್ಮೇಳನ 29ಕ್ಕೆ ಮುಂದೂಡಿಕೆ

ತುಮಕೂರು: ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿ. 15ರಿಂದ ಎರಡು ದಿನಗಳ ಕಾಲ ನಗರದ ಗಾಜಿನ ಮನೆಯಲ್ಲಿ ನಡೆಯಬೇಕಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.29 ಹಾಗೂ 30ಕ್ಕೆ ಮುಂದೂಡಲಾಗಿದೆ.
Last Updated 11 ಡಿಸೆಂಬರ್ 2023, 13:34 IST
fallback

ಬೆಂಗಳೂರು | ಸಾಹಿತ್ಯೋತ್ಸವದಲ್ಲಿ ಸಾಂಸ್ಕೃತಿಕ ರಸದೌತಣ

ಇಂದಿನ ಒತ್ತಡ ಹಾಗೂ ವೇಗದ ಜೀವನಕ್ಕೆ ಸಂಗೀತ ಹಾಗೂ ಸಾಹಿತ್ಯವು ಚಿಕಿತ್ಸಕ ಅನುಭವ ನೀಡಬಲ್ಲದು. ಸಂಗೀತ ಆಲಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯವಾಗಲಿದೆ ಎಂದು ಉರ್ದು ಕವಿ ಕುನ್ವರ್‌ ರಂಜೀತ್‌ ಚವ್ಹಾಣ್‌ ಹೇಳಿದರು.
Last Updated 13 ಆಗಸ್ಟ್ 2023, 15:57 IST
ಬೆಂಗಳೂರು | ಸಾಹಿತ್ಯೋತ್ಸವದಲ್ಲಿ ಸಾಂಸ್ಕೃತಿಕ ರಸದೌತಣ

ಸದಾ ನಮ್ಮೊಡನೆ ಶೇಕ್ಸ್‌ಪಿಯರ್

ವಿಲಿಯಂ ಶೇಕ್ಸ್‌ಪಿಯರ್‌ ಹುಟ್ಟಿದ್ದು, ಅಗಲಿದ್ದು ಏಪ್ರಿಲ್‌ ತಿಂಗಳಿನಲ್ಲಿಯೇ. ತನ್ನ ಕೃತಿವೈವಿಧ್ಯದಿಂದಲೇ ಕಾಲಾತೀತವಾಗಿ ಉಳಿದಿರುವ ಈ ಬರಹಗಾರನಿಗೂ ಭಾಷೆಗೂ ಇದ್ದ ಸಂಬಂಧ ಆಸಕ್ತಿಕರ. ಸ್ಟ್ರಾಟ್‌ಫೋರ್ಡ್ ವ್ಯಾಕರಣ ಶಾಲೆಯ ಅಧ್ಯಯನದ ಪ್ರಕ್ರಿಯೆಯೇ ಅದಕ್ಕೆ ಕನ್ನಡಿ ಹಿಡಿಯುತ್ತದೆ.
Last Updated 15 ಏಪ್ರಿಲ್ 2023, 19:31 IST
ಸದಾ ನಮ್ಮೊಡನೆ ಶೇಕ್ಸ್‌ಪಿಯರ್
ADVERTISEMENT
ADVERTISEMENT
ADVERTISEMENT