ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Lok Sabha Elections

ADVERTISEMENT

ಆಳ-ಅಗಲ | ಜನಸಂಖ್ಯೆ ಕುಸಿತ: ದಕ್ಷಿಣಕ್ಕೆ ಹೊಡೆತ?

ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ಉತ್ತರ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ
Last Updated 25 ಅಕ್ಟೋಬರ್ 2024, 0:30 IST
ಆಳ-ಅಗಲ | ಜನಸಂಖ್ಯೆ ಕುಸಿತ: ದಕ್ಷಿಣಕ್ಕೆ ಹೊಡೆತ?

ಗೋಪಾಲ ಜೋಷಿ ಪ್ರಕರಣ | ಟಿಕೆಟ್‌ಗಾಗಿ ಸುಲಿಗೆ ಆರೋಪ: ದಾಖಲೆ ಸಲ್ಲಿಸಲು ತಾಕೀತು

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಗೋಪಾಲ ಜೋಶಿ ಸೇರಿ ಇತರರು ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು.
Last Updated 24 ಅಕ್ಟೋಬರ್ 2024, 23:48 IST
ಗೋಪಾಲ ಜೋಷಿ ಪ್ರಕರಣ | ಟಿಕೆಟ್‌ಗಾಗಿ ಸುಲಿಗೆ ಆರೋಪ: ದಾಖಲೆ ಸಲ್ಲಿಸಲು ತಾಕೀತು

ಟಿಕೆಟ್‌ ಕೊಡಿಸುವುದಾಗಿ ಆಮಿಷ ಪ್ರಕರಣ: ಪ್ರಲ್ಹಾದ ಜೋಶಿ ವಿವರಣೆ ಕೇಳಿದ ವರಿಷ್ಠರು

ಸೋದರನ ವಿರುದ್ಧ ₹2 ಕೋಟಿ ವಂಚನೆ ಆರೋಪ
Last Updated 18 ಅಕ್ಟೋಬರ್ 2024, 23:30 IST
ಟಿಕೆಟ್‌ ಕೊಡಿಸುವುದಾಗಿ ಆಮಿಷ ಪ್ರಕರಣ: ಪ್ರಲ್ಹಾದ ಜೋಶಿ ವಿವರಣೆ ಕೇಳಿದ ವರಿಷ್ಠರು

ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಫಕೀರನಂತೆ (ತಪಸ್ವಿಯಂತೆ) ಕಣಕ್ಕಿಳಿದಿದ್ದೆ. ಅಲ್ಲಿ ದೊರೆತ ಗೆಲುವು ನಿಜವಾಗಿಯೂ ಸಂಪೂರ್ಣ ಗೆಲುವಲ್ಲ ಎಂದು ಶರದ್‌ ಪವಾರ್‌ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ–ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 2:10 IST
ಲೋಕಸಭೆ ಚುನಾವಣೆಯಲ್ಲಿ ಫಕೀರನಂತೆ ಹೋರಾಡಿದೆ, ಅದು ಸಂಪೂರ್ಣ ಗೆಲುವೇ ಅಲ್ಲ: ಸುಳೆ

One Nation One Election: ಒಟ್ಟಿಗೆ ಚುನಾವಣೆಗೆ ಒಪ್ಪಿಗೆ

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ನೀಡಿದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ
Last Updated 18 ಸೆಪ್ಟೆಂಬರ್ 2024, 20:04 IST
One Nation One Election: ಒಟ್ಟಿಗೆ ಚುನಾವಣೆಗೆ ಒಪ್ಪಿಗೆ

ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆಯೂ ತ್ರಿಪುರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.
Last Updated 5 ಸೆಪ್ಟೆಂಬರ್ 2024, 10:16 IST
ಮೋದಿ ಸರ್ಕಾರಕ್ಕೆ ತ್ರಿಪುರಾ ವಿಧಾನಸಭೆಯಲ್ಲಿ ಅಭಿನಂದನೆ: ವಿಪಕ್ಷಗಳಿಂದ ಸಭಾತ್ಯಾಗ

LS ಚುನಾವಣೆಯಲ್ಲಿ ಗೆಲುವು ಪ್ರಶ್ನಿಸಿ ಶಿವಸೇನಾ ಅರ್ಜಿ; BJP ಸಂಸದ ರಾಣೆಗೆ ಸಮನ್ಸ್

ರತ್ನಗಿರಿ–ಸಿಂಧುದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಗೆಲುವು ಸಾಧಿಸಿದ್ದು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ವಿನಾಯಕ್ ರಾವುತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ರಾಣೆಗೆ ಸಮನ್ಸ್ ಜಾರಿ ಮಾಡಿದೆ.
Last Updated 16 ಆಗಸ್ಟ್ 2024, 6:42 IST
LS ಚುನಾವಣೆಯಲ್ಲಿ ಗೆಲುವು ಪ್ರಶ್ನಿಸಿ ಶಿವಸೇನಾ ಅರ್ಜಿ; BJP ಸಂಸದ ರಾಣೆಗೆ ಸಮನ್ಸ್
ADVERTISEMENT

ಸಹೋದರಿ ವಿರುದ್ದ ಪತ್ನಿಯನ್ನು ಕಣಕ್ಕಿಳಿಸಿದ್ದು ತಪ್ಪು: ಅಜಿತ್ ಪವಾರ್

ಲೋಕಸಭಾ ಚುನಾವಣೆಯಲ್ಲಿ ಸಹೋದರಿ ಸುಪ್ರಿಯಾ ಸುಳೆ ವಿರುದ್ಧ ಪತ್ನಿ ಸುನೇತ್ರ ಪವಾರ್ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಷಾದ ವ್ಯಕ್ತಪಡಿಸಿದರು.
Last Updated 13 ಆಗಸ್ಟ್ 2024, 9:30 IST
ಸಹೋದರಿ ವಿರುದ್ದ ಪತ್ನಿಯನ್ನು ಕಣಕ್ಕಿಳಿಸಿದ್ದು ತಪ್ಪು: ಅಜಿತ್ ಪವಾರ್

ಸುಲ್ತಾನ್‌ಪುರ |ನಿಶಾದ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ರಾಂಭುಲ್‌ ನಿಶಾದ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ಜುಲೈ 2024, 4:13 IST
ಸುಲ್ತಾನ್‌ಪುರ |ನಿಶಾದ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

Lok Sabha Elections 2024 | ಮತಗಟ್ಟೆ ವಶ: 925 ದೂರು

ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ವಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ 925 ದೂರುಗಳು ಬಂದಿದ್ದು, ಅವುಗಳಲ್ಲಿ ಮೂರು ದೂರುಗಳು ಮಾತ್ರ ನಿಜವಾದುದು ಎಂದು ಸರ್ಕಾರ, ಗುರುವಾರ ರಾಜ್ಯಸಭೆಗೆ ತಿಳಿಸಿದೆ.
Last Updated 25 ಜುಲೈ 2024, 13:48 IST
Lok Sabha Elections 2024 | ಮತಗಟ್ಟೆ ವಶ: 925 ದೂರು
ADVERTISEMENT
ADVERTISEMENT
ADVERTISEMENT