ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Maratha groups

ADVERTISEMENT

Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಜರಾಂಗೆ ಹೋರಾಟದ ಪ್ರಭಾವ ಕಡೆಗಣಿಸುವಂತಿಲ್ಲ; ವಿಧಾನಸಭೆ ಚುನಾವಣೆಯಲ್ಲೂ ಬೀರಲಿದೆ ಪರಿಣಾಮ
Last Updated 27 ಅಕ್ಟೋಬರ್ 2024, 0:30 IST
Maharashtra Elections 2024 | ಬದಲಾದ ಮರಾಠಾವಾಡ; ಕಾಣುತ್ತಿದೆ ಜಾತಿ ಸಂಘರ್ಷ 

ಪುಣೆ | ಮರಾಠ ಪ್ರತಿಭಟನಾಕಾರರಿಂದ ಒಬಿಸಿ ಕಾರ್ಯಕರ್ತನ ಮೇಲೆ ಹಲ್ಲೆ: ಪ್ರಕರಣ ದಾಖಲು

ಒಬಿಸಿ ಕಾರ್ಯಕರ್ತನ ಮೇಲೆ ಮರಾಠ ಸಮುದಾಯದ ಸದಸ್ಯರು ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2024, 9:27 IST
ಪುಣೆ | ಮರಾಠ ಪ್ರತಿಭಟನಾಕಾರರಿಂದ ಒಬಿಸಿ ಕಾರ್ಯಕರ್ತನ ಮೇಲೆ ಹಲ್ಲೆ: ಪ್ರಕರಣ ದಾಖಲು

4ರಿಂದ ಮರಾಠ ಮೀಸಲಾತಿ ಹೋರಾಟ: ಮನೋಜ್ ಜರಾಂಗೆ

ಜೂನ್ 8ರಂದು ಬೃಹತ್ ರ‍್ಯಾಲಿ ಆಯೋಜನೆ: ಮನೋಜ್ ಜರಾಂಗೆ
Last Updated 14 ಮೇ 2024, 16:28 IST
4ರಿಂದ ಮರಾಠ ಮೀಸಲಾತಿ ಹೋರಾಟ: ಮನೋಜ್ ಜರಾಂಗೆ

ಪ್ರಚೋದನೆ ಆರೋಪ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪ್ರಕರಣ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 27 ಫೆಬ್ರುವರಿ 2024, 3:20 IST
ಪ್ರಚೋದನೆ ಆರೋಪ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪ್ರಕರಣ

ಮರಾಠ ಮೀಸಲು: ಎನ್‌ಸಿಪಿ ಮುಖಂಡರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ

ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ಮರಾಠ ಸಮುದಾಯದ ಕೆಲ ನಾಯಕರು ಇಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ನಾಯಕರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು.
Last Updated 22 ಫೆಬ್ರುವರಿ 2024, 14:34 IST
ಮರಾಠ ಮೀಸಲು: ಎನ್‌ಸಿಪಿ ಮುಖಂಡರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ

ಮರಾಠ ಮೀಸಲಿಗೆ ಸರ್ಕಾರದ ನಿರ್ಧಾರ; ಮನೋಜ್‌ ಜಾರಾಂಗೆ ಉಪವಾಸ ಸತ್ಯಾಗ್ರಹ ಅಂತ್ಯ

ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಮರಾಠ ಪ್ರತಿಭಟನಕಾರರು ಶನಿವಾರ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ
Last Updated 27 ಜನವರಿ 2024, 6:36 IST
ಮರಾಠ ಮೀಸಲಿಗೆ ಸರ್ಕಾರದ ನಿರ್ಧಾರ; ಮನೋಜ್‌ ಜಾರಾಂಗೆ ಉಪವಾಸ ಸತ್ಯಾಗ್ರಹ ಅಂತ್ಯ

ಮುಂಬೈ | ಮರಾಠ ಪ್ರತಿಭಟನೆ: ಸಂಚಾರಕ್ಕೆ ಅಡ್ಡಿ

ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ (ಸಿಎಸ್‌ಎಂಟಿ) ಬಳಿ ನೂರಕ್ಕೂ ಹೆಚ್ಚು ಮರಾಠ ಪ್ರತಿಭಟನಕಾರರು ಶುಕ್ರವಾರ ಪ್ರತಿಭಟಿಸಿದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು.
Last Updated 26 ಜನವರಿ 2024, 14:27 IST
ಮುಂಬೈ | ಮರಾಠ ಪ್ರತಿಭಟನೆ: ಸಂಚಾರಕ್ಕೆ ಅಡ್ಡಿ
ADVERTISEMENT

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಪಕ್ಷದಿಂದ ಮರಾಠ ಸಮಾಜಕ್ಕೆ ಟಿಕೆಟ್‌ ಆಗ್ರಹ

‘ಕಾಂಗ್ರೆಸ್‌ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಮರಾಠ ಸಮಾಜಕ್ಕೆ ಟಿಕೆಟ್‌ ನೀಡಿ, ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು’ ಎಂದು ಸಕಾಲ ಮರಾಠ ಸಮಾಜದ ಮುಖಂಡ ಬಾಲಾಜಿ ಬಿರಾದಾರ ಆಗ್ರಹಿಸಿದರು.
Last Updated 15 ಡಿಸೆಂಬರ್ 2023, 16:13 IST
ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಪಕ್ಷದಿಂದ ಮರಾಠ ಸಮಾಜಕ್ಕೆ ಟಿಕೆಟ್‌ ಆಗ್ರಹ

ಮರಾಠ ಮೀಸಲಾತಿ ಹೋರಾಟ ತೀವ್ರ: ಇಬ್ಬರು ಆತ್ಮಹತ್ಯೆ

ಹಿಂಗೋಳಿ ಜಿಲ್ಲೆಯ ಅಖಾಡ ಬಾಲಾಪುರದಲ್ಲಿ ಕೃಷ್ಣ ಕಲ್ಯಾಣಕರ್(25) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 26 ಅಕ್ಟೋಬರ್ 2023, 19:49 IST
ಮರಾಠ ಮೀಸಲಾತಿ ಹೋರಾಟ ತೀವ್ರ: ಇಬ್ಬರು ಆತ್ಮಹತ್ಯೆ

ವಿವಾದಿತ ಪೋಸ್ಟ್‌: ಶುಭಂ ವಿರುದ್ಧ ಎಫ್‌ಐಆರ್

ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ವಿವಾದಿತ ನಕ್ಷೆ ಮತ್ತು ಗ್ರಾಫಿಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಪೋಸ್ಟ್ ಹಾಕಿ, ಭಾಷಾ ಸಾಮರಸ್ಯ ಕದಡುವ ಪ್ರಯತ್ನ ನಡೆಸಿದ್ದ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ವಿರುದ್ಧ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 6 ಮೇ 2022, 8:12 IST
ವಿವಾದಿತ ಪೋಸ್ಟ್‌: ಶುಭಂ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT