ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

modi

ADVERTISEMENT

ಸರ್ಕಾರಗಳನ್ನು ಉರುಳಿಸಲು ಮೇಕೆಗಳ ರೀತಿ ಶಾಸಕರ ಖರೀದಿಯಲ್ಲಿ ಮೋದಿಗೆ ನಂಬಿಕೆ:ಖರ್ಗೆ

ಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷಗಳ ವಿರುದ್ಧ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Last Updated 11 ನವೆಂಬರ್ 2024, 13:04 IST
ಸರ್ಕಾರಗಳನ್ನು ಉರುಳಿಸಲು ಮೇಕೆಗಳ ರೀತಿ ಶಾಸಕರ ಖರೀದಿಯಲ್ಲಿ ಮೋದಿಗೆ ನಂಬಿಕೆ:ಖರ್ಗೆ

ಇಸ್ರೇಲ್ ದಾಳಿ ಖಂಡಿಸಿದ ಬ್ರಿಕ್ಸ್: ಗಾಜಾದಲ್ಲಿ ಕದನ ವಿರಾಮಕ್ಕೆ ನಾಯಕರ ಆಗ್ರಹ

ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮವನ್ನು ತಕ್ಷಣವೇ ಘೋಷಿಸಬೇಕು ಎಂದು ಬ್ರಿಕ್ಸ್ ದೇಶಗಳು ಬುಧವಾರ ಕರೆನೀಡಿವೆ. ಇಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯು ‘ನಾಗರಿಕ‌ರ ಸಾಮೂಹಿಕ ಹತ್ಯೆ’ಗೆ ಕಾರಣವಾಗುತ್ತಿದೆ ಎಂದು ಹೇಳಿರುವ ಬ್ರಿಕ್ಸ್, ದಾಳಿಯನ್ನು ಖಂಡಿಸಿದೆ.
Last Updated 23 ಅಕ್ಟೋಬರ್ 2024, 16:26 IST
ಇಸ್ರೇಲ್ ದಾಳಿ ಖಂಡಿಸಿದ ಬ್ರಿಕ್ಸ್: ಗಾಜಾದಲ್ಲಿ ಕದನ ವಿರಾಮಕ್ಕೆ ನಾಯಕರ ಆಗ್ರಹ

ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪ: ಮಲ್ಲಿಕಾರ್ಜುನ ಖರ್ಗೆ

ದೇಶದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 6 ಅಕ್ಟೋಬರ್ 2024, 11:44 IST
ಮೋದಿನಾಮಿಕ್ಸ್ ಭಾರತದ ಆರ್ಥಿಕತೆಗೆ ಶಾಪ: ಮಲ್ಲಿಕಾರ್ಜುನ ಖರ್ಗೆ

ಇಸ್ರೇಲ್ ಸೇನೆಗೆ 15 ಸಾವಿರ ಭಾರತೀಯರ ನೇಮಕ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಹಕಾರ ಒಪ್ಪಂದವು ಪಶ್ಚಿಮ ಏಷ್ಯಾ ಯುದ್ಧಕ್ಕಾಗಿ ಇಸ್ರೇಲ್‌ ಸೇನೆಗೆ ಸುಮಾರು 15,000 ಭಾರತೀಯರನ್ನು ನೇಮಕ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
Last Updated 4 ಅಕ್ಟೋಬರ್ 2024, 11:09 IST
ಇಸ್ರೇಲ್ ಸೇನೆಗೆ 15 ಸಾವಿರ ಭಾರತೀಯರ ನೇಮಕ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಚಂಡೀಗಢ | ಪರಿಶಿಷ್ಟರ ಕಲ್ಯಾಣ ನಿಧಿಯಲ್ಲೂ ಹಗರಣ: ಮೋದಿ ವಾಗ್ದಾಳಿ

ಹರಿಯಾಣದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಕರ್ನಾಟಕದಲ್ಲಿ ಆಡಳಿತ ನಡೆಸುವವರು ಪರಿಶಿಷ್ಟ ಸಮುದಾಯದವರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣದಲ್ಲೂ ಹಗರಣ ನಡೆಸಿದ್ದಾರೆ’ ಎಂದು ದೂರಿದರು.
Last Updated 26 ಸೆಪ್ಟೆಂಬರ್ 2024, 16:13 IST
ಚಂಡೀಗಢ | ಪರಿಶಿಷ್ಟರ ಕಲ್ಯಾಣ ನಿಧಿಯಲ್ಲೂ ಹಗರಣ: ಮೋದಿ ವಾಗ್ದಾಳಿ

Independence Day: ಪ್ರಧಾನಿ ಮೋದಿ ಭಾಷಣದ ಪ್ರಮುಖ 5 ಅಂಶಗಳು ಇಲ್ಲಿವೆ

ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ವಿಷಯಗಳನ್ನು ‍ಪ್ರಸ್ತಾಪಿಸಿದರು.
Last Updated 15 ಆಗಸ್ಟ್ 2024, 11:10 IST
Independence Day:  ಪ್ರಧಾನಿ ಮೋದಿ ಭಾಷಣದ ಪ್ರಮುಖ 5 ಅಂಶಗಳು ಇಲ್ಲಿವೆ

ನೀಟ್‌: ಚರ್ಚೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

24 ಲಕ್ಷ ನೀಟ್ ಆಕಾಂಕ್ಷಿಗಳ ಒಳಿತು ಬಯಸುವುದು ತುರ್ತು ಅವಶ್ಯ –ರಾಹುಲ್‌ ಗಾಂಧಿ
Last Updated 2 ಜುಲೈ 2024, 16:43 IST
fallback
ADVERTISEMENT

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ: ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ

ನೆಹರು ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ನರೇಂದ್ರ ಮೋದಿ ಅವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ‌ಇಂದು (ಭಾನುವಾರ) ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಕೆಲ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜೂನ್ 2024, 7:05 IST
ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ: ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ

ಮೋದಿ ಪ್ರಮಾಣವಚನ ಸಮಾರಂಭ: ದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ, ಮಾರಿಷಸ್ PM

ಸತತ 3ನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್‌ ಅವರು ಭಾನುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ.
Last Updated 9 ಜೂನ್ 2024, 5:52 IST
ಮೋದಿ ಪ್ರಮಾಣವಚನ ಸಮಾರಂಭ: ದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ, ಮಾರಿಷಸ್ PM

ರಾಮೋಜಿ ರಾವ್‌ ನಿಧನ | ಸಂತಾಪ ಸೂಚಿಸಿದ ಗಣ್ಯರು..ಪ್ರಮುಖರಿಂದ ಅಂತಿಮ ದರ್ಶನ

ರಾಮೋಜಿ ಫಿಲ್ಮ್​ ಸಿಟಿಯ ಸಂಸ್ಥಾಪಕ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Last Updated 8 ಜೂನ್ 2024, 12:26 IST
ರಾಮೋಜಿ ರಾವ್‌ ನಿಧನ | ಸಂತಾಪ ಸೂಚಿಸಿದ ಗಣ್ಯರು..ಪ್ರಮುಖರಿಂದ ಅಂತಿಮ ದರ್ಶನ
ADVERTISEMENT
ADVERTISEMENT
ADVERTISEMENT