ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...
ಧ್ಯಾನವೆಂದರೆ ಏಕಾಗ್ರತೆಯಲ್ಲ. ಏಕಾಗ್ರತೆಯನ್ನು ಬಿಡುವುದೇ ಧ್ಯಾನ. ಧ್ಯಾನವೆಂದರೆ ನಮ್ಮ ಆಲೋಚನೆಗಳನ್ನು ಯಾವುದರ ಮೇಲೋ ಕೇಂದ್ರೀಕೃತಗೊಳಿಸುವುದಲ್ಲ. ಧ್ಯಾನವೆಂದರೆ ಮನಸ್ಸನ್ನು ಚಟುವಟಿಕೆಯಿಂದ ಸ್ತಬ್ಧತೆಗೆ ಕೊಂಡೊಯ್ಯುವುದು.Last Updated 9 ಅಕ್ಟೋಬರ್ 2024, 11:19 IST