ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Monkey Pox

ADVERTISEMENT

ಎಂಪಾಕ್ಸ್‌ ಕ್ಲಾಡ್‌ 1 ತಳಿ: ಭಾರತದಲ್ಲಿ ಮೊದಲ ಪ್ರಕರಣ ದೃಢ

ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಲು ಕಾರಣವಾದ ಎಂಪಾಕ್ಸ್ (ಮಂಕಿ ಪಾಕ್ಸ್) ಕ್ಲಾಡ್‌ 1 ತಳಿಯ ಮೊದಲ ಪ್ರಕರಣ ಭಾರತದಲ್ಲಿ ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ಸೋಮವಾರ ಹೇಳಿವೆ.
Last Updated 23 ಸೆಪ್ಟೆಂಬರ್ 2024, 15:28 IST
ಎಂಪಾಕ್ಸ್‌ ಕ್ಲಾಡ್‌ 1 ತಳಿ: ಭಾರತದಲ್ಲಿ ಮೊದಲ ಪ್ರಕರಣ ದೃಢ

ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಭಾರತದಲ್ಲಿ ಎಂಪಾಕ್ಸ್‌ನ ಒಂದು ಪ್ರಕರಣ ದೃಢಪಟ್ಟಿದೆ. ಇದೇ ಸೋಂಕು ಆಫ್ರಿಕಾ ಖಂಡದ ದೇಶಗಳನ್ನು ಬಸವಳಿಯುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದರೂ ಇದು ಗಂಭೀರ ಕಾಯಿಲೆ ಏನಲ್ಲ. ಆದರೆ, ಸೋಂಕು ಹರಡುವಿಕೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
Last Updated 10 ಸೆಪ್ಟೆಂಬರ್ 2024, 23:03 IST
ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ

ಮಂಕಿಪಾಕ್ಸ್ ಒಬ್ಬರಿಗೆ ದೃಢ, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ: ಕೇಂದ್ರ

ಮಂಕಿಪಾಕ್ಸ್ ಪ್ರಸರಣವಿರುವ ದೇಶಕ್ಕೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬ ರಿಗೆ ಮಂಕಿಪಾಕ್ಸ್‌ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 9 ಸೆಪ್ಟೆಂಬರ್ 2024, 18:42 IST
ಮಂಕಿಪಾಕ್ಸ್ ಒಬ್ಬರಿಗೆ ದೃಢ, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ: ಕೇಂದ್ರ

Mpox in India: ಭಾರತದಲ್ಲಿ ಎಂಪಾಕ್ಸ್ ಸೋಂಕು ದೃಢ

ಎಂಪಾಕ್ಸ್ ಸೋಂಕು ಇದ್ದ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 9 ಸೆಪ್ಟೆಂಬರ್ 2024, 14:15 IST
Mpox in India: ಭಾರತದಲ್ಲಿ ಎಂಪಾಕ್ಸ್ ಸೋಂಕು ದೃಢ

ಎಂ–ಪಾಕ್ಸ್‌ ಪತ್ತೆ ಕಿಟ್‌ ತಯಾರಿಕೆಗೆ CDSCO ಅನುಮತಿ: ಸೀಮೆನ್ಸ್ ಹೆಲ್ತಿನಿಯರ್ಸ್

ಎಂ–ಪಾಕ್ಸ್‌ ಪತ್ತೆ ಹಚ್ಚುವ ಆರ್‌ಟಿ-ಪಿಸಿಆರ್‌ ಕಿಟ್‌ ತಯಾರಿಕೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯಿಂದ (ಸಿಡಿಎಸ್‌ಸಿಒ) ಅನುಮತಿ ಪಡೆದಿರುವುದಾಗಿ 'ಸೀಮೆನ್ಸ್ ಹೆಲ್ತಿನಿಯರ್ಸ್' ಕಂಪನಿ ತಿಳಿಸಿದೆ.
Last Updated 28 ಆಗಸ್ಟ್ 2024, 5:18 IST
ಎಂ–ಪಾಕ್ಸ್‌ ಪತ್ತೆ ಕಿಟ್‌ ತಯಾರಿಕೆಗೆ CDSCO ಅನುಮತಿ: ಸೀಮೆನ್ಸ್ ಹೆಲ್ತಿನಿಯರ್ಸ್

