ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Manipur

ADVERTISEMENT

ಮಣಿಪುರ: 34 ಬಂಡುಕೋರರ ಶರಣಾಗತಿ

‘ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌’ (ಯುಎನ್‌ಎಲ್‌ಎಫ್‌) ಸಂಘಟನೆಯ ಪಾಂಬೆಯಿ ಬಣದ 34 ಸದಸ್ಯರು ಶುಕ್ರವಾರ ಅಸ್ಸಾಂ ರೈಫಲ್ಸ್‌ ಮುಂದೆ ಶರಣಾಗಿದ್ದಾರೆ.
Last Updated 18 ಮೇ 2024, 14:37 IST
ಮಣಿಪುರ: 34 ಬಂಡುಕೋರರ ಶರಣಾಗತಿ

ಮಣಿಪುರ: ನಿಷೇಧಿತ ಸಂಘಟನೆಯ ನಾಲ್ವರು ಉಗ್ರರ ಬಂಧನ

ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿಯ (ಪೀಪಲ್ ವಾರ್ ಗ್ರೂಪ್) ನಾಲ್ವರು ಉಗ್ರರನ್ನು ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್‌ ಜಂಟಿಯಾಗಿ ಬಂಧಿಸಿದೆ.
Last Updated 17 ಮೇ 2024, 4:14 IST
ಮಣಿಪುರ: ನಿಷೇಧಿತ ಸಂಘಟನೆಯ ನಾಲ್ವರು ಉಗ್ರರ ಬಂಧನ

ಮಣಿಪುರ: 5,457 ಅಕ್ರಮ ವಲಸಿಗರು ಪತ್ತೆ

ಮಣಿಪುರದ ಕಾಮ್‌ಜೋಂಗ್‌ ಜಿಲ್ಲೆಯಲ್ಲಿ 5,457 ಅಕ್ರಮ ವಸಲಸಿಗರನ್ನು ಗುರುತಿಸಲಾಗಿದ್ದು, ಅವರನ್ನು ಗಡಿಪಾರು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಹೇಳಿದ್ದಾರೆ.
Last Updated 9 ಮೇ 2024, 14:07 IST
ಮಣಿಪುರ: 5,457 ಅಕ್ರಮ ವಲಸಿಗರು ಪತ್ತೆ

ಮಣಿಪುರದಲ್ಲಿ 5,457 ಅಕ್ರಮ ವಲಸಿಗರು ಪತ್ತೆ, ಗಡಿಪಾರಿಗೆ ಕ್ರಮ: ಬಿರೇನ್ ಸಿಂಗ್

ಮಣಿಪುರದ ಕಾಮ್‌ಜೋಂಗ್ ಜಿಲ್ಲೆಯಲ್ಲಿ 5,457 ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸಿದ್ದು, ಅವರನ್ನು ಗಡಿಪಾರು ಮಾಡಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ಧಾರೆ.
Last Updated 9 ಮೇ 2024, 5:39 IST
ಮಣಿಪುರದಲ್ಲಿ 5,457 ಅಕ್ರಮ ವಲಸಿಗರು ಪತ್ತೆ, ಗಡಿಪಾರಿಗೆ ಕ್ರಮ: ಬಿರೇನ್ ಸಿಂಗ್

ಪ್ರತಿಕೂಲ ಹವಾಮಾನ: ಮಣಿಪುರದಲ್ಲಿ 2 ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಣಿಪುರದ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Last Updated 6 ಮೇ 2024, 6:30 IST
ಪ್ರತಿಕೂಲ ಹವಾಮಾನ: ಮಣಿಪುರದಲ್ಲಿ 2 ದಿನ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಮಣಿಪುರ ಸಂಘರ್ಷ | ಗ್ರಾಮಸ್ಥರ ರಕ್ಷಣೆಗಿಳಿದ ತರುಣ ‘ಸ್ವಯಂ ಸೇವಕರು’

ಮಣಿಪುರ: ಆಯುಧಗಳೊಂದಿಗೆ ಯುವಕರ ಗುಂಪಿನ ಗಸ್ತು * ಎನ್‌ಸಿಸಿ ಮಾದರಿ ತರಬೇತಿ
Last Updated 6 ಮೇ 2024, 0:28 IST
ಮಣಿಪುರ ಸಂಘರ್ಷ | ಗ್ರಾಮಸ್ಥರ ರಕ್ಷಣೆಗಿಳಿದ ತರುಣ ‘ಸ್ವಯಂ ಸೇವಕರು’

ಮಣಿಪುರ: ‘ಸ್ಕೂಲ್‌ ಆನ್‌ ವ್ಹೀಲ್ಸ್‌’ಗೆ ಚಾಲನೆ

ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಮಕ್ಕಳಿಗಾಗಿ ‘ಸ್ಕೂಲ್‌ ಆನ್‌ ವ್ಹೀಲ್ಸ್‌’ ಕಾರ್ಯಕ್ರಮಕ್ಕೆ ರಾಜ್ಯಪಾಲೆ ಅನುಸೂಯ ಉಯಿಕೆ ಭಾನುವಾರ ಚಾಲನೆ ನೀಡಿದರು ಎಂದು ರಾಜಭವನ ತಿಳಿಸಿದೆ.
Last Updated 5 ಮೇ 2024, 12:54 IST
ಮಣಿಪುರ: ‘ಸ್ಕೂಲ್‌ ಆನ್‌ ವ್ಹೀಲ್ಸ್‌’ಗೆ ಚಾಲನೆ
ADVERTISEMENT

ಬೆಳಗಾವಿಯಲ್ಲಿ ಮಣಿಪುರದ ಬಾಲಕಿ ರಕ್ಷಣೆ

ಡಾಬಾದಲ್ಲಿ ‘ಕೆಲಸ’ ಮಾಡಲು ಬೆಳಗಾವಿಗೆ ಬಂದಿದ್ದ ಮಣಿಪುರ ಮೂಲದ 17 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿ, ಮರಳಿ ಗೂಡು ಸೇರಿಸಲಾಗಿದೆ.
Last Updated 5 ಮೇ 2024, 6:38 IST
fallback

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ| ತಲೆ ಬೋಳಿಸಿಕೊಂಡು ಜಾಥಾ ನಡೆಸಿದ ಮಹಿಳೆಯರು

ಸಮುದಾಯಗಳ ನಡುವಿನ ಹಿಂಸಾಚಾರವನ್ನು ಕೊನೆಗಾಣಿಸಿ, ಏಕತೆ ಮತ್ತು ಶಾಂತಿಯನ್ನು ಸಾರುವ ಉದ್ದೇಶದಿಂದ ಮಣಿಪುರದ ಏಳು ಮಹಿಳೆಯರು ತಮ್ಮ ತಲೆ ಬೋಳಿಸಿಕೊಂಡು, ಸೈಕಲ್‌ ಜಾಥಾ ನಡೆಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದ್ದಾರೆ.
Last Updated 3 ಮೇ 2024, 10:20 IST
ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ| ತಲೆ ಬೋಳಿಸಿಕೊಂಡು ಜಾಥಾ ನಡೆಸಿದ ಮಹಿಳೆಯರು

ಮಣಿಪುರ: ವರುಷ ಕಳೆದರೂ ಮರಳದ ಹರುಷ

ಸಂಘರ್ಷ–ಹಿಂಸಾಚಾರಕ್ಕೆ ವರ್ಷ * ಮೈತೇಯಿ, ಕುಕಿ ಜನರ ತೀರದ ಸಂಕಷ್ಟ
Last Updated 2 ಮೇ 2024, 23:32 IST
ಮಣಿಪುರ: ವರುಷ ಕಳೆದರೂ ಮರಳದ ಹರುಷ
ADVERTISEMENT
ADVERTISEMENT
ADVERTISEMENT