ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

mobile phone

ADVERTISEMENT

ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ ಕಾನೂನು ಬಾಹಿರವಲ್ಲ: ಬಾಂಬೆ ಹೈಕೋರ್ಟ್

ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಭಾರತದ ಚುನಾವಣಾ ಆಯೋಗದ ನಿರ್ಧಾರ ಕಾನೂನು ಬಾಹಿರವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 18 ನವೆಂಬರ್ 2024, 11:27 IST
ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ ಕಾನೂನು ಬಾಹಿರವಲ್ಲ: ಬಾಂಬೆ ಹೈಕೋರ್ಟ್

ಸಂಗತ | ಬೇಕು ಮೊಬೈಲ್‌ ಬಳಸದ ‘ಅವಧಿ’

ಮೊಬೈಲ್‌ ಫೋನ್‌ನ ಅತಿಬಳಕೆಯನ್ನು ಅಪಾಯಕಾರಿ ಎಂದು ಪರಿಗಣಿಸಿ, ಎಳೆಯರನ್ನು ರಕ್ಷಿಸಬೇಕಾದ ಅಗತ್ಯ ಇದೆ
Last Updated 22 ಅಕ್ಟೋಬರ್ 2024, 0:08 IST
ಸಂಗತ | ಬೇಕು ಮೊಬೈಲ್‌ ಬಳಸದ ‘ಅವಧಿ’

ವಿಶಿಷ್ಟ ವಿನ್ಯಾಸದ 'ಸೈಬೋಟ್ರಾನ್ ಸ್ಪಿನ್' ವೈರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ

ವಿಶಿಷ್ಟ ವಿನ್ಯಾಸದಲ್ಲಿ 'ಫಿಜೆಟ್ ಸ್ಪಿನ್ನರ್' ಆಟಿಕೆಯನ್ನು ಒಳಗೊಂಡಿರುವ ಭಾರತದ ಮೊದಲ ವೈರ್‌ಲೆಸ್ ಪವರ್ ಬ್ಯಾಂಕ್ 'ಸೈಬೋಟ್ರಾನ್ ಸ್ಪಿನ್' ಅನ್ನು ತಂತ್ರಜ್ಞಾನ ಉತ್ಪನ್ನಗಳ ಭಾರತೀಯ ಬ್ರ್ಯಾಂಡ್ ಆಗಿರುವ 'ನು ರಿಪಬ್ಲಿಕ್' ಬುಧವಾರ ಬಿಡುಗಡೆಗೊಳಿಸಿದೆ.
Last Updated 21 ಆಗಸ್ಟ್ 2024, 12:44 IST
ವಿಶಿಷ್ಟ ವಿನ್ಯಾಸದ 'ಸೈಬೋಟ್ರಾನ್ ಸ್ಪಿನ್' ವೈರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ

ಒನ್‌ಪ್ಲಸ್‌: ಜುಲೈ 26ರಿಂದ ಪಾಪ್-ಅಪ್ ಕಾರ್ಯಕ್ರಮ ಆರಂಭ

ಜಾಗತಿಕ ಮೊಬೈಲ್ ತಂತ್ರಜ್ಞಾನ ಕಂಪನಿ ಒನ್‌ಪ್ಲಸ್‌, ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಹೊಸ ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದೆ.
Last Updated 25 ಜುಲೈ 2024, 17:55 IST
ಒನ್‌ಪ್ಲಸ್‌: ಜುಲೈ 26ರಿಂದ ಪಾಪ್-ಅಪ್ ಕಾರ್ಯಕ್ರಮ ಆರಂಭ

ವೇಗದ ಚಾರ್ಜಿಂಗ್‌, ಗುಣಮಟ್ಟದ ಚಿತ್ರ: Honor 200 ಸರಣಿಯ ಸ್ಮಾರ್ಟ್‌ಫೋನ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್ ಫೋಲಿಯೊವನ್ನು ವಿಸ್ತರಿಸುತ್ತಿರುವ ಹಾನರ್ ಕಂಪೆನಿ ‘ಹಾನರ್ 200’ ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹಾನರ್ 200 ಪ್ರೊ 5ಜಿ ಮತ್ತು ಹಾನರ್ 200 5ಜಿ ಒಳಗೊಂಡಿರುವ ಸ್ಮಾರ್ಟ್‌ ಫೋನ್‌ ಅನ್ನು ಹೊರತಂದಿದೆ.
Last Updated 19 ಜುಲೈ 2024, 13:27 IST
ವೇಗದ ಚಾರ್ಜಿಂಗ್‌, ಗುಣಮಟ್ಟದ ಚಿತ್ರ: Honor 200 ಸರಣಿಯ ಸ್ಮಾರ್ಟ್‌ಫೋನ್‌ಗಳು

ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ: ಟ್ರಸ್ಟ್‌

ಅಯೋಧ್ಯೆಯ ರಾಮಮಂದಿರ ದೇವಾಲಯದ ಆವರಣದಲ್ಲಿ ಮೊಬೈಲ್‌ ಬಳಕೆ ಮಾಡುವಂತಿಲ್ಲ ಎಂದು ದೇವಾಲಯದ ಟ್ರಸ್ಟ್ ಆದೇಶ ಹೊರಡಿಸಿದೆ.
Last Updated 26 ಮೇ 2024, 7:52 IST
ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ: ಟ್ರಸ್ಟ್‌

ಅತಿಯಾದ ಮೊಬೈಲ್ ಬಳಕೆಗೆ ತಾಯಿ ಕೆಂಡಾಮಂಡಲ: ರಾಡ್‌ ಹೊಡೆತಕ್ಕೆ ಮೃತಪಟ್ಟ ಮಗಳು

ಮೊಬೈಲ್ ಗೀಳಿಗೆ ತುತ್ತಾಗಿದ್ದ ಮಗಳ ವರ್ತನೆಯಿಂದ ಕೆಂಡಾಮಂಡಲರಾದ ತಾಯಿ, ರಾಡ್‌ನಿಂದ ಹೊಡೆದು ಮಗಳನ್ನು ಕೊಂದಿರುವ ಘಟನೆ ರಾಜಸ್ಥಾನದಲ್ಲಿ ಮಂಗಳವಾರ ನಡೆದಿದೆ.
Last Updated 21 ಮೇ 2024, 15:48 IST
ಅತಿಯಾದ ಮೊಬೈಲ್ ಬಳಕೆಗೆ ತಾಯಿ ಕೆಂಡಾಮಂಡಲ: ರಾಡ್‌ ಹೊಡೆತಕ್ಕೆ ಮೃತಪಟ್ಟ ಮಗಳು
ADVERTISEMENT

ಕೇಜ್ರಿವಾಲ್ ಫೋನ್‌ನಿಂದ 'ಚುನಾವಣಾ ತಂತ್ರ'ದ ಮಾಹಿತಿ ಪಡೆಯಲು ಇ.ಡಿ ಯತ್ನ: ಅತಿಶಿ

ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಮೂಲಕ ಎಎಪಿ ಚುನಾವಣಾ ತಂತ್ರಗಾರಿಕೆಯ ವಿವರಗಳನ್ನು ಪಡೆಯಲು ಬಯಸುತ್ತಿದೆ ಎಂದು ದೆಹಲಿ ಸಚಿವೆ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.
Last Updated 29 ಮಾರ್ಚ್ 2024, 6:12 IST
ಕೇಜ್ರಿವಾಲ್ ಫೋನ್‌ನಿಂದ 'ಚುನಾವಣಾ ತಂತ್ರ'ದ ಮಾಹಿತಿ ಪಡೆಯಲು ಇ.ಡಿ ಯತ್ನ: ಅತಿಶಿ

ಮೊಬೈಲ್ ಫೋನ್‌ ಅತಿ ಬಳಕೆ ನಿಯಂತ್ರಿಸುವ ಆ್ಯಪ್‌ಗಳು

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರ
Last Updated 28 ಜನವರಿ 2024, 23:31 IST
ಮೊಬೈಲ್ ಫೋನ್‌ ಅತಿ ಬಳಕೆ ನಿಯಂತ್ರಿಸುವ ಆ್ಯಪ್‌ಗಳು

ಫೋನ್‌ಗಾಗಿ 41 ಲಕ್ಷ ಲೀಟರ್‌ ನೀರು ಖಾಲಿ ಪ್ರಕರಣ: ಅಧಿಕಾರಿಗೆ ₹53 ಸಾವಿರ ದಂಡ

ಜಲಾಶಯದಲ್ಲಿ ಬಿದ್ದ ದುಬಾರಿ ಬೆಲೆಯ ಮೊಬೈಲ್‌ ಫೋನ್‌ ಪಡೆಯಲು ಆಹಾರ ನೀರೀಕ್ಷಕ ರಾಜೇಶ್‌ ವಿಶ್ವಾಸ್‌ 41 ಲಕ್ಷ ಲೀಟರ್‌ ನೀರನ್ನು ಖಾಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಜಲ ಸಂಪನ್ಮೂಲ ಇಲಾಖೆ ₹53 ಸಾವಿರ ದಂಡ ವಿಧಿಸಿದೆ.
Last Updated 30 ಮೇ 2023, 15:31 IST
ಫೋನ್‌ಗಾಗಿ 41 ಲಕ್ಷ ಲೀಟರ್‌ ನೀರು ಖಾಲಿ ಪ್ರಕರಣ: ಅಧಿಕಾರಿಗೆ ₹53 ಸಾವಿರ ದಂಡ
ADVERTISEMENT
ADVERTISEMENT
ADVERTISEMENT