ಮಂಕಿ ಪಾಕ್ಸ್; ಪ್ರಕರಣ ವರದಿಯಾಗಿಲ್ಲ: ಆರೋಗ್ಯಾಧಿಕಾರಿ ಡಾ.ರಾಖಿ ಮಾನೆ

ಸೋಲಾಪುರ ನಗರದಲ್ಲಿ ಮಂಕಿ ಪಾಕ್ಸ್ ಕಾಯಿಲೆ ಪ್ರಕರಣಗಳ ಬಗ್ಗೆ ವರದಿಯಾಗಿಲ್ಲ. ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ’ ಎಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಖಿ ಮಾನೆ ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 16:04 IST
ಮಂಕಿ ಪಾಕ್ಸ್; ಪ್ರಕರಣ ವರದಿಯಾಗಿಲ್ಲ:  ಆರೋಗ್ಯಾಧಿಕಾರಿ ಡಾ.ರಾಖಿ ಮಾನೆ

Mpox | ರಾಜ್ಯದಲ್ಲಿ ಎಂಪಾಕ್ಸ್ ಆತಂಕ ಬೇಡ: ಸಚಿವ ಶರಣಪ್ರಕಾಶ್‌ ಪಾಟೀಲ

ವಿಮಾನ ನಿಲ್ದಾಣ, ಬಂದರು ಸೇರಿದಂತೆ ಮತ್ತಿತರ ಕಡೆ ಬಿಗಿಕ್ರಮ, ಬೆಡ್‌ಗಳ ವ್ಯವಸ್ಥೆ
Last Updated 23 ಆಗಸ್ಟ್ 2024, 10:19 IST
Mpox | ರಾಜ್ಯದಲ್ಲಿ ಎಂಪಾಕ್ಸ್ ಆತಂಕ ಬೇಡ: ಸಚಿವ ಶರಣಪ್ರಕಾಶ್‌ ಪಾಟೀಲ
ADVERTISEMENT

Mpox | ಎಂಪಾಕ್ಸ್ ಹೊಸ ಕೋವಿಡ್ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

'ಎಂಪಾಕ್ಸ್‌ ವೈರಾಣುವಿನ ಹೊಸ ಅಥವಾ ಹಳೆಯ ತಳಿಯಾಗಿರಲಿ, ಅದು ಹೊಸ ಕೋವಿಡ್ ಅಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 20 ಆಗಸ್ಟ್ 2024, 13:05 IST
Mpox | ಎಂಪಾಕ್ಸ್ ಹೊಸ ಕೋವಿಡ್ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಎಂಪಾಕ್ಸ್‌: ಕಟ್ಟೆಚ್ಚರ ವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ

ವಿವಿಧ ದೇಶಗಳಲ್ಲಿ ಎಂಪಾಕ್ಸ್‌ (ಮಂಕಿಪಾಕ್ಸ್‌) ಸೋಂಕು ವ್ಯಾಪಿಸುತ್ತಿರುವುದರಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ.
Last Updated 20 ಆಗಸ್ಟ್ 2024, 0:02 IST
ಎಂಪಾಕ್ಸ್‌: ಕಟ್ಟೆಚ್ಚರ ವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ

ಮಂಕಿಪಾಕ್ಸ್‌: ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಲು ಸಚಿವ ಗುಂಡೂರಾವ್ ಸೂಚನೆ

ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ: ಸಚಿವ ದಿನೇಶ್‌ ಗುಂಡೂರಾವ್
Last Updated 19 ಆಗಸ್ಟ್ 2024, 17:09 IST
ಮಂಕಿಪಾಕ್ಸ್‌: ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಲು ಸಚಿವ ಗುಂಡೂರಾವ್ ಸೂಚನೆ
ADVERTISEMENT
ADVERTISEMENT
ADVERTISEMENT