ಕಿದ್ವಾಯಿ ಸಂಸ್ಥೆಗೆ ಮೊಬೈಲ್ ಆಸ್ಪತ್ರೆ ದೇಣಿಗೆ
₹ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಬಸ್ನಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ಯಂತ್ರಗಳಿವೆ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಸೌಲಭ್ಯಗಳಿವೆ. ಚಿಕ್ಕದಾದ ಶಸ್ತ್ರಚಿಕಿತ್ಸೆಯನ್ನು ಮಾಡುವ ವ್ಯವಸ್ಥೆ ಕೂಡ ಇದೆ.Last Updated 23 ನವೆಂಬರ್ 2018, 19:38 IST